ಆ..ಆ..ಆ..
ಸುಖದಾ ಸ್ವಪ್ನಗಾನ
ಎದೆಯಾ ಆಸೆತಾನ
ಒಲವಾ ಭಾವವೀಣಾ
ನೀ ಮಿಡಿಯೆ, ನಾ ನುಡಿಯೆ
ಅದುವೆ ಜೀವನ..ಅದುವೆ ಜೀವನ..
ಸುಖದಾ ಸ್ವಪ್ನಗಾನ
ಎದೆಯಾ ಆಸೆತಾನ
ಒಲವಾ ಭಾವವೀಣಾ
ನೀ ಮಿಡಿಯೆ, ನಾ ನುಡಿಯೆ
ಅದುವೆ ಜೀವನ..ಅದುವೆ ಜೀವನ..
ಸ್ವರವೇಳು ಕಲೆತ ರಾಗ
ಸ೦ಪೂರ್ಣ ಜೀವರಾಗ
ಉಸಿರೆರಡು ಬೆರೆತ ವೇಗ
ಅನುರಾಗ ಭಾವಯೋಗ
ಜನುಮ ಜನುಮದ ಬ೦ಧ
ಅನುಬ೦ಧ ನಮ್ಮದೂ..
ತಪಸಿನ ಫಲವಿದೂ
ದೈವದ ವರವಿದೂ ಆ..ಆ..ಆ
|| ಸುಖದಾ ಸ್ವಪ್ನಗಾನ
ಎದೆಯಾ ಆಸೆತಾನ
ಒಲವಾ ಭಾವವೀಣಾ
ನೀ ಮಿಡಿಯೆ, ನಾ ನುಡಿಯೆ
ಅದುವೆ ಜೀವನ..ಅದುವೆ ಜೀವನ..||
ಆ…ಆಆಆಆ…ಆಆ…ಆಆಆಆ….
ಸವಿ ಮುರಳಿ ಕರೆದ ವೇಳೆ
ಆ ರಾಧೆ ಓಡಿದ೦ತೆ
ಮಾಧವನ ನೆನಪಿನಲ್ಲೇ
ಆ ಮೀರಾ ಹಾಡಿದ೦ತೆ
ನಿನ್ನೊಲವಿನಲ್ಲೆ ಮಿ೦ದೂ
ನಾನಿ೦ದೂ ಹಾಡುವೇ
ನನ್ನನೇ ಮರೆಯುವೇ
ನಿನ್ನಲೇ ಬೆರೆಯುವೆ ಆ..ಆ…ಆ
ಆ…ಆಆಆಆ…ಆಆ…ಆಆಆಆ….
ಶೃತಿಲಯದ ಮಿಲನದಲ್ಲೇ
ದೈವೀಕನಾದ ಲೀಲೆ
ಸತಿಪತಿಯ ಒಲವಿನಲ್ಲೇ
ಸ೦ಸಾರ ನೌಕೆ ತೇಲೆ
ನೆನಪಿನ ತೋಟದ ಮಲ್ಲೇ
ಹೂ ಮಾಲೆ ಎ೦ದಿಗೂ
ಬಾಡದಾ ಹೂವಿದು
ಮುಗಿಯದಾ ಹಾಡಿದು ಆ..ಆ..ಆ
|| ಸುಖದಾ ಸ್ವಪ್ನಗಾನ
ಎದೆಯಾ ಆಸೆತಾನ
ಒಲವಾ ಭಾವವೀಣಾ
ನೀ ಮಿಡಿಯೆ, ನಾ ನುಡಿಯೆ
ಅದುವೆ ಜೀವನ..ಅದುವೆ ಜೀವನ..||
ಆ..ಆ..ಆ..
ಸುಖದಾ ಸ್ವಪ್ನಗಾನ
ಎದೆಯಾ ಆಸೆತಾನ
ಒಲವಾ ಭಾವವೀಣಾ
ನೀ ಮಿಡಿಯೆ, ನಾ ನುಡಿಯೆ
ಅದುವೆ ಜೀವನ..ಅದುವೆ ಜೀವನ..
ಸುಖದಾ ಸ್ವಪ್ನಗಾನ
ಎದೆಯಾ ಆಸೆತಾನ
ಒಲವಾ ಭಾವವೀಣಾ
ನೀ ಮಿಡಿಯೆ, ನಾ ನುಡಿಯೆ
ಅದುವೆ ಜೀವನ..ಅದುವೆ ಜೀವನ..
ಸ್ವರವೇಳು ಕಲೆತ ರಾಗ
ಸ೦ಪೂರ್ಣ ಜೀವರಾಗ
ಉಸಿರೆರಡು ಬೆರೆತ ವೇಗ
ಅನುರಾಗ ಭಾವಯೋಗ
ಜನುಮ ಜನುಮದ ಬ೦ಧ
ಅನುಬ೦ಧ ನಮ್ಮದೂ..
ತಪಸಿನ ಫಲವಿದೂ
ದೈವದ ವರವಿದೂ ಆ..ಆ..ಆ
|| ಸುಖದಾ ಸ್ವಪ್ನಗಾನ
ಎದೆಯಾ ಆಸೆತಾನ
ಒಲವಾ ಭಾವವೀಣಾ
ನೀ ಮಿಡಿಯೆ, ನಾ ನುಡಿಯೆ
ಅದುವೆ ಜೀವನ..ಅದುವೆ ಜೀವನ..||
ಆ…ಆಆಆಆ…ಆಆ…ಆಆಆಆ….
ಸವಿ ಮುರಳಿ ಕರೆದ ವೇಳೆ
ಆ ರಾಧೆ ಓಡಿದ೦ತೆ
ಮಾಧವನ ನೆನಪಿನಲ್ಲೇ
ಆ ಮೀರಾ ಹಾಡಿದ೦ತೆ
ನಿನ್ನೊಲವಿನಲ್ಲೆ ಮಿ೦ದೂ
ನಾನಿ೦ದೂ ಹಾಡುವೇ
ನನ್ನನೇ ಮರೆಯುವೇ
ನಿನ್ನಲೇ ಬೆರೆಯುವೆ ಆ..ಆ…ಆ
ಆ…ಆಆಆಆ…ಆಆ…ಆಆಆಆ….
ಶೃತಿಲಯದ ಮಿಲನದಲ್ಲೇ
ದೈವೀಕನಾದ ಲೀಲೆ
ಸತಿಪತಿಯ ಒಲವಿನಲ್ಲೇ
ಸ೦ಸಾರ ನೌಕೆ ತೇಲೆ
ನೆನಪಿನ ತೋಟದ ಮಲ್ಲೇ
ಹೂ ಮಾಲೆ ಎ೦ದಿಗೂ
ಬಾಡದಾ ಹೂವಿದು
ಮುಗಿಯದಾ ಹಾಡಿದು ಆ..ಆ..ಆ
|| ಸುಖದಾ ಸ್ವಪ್ನಗಾನ
ಎದೆಯಾ ಆಸೆತಾನ
ಒಲವಾ ಭಾವವೀಣಾ
ನೀ ಮಿಡಿಯೆ, ನಾ ನುಡಿಯೆ
ಅದುವೆ ಜೀವನ..ಅದುವೆ ಜೀವನ..||
Sukhada Swapnagaana song lyrics from Kannada Movie Mareyada Hadu starring Ananthnag, Manjula, Sundar Krishna Urs, Lyrics penned by R N Jayagopal Sung by S Janaki, Music Composed by G K Venkatesh, film is Directed by R N Jayagopal and film is released on 1981