Bhuvaneshwariyaa Nene Maanasave Lyrics

ಭುವನೇಶ್ವರಿಯ ನೆನೆ ಮಾನಸವೇ Lyrics

in Mareyada Hadu

in ಮರೆಯದ ಹಾಡು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ…ಆಆಆ….ಆಆಆಆ…ಆಆ…..
ಆಆಆ…..ಆಆಆಆಆ……ಆಆಆಆ….
ಆ…….ಆ..ಆ…ಆ….ಆಆ……ಆಆಆಆ….
ಭುವನೇಶ್ವರಿಯ ನೆನೆ ಮಾನಸವೇ
ಭುವನೇಶ್ವರಿಯ ನೆನೆ ಮಾನಸವೇ
ಭುವನೇಶ್ವರಿಯ ನೆನೆ ಮಾನಸವೇ
ಭುವನೇಶ್ವರಿಯ ನೆನೆ ಮಾನಸವೇ
ಭವ ಬಂಧಗಳ ಭೀತಿಯ ಬಿಡುವೆ
ಭುವನೇಶ್ವರಿಯ ನೆನೆ ಮಾನಸವೇ
ಭವ ಬಂಧಗಳ ಭೀತಿಯ ಬಿಡುವೆ ಭುವನೇಶ್ವರಿಯ
 
ದಪ ಮಗ ದಪ ಮಗ ದಪ ಮಗ  ದಪ ಮಗ ದಾ...
ಮಗ ರಿಸ ರೀ ಸಾ ದಪ ಮಗ ಸಾ
ದಪ ಮಗ ದಪ ಮಗ ದಪ ಮಗ  ದಪ ಮಗ ದಾ...
 
ಭವದಲ್ಲಿ ಬರಿದೆ ನಾವೆಯಾದೆ ನೋಯದೇ  
ಭವದಲ್ಲಿ ಬರಿದೆ ನಾವೆಯಾದೆ ನೋಯದೇ
ಭವದಲ್ಲಿ ಬರಿದೆ ನಾವೆಯಾದೆ ನೋಯದೇ  
ಭವದಲ್ಲಿ ಬರಿದೆ ನಾವೆಯಾದೆ ನೋಯದೇ
ಭವದಲ್ಲಿ ಬರಿದೆ ನಾವೆಯಾದೆ ನೋಯದೇ
ತಾವೇ ಸುವಿಲಾಸದೇ ತಣಿಯುವೆ ಸುಖಿಸುವೇ
ತಾವೇ ಸುವಿಲಾಸದೇ ತಣಿಯುವೆ ಸುಖಿಸುವೇ
 
|| ಭುವನೇಶ್ವರಿಯ ನೆನೆ ಮಾನಸವೇ||
 
ವರ್ಜಿನಂಗಳನು ವಿದಲಿಪ ಮಾತೆಯ
ತ್ರಿಜಗ ಜನನಿಯ ತ್ರಿಗುಣಾತೀತೆಯ
ವರ್ಜಿನಂಗಳನು ವಿದಲಿಪ ಮಾತೆಯ ತ್ರಿ
ಜಗ ಜನನಿಯ ತ್ರಿಗುಣಾತೀತೆಯ
ನಿಜ ಭಕ್ತವನ ಸುರವರ ಸುರಭಿಯ  
ನಿಜ ಭಕ್ತವನ ಸುರವರ ಸುರಭಿಯ
ನಿಜ ಭಕ್ತವನ ಸುರವರ ಸುರಭಿಯ  
ನಿಜ ಭಕ್ತವನ ಸುರವರ ಸುರಭಿಯ
ಅಜ ಸನ್ನತೆ ಶ್ರೀ ಹರಿ ಕೇಶಾಂಗಿಯಾ
ಅಜ ಸನ್ನತೆ ಶ್ರೀ ಹರಿ ಕೇಶಾಂಗಿಯಾ
 
|| ಭುವನೇಶ್ವರಿಯ ನೆನೆ ಮಾನಸವೇ||
 
ಗಾ ಪಾ ದಾ ಪಮಗರಿ ಭುವನೇಶ್ವರಿಯ
ಸನಿದಮ ದಪಮಗರಿಸ ಭುವನೆಶ್ವರಿಯ
ಗದ ಪಮ ಗರಿ ಗಗ ಗದ ಪಮ ಗರಿ
ಗ ಗ ಗ ಪ ಪ ಪ  ದ  ದ ದ ಪ ಮ ಗ ರಿ
ಗಗ ಗಗ ಪಪ ಪಪ ದದ ದದ
ಗ ರೀ ಸ ನೀ ದ ಪ ಮ ಗ ರೀ ಭುವನೇಶ್ವರಿಯ
 
ಭುವನೇಶ್ವರಿಯ ನೆನೆ ಮಾನಸವೇ  ಭುವನೇಶ್ವರಿಯ
ಭವ ಬಂಧಗಳ ಭೀತಿಯ ಬಿಡುವೆ ಭುವನೇಶ್ವರಿಯ

ಆ…ಆಆಆ….ಆಆಆಆ…ಆಆ…..
ಆಆಆ…..ಆಆಆಆಆ……ಆಆಆಆ….
ಆ…….ಆ..ಆ…ಆ….ಆಆ……ಆಆಆಆ….
ಭುವನೇಶ್ವರಿಯ ನೆನೆ ಮಾನಸವೇ
ಭುವನೇಶ್ವರಿಯ ನೆನೆ ಮಾನಸವೇ
ಭುವನೇಶ್ವರಿಯ ನೆನೆ ಮಾನಸವೇ
ಭುವನೇಶ್ವರಿಯ ನೆನೆ ಮಾನಸವೇ
ಭವ ಬಂಧಗಳ ಭೀತಿಯ ಬಿಡುವೆ
ಭುವನೇಶ್ವರಿಯ ನೆನೆ ಮಾನಸವೇ
ಭವ ಬಂಧಗಳ ಭೀತಿಯ ಬಿಡುವೆ ಭುವನೇಶ್ವರಿಯ
 
ದಪ ಮಗ ದಪ ಮಗ ದಪ ಮಗ  ದಪ ಮಗ ದಾ...
ಮಗ ರಿಸ ರೀ ಸಾ ದಪ ಮಗ ಸಾ
ದಪ ಮಗ ದಪ ಮಗ ದಪ ಮಗ  ದಪ ಮಗ ದಾ...
 
ಭವದಲ್ಲಿ ಬರಿದೆ ನಾವೆಯಾದೆ ನೋಯದೇ  
ಭವದಲ್ಲಿ ಬರಿದೆ ನಾವೆಯಾದೆ ನೋಯದೇ
ಭವದಲ್ಲಿ ಬರಿದೆ ನಾವೆಯಾದೆ ನೋಯದೇ  
ಭವದಲ್ಲಿ ಬರಿದೆ ನಾವೆಯಾದೆ ನೋಯದೇ
ಭವದಲ್ಲಿ ಬರಿದೆ ನಾವೆಯಾದೆ ನೋಯದೇ
ತಾವೇ ಸುವಿಲಾಸದೇ ತಣಿಯುವೆ ಸುಖಿಸುವೇ
ತಾವೇ ಸುವಿಲಾಸದೇ ತಣಿಯುವೆ ಸುಖಿಸುವೇ
 
|| ಭುವನೇಶ್ವರಿಯ ನೆನೆ ಮಾನಸವೇ||
 
ವರ್ಜಿನಂಗಳನು ವಿದಲಿಪ ಮಾತೆಯ
ತ್ರಿಜಗ ಜನನಿಯ ತ್ರಿಗುಣಾತೀತೆಯ
ವರ್ಜಿನಂಗಳನು ವಿದಲಿಪ ಮಾತೆಯ ತ್ರಿ
ಜಗ ಜನನಿಯ ತ್ರಿಗುಣಾತೀತೆಯ
ನಿಜ ಭಕ್ತವನ ಸುರವರ ಸುರಭಿಯ  
ನಿಜ ಭಕ್ತವನ ಸುರವರ ಸುರಭಿಯ
ನಿಜ ಭಕ್ತವನ ಸುರವರ ಸುರಭಿಯ  
ನಿಜ ಭಕ್ತವನ ಸುರವರ ಸುರಭಿಯ
ಅಜ ಸನ್ನತೆ ಶ್ರೀ ಹರಿ ಕೇಶಾಂಗಿಯಾ
ಅಜ ಸನ್ನತೆ ಶ್ರೀ ಹರಿ ಕೇಶಾಂಗಿಯಾ
 
|| ಭುವನೇಶ್ವರಿಯ ನೆನೆ ಮಾನಸವೇ||
 
ಗಾ ಪಾ ದಾ ಪಮಗರಿ ಭುವನೇಶ್ವರಿಯ
ಸನಿದಮ ದಪಮಗರಿಸ ಭುವನೆಶ್ವರಿಯ
ಗದ ಪಮ ಗರಿ ಗಗ ಗದ ಪಮ ಗರಿ
ಗ ಗ ಗ ಪ ಪ ಪ  ದ  ದ ದ ಪ ಮ ಗ ರಿ
ಗಗ ಗಗ ಪಪ ಪಪ ದದ ದದ
ಗ ರೀ ಸ ನೀ ದ ಪ ಮ ಗ ರೀ ಭುವನೇಶ್ವರಿಯ
 
ಭುವನೇಶ್ವರಿಯ ನೆನೆ ಮಾನಸವೇ  ಭುವನೇಶ್ವರಿಯ
ಭವ ಬಂಧಗಳ ಭೀತಿಯ ಬಿಡುವೆ ಭುವನೇಶ್ವರಿಯ

Bhuvaneshwariyaa Nene Maanasave song lyrics from Kannada Movie Mareyada Hadu starring Ananthnag, Manjula, Sundar Krishna Urs, Lyrics penned by Mutthaiah Bhagavathar Sung by S Janaki, Music Composed by G K Venkatesh, film is Directed by R N Jayagopal and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ