Rangoli Banalli Lyrics

ರಂಗೋಲಿ ಬಾನಲ್ಲಿ Lyrics

in Mareyada Hadu

in ಮರೆಯದ ಹಾಡು

LYRIC

Song Details Page after Lyrice

ರಂಗೋಲಿ ಬಾನಲ್ಲಿ
ಬಾಳಲ್ಲಿ…. ರಂಗಿಲ್ಲಿ…
ಮೂಡಣದಾಗೆ ನೇಸರನಂಗೆ
ಪ್ರೀತಿ ಬಂದೈತೆ…
ಮಾಮರದಾಗೆ ಚಿಗುರಿನಂತೆ
ಆಸೆ ತಂದೈತೆ…
 
|| ರಂಗೋಲಿ ಬಾನಲ್ಲಿ
ಬಾಳಲ್ಲಿ…. ರಂಗಿಲ್ಲಿ….||
 
ಮುಂಜಾನೆಯ ಹೊತ್ತಿನಾಗೆ
ಬಿಂದಿಗೆಯ ಹೊತ್ತು
ನಗೆ ಪರಿ ಬಂದೆ ನಾನು
ಕೋಗಿಲೆ ಕೂಗಿತ್ತು…
ಬಾಯಾರಿಕೆ ನೀರ ಕೊಡೆ
ಚೆಲುವೇ ಅಂದ ಹೊತ್ತು
ನಕ್ಕಾಗ್‌ ನೀನು ನಂಗನ್ಸಿತ್ತು
ಮೇಲಿಂದ್‌ ಬಿತ್ತ ಮುತ್ತು..
ಕೈ ಹಿಡಿದು ಎಳೆದೆ ನೀನು
ನೀರಾಗಿ ಹೋದೆ ನಾನು…
ನೀರಿಗೆ ತಳ್ಳಿದೆ ನನ್ನ…
ನಿನ್ನ ಬೆರೆತೆ ಚಿನ್ನ…
ಆವಾಗಿಂದ ಮೈಯೊಳಗೆಲ್ಲಾ
ಏನೇನೋ ಆಗತೈತೆ….
ಮಾಮರದಾಗೆ ಚಿಗುರಿನಾಗೆ
ಆಸೆ ತಂದೈತೆ….
 
|| ರಂಗೋಲಿ ಕೂಡಲ್ಲಿ
ಬಾಳಲ್ಲಿ…. ರಂಗಿಲ್ಲಿ….||
 
ಪ್ರೀತಿ ಏನೋ ಪ್ರೇಮ ಏನೋ
ನಂಗೆ ಏನು ಗೊತ್ತು…
ಜೀವದೊಳ್ಗೆ ಏನೋ ಸಂಕಟ
ಯಾರಿಗ್‌ ಹೇಳ್ಳೀವತ್ತು…
ಈ ವ್ಯಾದಿಗೆ ಮದ್ದೇನಂತ
ನಂಗೆ ಚೆನ್ನಾಗ್‌ ಗೊತ್ತು….
ಸರಿ ಹೋಯ್ತದೆ ಕೊಟ್ರೆ ನಿಂಗೆ
ಜೇನಂತ್‌ ಹತ್ತು ಮುತ್ತು..
ಆತುರ ಹೀಗೇಕೋ ರಾಯ
ಬರ್ತಾದೋ ಅದಕ್ಕೂನು ಸಮಯ
ತಾಳಲಾರೆ ಅಲ್ಲಿತನಕ…
ಈಗ್ಲೇನೆ ಶುರು ಮಾಡು ಲೆಕ್ಕ
ಹೀಗಾಡಿದ್ರೆ ನನ್ನೆದೆಯಾಗೆ
ಜುಮ್‌ ಜುಮ್ಮಂತೈತೆ…
ಮಾಮರದಾಗೆ ಚಿಗುರಿನಂಗೆ
ಆಸೆ ತಂದೈತೆ….
 
|| ರಂಗೋಲಿ ಬಾನಲ್ಲಿ
ಬಾಳಲ್ಲಿ…. ರಂಗಿಲ್ಲಿ…
ಮೂಡಣದಾಗೆ ನೇಸರನಂಗೆ
ಪ್ರೀತಿ ಬಂದೈತೆ…
ಮಾಮರದಾಗೆ ಚಿಗುರಿನಂತೆ
ಆಸೆ ತಂದೈತೆ…
 
ರಂಗೋಲಿ….. ರಂಗೋಲಿ…..
ಬಾನಲ್ಲಿ….. ಬಾನಲ್ಲಿ……||

ರಂಗೋಲಿ ಬಾನಲ್ಲಿ
ಬಾಳಲ್ಲಿ…. ರಂಗಿಲ್ಲಿ…
ಮೂಡಣದಾಗೆ ನೇಸರನಂಗೆ
ಪ್ರೀತಿ ಬಂದೈತೆ…
ಮಾಮರದಾಗೆ ಚಿಗುರಿನಂತೆ
ಆಸೆ ತಂದೈತೆ…
 
|| ರಂಗೋಲಿ ಬಾನಲ್ಲಿ
ಬಾಳಲ್ಲಿ…. ರಂಗಿಲ್ಲಿ….||
 
ಮುಂಜಾನೆಯ ಹೊತ್ತಿನಾಗೆ
ಬಿಂದಿಗೆಯ ಹೊತ್ತು
ನಗೆ ಪರಿ ಬಂದೆ ನಾನು
ಕೋಗಿಲೆ ಕೂಗಿತ್ತು…
ಬಾಯಾರಿಕೆ ನೀರ ಕೊಡೆ
ಚೆಲುವೇ ಅಂದ ಹೊತ್ತು
ನಕ್ಕಾಗ್‌ ನೀನು ನಂಗನ್ಸಿತ್ತು
ಮೇಲಿಂದ್‌ ಬಿತ್ತ ಮುತ್ತು..
ಕೈ ಹಿಡಿದು ಎಳೆದೆ ನೀನು
ನೀರಾಗಿ ಹೋದೆ ನಾನು…
ನೀರಿಗೆ ತಳ್ಳಿದೆ ನನ್ನ…
ನಿನ್ನ ಬೆರೆತೆ ಚಿನ್ನ…
ಆವಾಗಿಂದ ಮೈಯೊಳಗೆಲ್ಲಾ
ಏನೇನೋ ಆಗತೈತೆ….
ಮಾಮರದಾಗೆ ಚಿಗುರಿನಾಗೆ
ಆಸೆ ತಂದೈತೆ….
 
|| ರಂಗೋಲಿ ಕೂಡಲ್ಲಿ
ಬಾಳಲ್ಲಿ…. ರಂಗಿಲ್ಲಿ….||
 
ಪ್ರೀತಿ ಏನೋ ಪ್ರೇಮ ಏನೋ
ನಂಗೆ ಏನು ಗೊತ್ತು…
ಜೀವದೊಳ್ಗೆ ಏನೋ ಸಂಕಟ
ಯಾರಿಗ್‌ ಹೇಳ್ಳೀವತ್ತು…
ಈ ವ್ಯಾದಿಗೆ ಮದ್ದೇನಂತ
ನಂಗೆ ಚೆನ್ನಾಗ್‌ ಗೊತ್ತು….
ಸರಿ ಹೋಯ್ತದೆ ಕೊಟ್ರೆ ನಿಂಗೆ
ಜೇನಂತ್‌ ಹತ್ತು ಮುತ್ತು..
ಆತುರ ಹೀಗೇಕೋ ರಾಯ
ಬರ್ತಾದೋ ಅದಕ್ಕೂನು ಸಮಯ
ತಾಳಲಾರೆ ಅಲ್ಲಿತನಕ…
ಈಗ್ಲೇನೆ ಶುರು ಮಾಡು ಲೆಕ್ಕ
ಹೀಗಾಡಿದ್ರೆ ನನ್ನೆದೆಯಾಗೆ
ಜುಮ್‌ ಜುಮ್ಮಂತೈತೆ…
ಮಾಮರದಾಗೆ ಚಿಗುರಿನಂಗೆ
ಆಸೆ ತಂದೈತೆ….
 
|| ರಂಗೋಲಿ ಬಾನಲ್ಲಿ
ಬಾಳಲ್ಲಿ…. ರಂಗಿಲ್ಲಿ…
ಮೂಡಣದಾಗೆ ನೇಸರನಂಗೆ
ಪ್ರೀತಿ ಬಂದೈತೆ…
ಮಾಮರದಾಗೆ ಚಿಗುರಿನಂತೆ
ಆಸೆ ತಂದೈತೆ…
 
ರಂಗೋಲಿ….. ರಂಗೋಲಿ…..
ಬಾನಲ್ಲಿ….. ಬಾನಲ್ಲಿ……||

Rangoli Banalli song lyrics from Kannada Movie Mareyada Hadu starring Ananthnag, Manjula, Sundar Krishna Urs, Lyrics penned by R N Jayagopal Sung by S P Balasubrahmanyam, S Janaki, Music Composed by G K Venkatesh, film is Directed by R N Jayagopal and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ