ಕಾಳಿದಾಸ ಕಾಣದ ಭವ್ಯ ರೂಪಸಿ
ಕನಸಿನಲ್ಲಿ ತೋರಿದ ದಿವ್ಯ ಪ್ರೇಯಸಿ
ಓ.. ಬಾನ ತಾರೇ ನೀ ಮಿಂಚಿ ಬಾರೆ
ಕಂಡೆ ನಿನ್ನಾ ತಂದೆ ನನ್ನಾ
ಕಾಳಿದಾಸ ಕಾಣದಾ ಭವ್ಯ ಕಲ್ಪನೆ
ನಿನ್ನಲಿ ಪ್ರೀತಿ ಹಾಡಲಿ ಗೆದ್ದೆ ನನ್ನಲ್ಲಿ
ಈ ಹೂವ ಸಂಗ ನೀ ಆಡು ಬಾರಾ
ಮಾತೇ ಜೇನು ಸೋತೆ ನಾನು
ನೀಲಿ ಕಣ್ಣಾ ತುಂಬ ಆಸೆಯ ರಂಗಿದೆ ನೂರು
ಹೆಜ್ಜೆ ಹಾಕೋ ವೇಳೆ ಚಲಿಸುವ ಹೂವಿನ ತೇರು
ಬಿಂಕ ವಯ್ಯಾರ ನಿನ್ನಾ ಸಿಂಗಾರ
ಕಾಮದೇವ ಬಿಟ್ಟ ಹೂವ ಬಾಣ ಕಣ್ಣ ನೋಟವು
|| ಕಾಳಿದಾಸ ಕಾಣದಾ ಭವ್ಯ ಕಲ್ಪನೆ
ನಿನ್ನಲಿ ಪ್ರೀತಿ ಹಾಡಲಿ ಗೆದ್ದೆ ನನ್ನಲ್ಲಿ
ಓ.. ಬಾನ ತಾರೇ ನೀ ಮಿಂಚಿ ಬಾರೆ
ಕಂಡೆ ನಿನ್ನಾ ತಂದೆ ನನ್ನಾ....||
ಹೂವ ದೋಣಿ ಮೇಲೆ ತೇಲುತ ಬಂದರೆ ನೀನು
ಕಾಮನ ಬಿಲ್ಲ ಮೇಲೆ ಹಾರುವ ಸೇರುವೆ ನಾನು
ಪ್ರೇಮ ಬಂದಾಗ ಏನೋ ಆವೇಗ
ಇಲ್ಲಿ ತನಕ ಯಾರು ಕಾಣದಂಥ ಪ್ರೀತಿ ನಮ್ಮದು
|| ಕಾಳಿದಾಸ ಕಾಣದ ಭವ್ಯ ರೂಪಸಿ
ಕನಸಿನಲ್ಲಿ ತೋರಿದ ದಿವ್ಯ ಪ್ರೇಯಸಿ
ಈ ಹೂವ ಸಂಗ ನೀ ಆಡು ಬಾರಾ
ಮಾತೇ ಜೇನು ಸೋತೆ ನಾನು....||
ಕಾಳಿದಾಸ ಕಾಣದ ಭವ್ಯ ರೂಪಸಿ
ಕನಸಿನಲ್ಲಿ ತೋರಿದ ದಿವ್ಯ ಪ್ರೇಯಸಿ
ಓ.. ಬಾನ ತಾರೇ ನೀ ಮಿಂಚಿ ಬಾರೆ
ಕಂಡೆ ನಿನ್ನಾ ತಂದೆ ನನ್ನಾ
ಕಾಳಿದಾಸ ಕಾಣದಾ ಭವ್ಯ ಕಲ್ಪನೆ
ನಿನ್ನಲಿ ಪ್ರೀತಿ ಹಾಡಲಿ ಗೆದ್ದೆ ನನ್ನಲ್ಲಿ
ಈ ಹೂವ ಸಂಗ ನೀ ಆಡು ಬಾರಾ
ಮಾತೇ ಜೇನು ಸೋತೆ ನಾನು
ನೀಲಿ ಕಣ್ಣಾ ತುಂಬ ಆಸೆಯ ರಂಗಿದೆ ನೂರು
ಹೆಜ್ಜೆ ಹಾಕೋ ವೇಳೆ ಚಲಿಸುವ ಹೂವಿನ ತೇರು
ಬಿಂಕ ವಯ್ಯಾರ ನಿನ್ನಾ ಸಿಂಗಾರ
ಕಾಮದೇವ ಬಿಟ್ಟ ಹೂವ ಬಾಣ ಕಣ್ಣ ನೋಟವು
|| ಕಾಳಿದಾಸ ಕಾಣದಾ ಭವ್ಯ ಕಲ್ಪನೆ
ನಿನ್ನಲಿ ಪ್ರೀತಿ ಹಾಡಲಿ ಗೆದ್ದೆ ನನ್ನಲ್ಲಿ
ಓ.. ಬಾನ ತಾರೇ ನೀ ಮಿಂಚಿ ಬಾರೆ
ಕಂಡೆ ನಿನ್ನಾ ತಂದೆ ನನ್ನಾ....||
ಹೂವ ದೋಣಿ ಮೇಲೆ ತೇಲುತ ಬಂದರೆ ನೀನು
ಕಾಮನ ಬಿಲ್ಲ ಮೇಲೆ ಹಾರುವ ಸೇರುವೆ ನಾನು
ಪ್ರೇಮ ಬಂದಾಗ ಏನೋ ಆವೇಗ
ಇಲ್ಲಿ ತನಕ ಯಾರು ಕಾಣದಂಥ ಪ್ರೀತಿ ನಮ್ಮದು
|| ಕಾಳಿದಾಸ ಕಾಣದ ಭವ್ಯ ರೂಪಸಿ
ಕನಸಿನಲ್ಲಿ ತೋರಿದ ದಿವ್ಯ ಪ್ರೇಯಸಿ
ಈ ಹೂವ ಸಂಗ ನೀ ಆಡು ಬಾರಾ
ಮಾತೇ ಜೇನು ಸೋತೆ ನಾನು....||
Kalidasa Kanada song lyrics from Kannada Movie Mareyada Manikya starring Vishnuvardhan, K R Vijaya, Geetha, Lyrics penned by R N Jayagopal Sung by S P Balasubrahmanyam, Vani Jairam, Music Composed by Shankar-Ganesh, film is Directed by Vijay and film is released on 1985