Ee Odalina Kanakanadali Lyrics

ಈ ಒಡಲಿನ ಕಣಕಣದಲಿ Lyrics

in Mareyada Manikya

in ಮರೆಯದ ಮಾಣಿಕ್ಯ

LYRIC

Song Details Page after Lyrice

ಆ…..ಆ……ಆ  ಆ  ಆ……
ಆ ಆ ಆ ಆ…..ಆಆ ಆ ಆ….
ಆ ಆ ಆ ಆ …..
 
ಒಡಲಿನ ಕಣಕಣದಲಿ ನೆಲೆಸಿರುವೆ ನೀ
ಸನ್ನಿದಿಯಲಿ ನಿಂತಿರುವೆ ನಾ ನೀಡೆನಗೆ ದರ್ಶನ
ಪ್ರೀತಿಯ ತೋರು ನಗೆಯನು ಬೀರು
ನಂಬಿದೆ ನಿನ್ನಾ ಅಂಬಿಕೆ ದೇವಿ ದೇವಿ ದೇವಿ

ಒಡಲಿನ ಕಣಕಣದಲಿ ನೆಲೆಸಿರುವೆ ನೀ
ಸನ್ನಿದಿಯಲಿ ನಿಂತಿರುವೆ ನಾ ನೀಡೆನಗೆ ದರ್ಶನ
ಪ್ರೀತಿಯ ತೋರು ನಗೆಯನು ಬೀರು
ನಂಬಿದೆ ನಿನ್ನಾ ಅಂಬಿಕೆ ದೇವಿ ದೇವಿ ದೇವಿ

ಕಣ್ಣಲಿ ಸದಾ ತುಂಬಿದೆ ಹಾಲಿರುಳು ನಿನ್ನಯ ಮುಖ
ನಿನ್ನನು ಮನ ಸ್ಮರಿಸಿದೆ ಉಸಿರುಸಿರು ನೂತನ ಸುಖ
ಪಾದಕೆ ಪೂಜೆಯ ಮಾಡುವೆ ನಿತ್ಯ ಮಲ್ಲೆ ಹೂವಲ್ಲಿ
ಅಂಗ ಪ್ರದಕ್ಷಿಣೆ ಹಾಕುವೆ ದೇವಿ ಒಲಿಯೇ ನನ್ನಲ್ಲಿ
ವರವನು ಕೊಡು ನಿನ್ನೊಲವನು ನೀಡು
ಛಲವನು ಬಿಡು ಕರುಣೆಯಲಿ ನೋಡು

|| ಈ ಒಡಲಿನ ಕಣಕಣದಲಿ ನೆಲೆಸಿರುವೆ ನೀ
ಸನ್ನಿದಿಯಲಿ ನಿಂತಿರುವ ನಾ ನೀಡೆನಗೆ ದರ್ಶನ
ಪ್ರೀತಿಯ ತೋರು ನಗೆಯನು ಬೀರು
ನಂಬಿದೆ ನಿನ್ನಾ ಅಂಬಿಕೆ ದೇವಿ ದೇವಿ ದೇವಿ....||

ನಿನ್ನಲ್ಲಿ ಇದೋ ಒಲಿದೆನು ನಲಿವಿನಲಿ ಪೂಜೆಯ ಫಲ
ಬೇಡಿದ ವರ  ತರುವೆನು ಹರುಷದಲಿ ಸಾವಿರ ಸಲಾ
ನಿನ್ನ ಸಂಗದ ಸ್ವರ್ಗ ಸುಖ ಸೌಖ್ಯ ನೀಡು ನೀನಿಂದು
ನಿನ್ನಲ್ಲಿ ನನ್ನನು ಮಾಡಿಕೋ ಒಂದು ಇನ್ನು ಎಂದೆಂದೂ
ಇರುವೇನು ಸದಾ ಸನಿಹದಲಿ ನಾನು
ಬದುಕಿದು ಸುಖ ಜೊತೆಯಿರಲೂ ನೀನು

|| ಈ ಒಡಲಿನ ಕಣಕಣದಲಿ ನೆಲೆಸಿರುವೆ ನೀ
ನಿನ್ನೆದುರಲಿ ನಿಂತಿರಲೂ ನಾ ಸಂತಸ ಜೀವನ
ಪ್ರೀತಿಯ ತೋರು ನಗೆಯನು ಬೀರು
ನಂಬಿದೆ ನಿನ್ನಾ ಅಂಬಿಕೆ ದೇವಿ ದೇವಿ ದೇವಿ....||

ಆ…..ಆ……ಆ  ಆ  ಆ……
ಆ ಆ ಆ ಆ…..ಆಆ ಆ ಆ….
ಆ ಆ ಆ ಆ …..
 
ಒಡಲಿನ ಕಣಕಣದಲಿ ನೆಲೆಸಿರುವೆ ನೀ
ಸನ್ನಿದಿಯಲಿ ನಿಂತಿರುವೆ ನಾ ನೀಡೆನಗೆ ದರ್ಶನ
ಪ್ರೀತಿಯ ತೋರು ನಗೆಯನು ಬೀರು
ನಂಬಿದೆ ನಿನ್ನಾ ಅಂಬಿಕೆ ದೇವಿ ದೇವಿ ದೇವಿ

ಒಡಲಿನ ಕಣಕಣದಲಿ ನೆಲೆಸಿರುವೆ ನೀ
ಸನ್ನಿದಿಯಲಿ ನಿಂತಿರುವೆ ನಾ ನೀಡೆನಗೆ ದರ್ಶನ
ಪ್ರೀತಿಯ ತೋರು ನಗೆಯನು ಬೀರು
ನಂಬಿದೆ ನಿನ್ನಾ ಅಂಬಿಕೆ ದೇವಿ ದೇವಿ ದೇವಿ

ಕಣ್ಣಲಿ ಸದಾ ತುಂಬಿದೆ ಹಾಲಿರುಳು ನಿನ್ನಯ ಮುಖ
ನಿನ್ನನು ಮನ ಸ್ಮರಿಸಿದೆ ಉಸಿರುಸಿರು ನೂತನ ಸುಖ
ಪಾದಕೆ ಪೂಜೆಯ ಮಾಡುವೆ ನಿತ್ಯ ಮಲ್ಲೆ ಹೂವಲ್ಲಿ
ಅಂಗ ಪ್ರದಕ್ಷಿಣೆ ಹಾಕುವೆ ದೇವಿ ಒಲಿಯೇ ನನ್ನಲ್ಲಿ
ವರವನು ಕೊಡು ನಿನ್ನೊಲವನು ನೀಡು
ಛಲವನು ಬಿಡು ಕರುಣೆಯಲಿ ನೋಡು

|| ಈ ಒಡಲಿನ ಕಣಕಣದಲಿ ನೆಲೆಸಿರುವೆ ನೀ
ಸನ್ನಿದಿಯಲಿ ನಿಂತಿರುವ ನಾ ನೀಡೆನಗೆ ದರ್ಶನ
ಪ್ರೀತಿಯ ತೋರು ನಗೆಯನು ಬೀರು
ನಂಬಿದೆ ನಿನ್ನಾ ಅಂಬಿಕೆ ದೇವಿ ದೇವಿ ದೇವಿ....||

ನಿನ್ನಲ್ಲಿ ಇದೋ ಒಲಿದೆನು ನಲಿವಿನಲಿ ಪೂಜೆಯ ಫಲ
ಬೇಡಿದ ವರ  ತರುವೆನು ಹರುಷದಲಿ ಸಾವಿರ ಸಲಾ
ನಿನ್ನ ಸಂಗದ ಸ್ವರ್ಗ ಸುಖ ಸೌಖ್ಯ ನೀಡು ನೀನಿಂದು
ನಿನ್ನಲ್ಲಿ ನನ್ನನು ಮಾಡಿಕೋ ಒಂದು ಇನ್ನು ಎಂದೆಂದೂ
ಇರುವೇನು ಸದಾ ಸನಿಹದಲಿ ನಾನು
ಬದುಕಿದು ಸುಖ ಜೊತೆಯಿರಲೂ ನೀನು

|| ಈ ಒಡಲಿನ ಕಣಕಣದಲಿ ನೆಲೆಸಿರುವೆ ನೀ
ನಿನ್ನೆದುರಲಿ ನಿಂತಿರಲೂ ನಾ ಸಂತಸ ಜೀವನ
ಪ್ರೀತಿಯ ತೋರು ನಗೆಯನು ಬೀರು
ನಂಬಿದೆ ನಿನ್ನಾ ಅಂಬಿಕೆ ದೇವಿ ದೇವಿ ದೇವಿ....||

Ee Odalina Kanakanadali song lyrics from Kannada Movie Mareyada Manikya starring Vishnuvardhan, K R Vijaya, Geetha, Lyrics penned by R N Jayagopal Sung by S P Balasubrahmanyam, Vani Jairam, Music Composed by Shankar-Ganesh, film is Directed by Vijay and film is released on 1985
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ