ಬೊಂಬೆಯೋ ಬೊಂಬೆ ಏಏಏ
ಹೈಕಳ್ರ ಬನ್ ಬನ್ನಿ ಓಡ್ ಬನ್ನೀ...
ಜಂತರ್ ಪಂತರ್ ಮಾಯಾ ಮಂತರ್
ಇಲ್ಲೇನು ಇಲ್ಲ ಇಲ್ಲೇನು ಇಲ್ಲಾ
ಆನೆ ಬೇಕೆ ಕುದುರೆ ಬೇಕೆ ..
ಅಹ್ ಆನೆ ಬೇಕೆ ಕುದುರೆ ಬೇಕೆ
ರೈಲು ಮೋಟಾರ್ ಕಾರು ಬೇಕೆ
ಬೆಳ್ಳಿ ಬುಟ್ಟಿಲೆಲ್ಲ ಐತೆ ಐವತ್ತೇ ಪೈಸಾ
ಬನ್ನಿ ಓಡಿ ಬೊಂಬೆ ನೋಡಿ ಐವತ್ತೇ ಪೈಸಾ
||ಜಂತರ್ ಮಂತರ್... ಜಂತರ್ ಮಂತರ್
ಮಾಯಾ ಮಂತರ ಇಲ್ಲೇನು ಇಲ್ಲ ಇಲ್ಲೇನು ಇಲ್ಲ
ಆನೆ ಬೇಕೆ ಕುದುರೆ ಬೇಕೆ ..
ಅಹ್ ಆನೆ ಬೇಕೆ ಕುದುರೆ ಬೇಕೆ
ರೈಲು ಮೋಟಾರ್ ಕಾರು ಬೇಕೆ||
ಈ ರಾಜಂಗೆ ರಾಣಿ ಮೇಲೆ ಬೆಟ್ಟದಂಗೆ ಆಸೆ
ಅವಳ್ನ ನೋಡೋಕ್ ಓಡೋಡ್ ಬಂದ
ಹೊತ್ಕೊಂಡ್ ಗಿರಿಜಾ ಮೀಸೆ
ಈ ರಾಜಂಗೆ ರಾಣಿ ಮೇಲೆ ಬೆಟ್ಟದಂಗೆ ಆಸೆ
ಅವಳ್ನ ನೋಡೋಕ್ ಓಡೋಡ್ ಬಂದ
ಹೊತ್ಕೊಂಡ್ ಗಿರಿಜಾ ಮೀಸೆ
ರಾಣಿಗೆ ಮಾತ್ರ ತಿನ್ನೋಕ್ ಆಸೆ ಶೆಟ್ಟಿ ಅಂಗಡಿ ದೋಸೆ
ರಾಣಿಗೆ ಮಾತ್ರ ತಿನ್ನೋಕ್ ಆಸೆ ಶೆಟ್ಟಿ ಅಂಗಡಿ ದೋಸೆ
ಆದ್ರೂ ಕಣ್ಣ್ ಕಣ್ಣ್ ಬಿಡ್ತಾ ಇದ್ಲು ಅವಳತ್ರಿಲ್ಲ ಕಾಸೆ
ಹೊಟ್ಟೆ ಶೆಟ್ಟಿ ಕೊಟ್ಟ ಬಿಟ್ಟಿ
ಎಲ್ಡ್ ಎಲ್ಡ್ ದೋಸೆ ಪೊಟ್ನಕಟ್ಟಿ
ಹೊಯ್ ಜಂತರ ಮಂತರ..
||ಜಂತರ್ ಮಂತರ್... ಜಂತರ್ ಮಂತರ್
ಮಾಯಾ ಮಂತರ ಇಲ್ಲೇನು ಇಲ್ಲ ಇಲ್ಲೇನು ಇಲ್ಲ
ಆನೆ ಬೇಕೆ ಕುದುರೆ ಬೇಕೆ ..
ಅಹ್ ಆನೆ ಬೇಕೆ ಕುದುರೆ ಬೇಕೆ ಏನ್ಬೇಕು||
(ಏನ್ರವ್ವ ಬೊಂಬೆ ಬೇಕಾ ತಗೊಳಿ....)
ಜೋಡಿ ಬೇಕು ಅಂತ ಅಳ್ತಾಲ್ ನಮ್ಮಿ ಹಳ್ಳಿ ಹುಡುಗಿ
ಸೊಂಟ ಕುಣಿಸಿ ಮೈ ಅಲ್ಲಾಡಿಸಿ
ಆಡ್ತಾಳ ನೋಡಿ ಬೆಡಗಿ
ಜೋಡಿ ಬೇಕು ಅಂತ ಅಳ್ತಾಲ್ ನಮ್ಮಿ ಹಳ್ಳಿ ಹುಡುಗಿ
ಸೊಂಟ ಕುಣಿಸಿ ಮೈ ಅಲ್ಲಾಡಿಸಿ
ಆಡ್ತಾಳ ನೋಡಿ ಬೆಡಗಿ ಕುದುರೆ ಮೇಗೆ ಕೂತ್ಕೊಂಡ್
ಬಂದ್ ನೋಡಿ ಸರದಾರ ಕುದುರೆ ಮೇಗೆ ಕೂತ್ಕೊಂಡ್
ಬಂದ್ ನೋಡಿ ಸರದಾರ
ಎಂತ ಹುಡ್ಗ್ ಪಟ್ಣದ್ ಖಡ್ಗ ಜಾಣ ದಿಲ್ದಾರ್
ಎಲ್ರೂ ಸೇರ್ಸಿ ಚಪ್ಪರ ಹಾಕ್ಸಿ
ವಾಲಗ ಊದ್ಸಿಸಿ ಮದುವೆ ಮಾಡ್ಸಿ
ಪಿಪಿಪಿಪಿಪಿಪಿ ಪಿಪ್ಪಿ……
||ಜಂತರ್ ಪಂತರ್ ಮಾಯಾ ಮಂತರ್
ಇಲ್ಲೇನು ಇಲ್ಲ ಇಲ್ಲೇನು ಇಲ್ಲಾ
ಆನೆ ಬೇಕೆ ಕುದುರೆ ಬೇಕೆ ..
ಅಹ್ ಆನೆ ಬೇಕೆ ಕುದುರೆ ಬೇಕೆ
ರೈಲು ಮೋಟಾರ್ ಕಾರು ಬೇಕೆ
ಬೆಳ್ಳಿ ಬುಟ್ಟಿಲೆಲ್ಲ ಐತೆ ಐವತ್ತೇ ಪೈಸಾ
ಬನ್ನಿ ಓಡಿ ಬೊಂಬೆ ನೋಡಿ ಐವತ್ತೇ ಪೈಸಾ||
ಬೊಂಬೆಯೋ ಬೊಂಬೆ ಏಏಏ
ಹೈಕಳ್ರ ಬನ್ ಬನ್ನಿ ಓಡ್ ಬನ್ನೀ...
ಜಂತರ್ ಪಂತರ್ ಮಾಯಾ ಮಂತರ್
ಇಲ್ಲೇನು ಇಲ್ಲ ಇಲ್ಲೇನು ಇಲ್ಲಾ
ಆನೆ ಬೇಕೆ ಕುದುರೆ ಬೇಕೆ ..
ಅಹ್ ಆನೆ ಬೇಕೆ ಕುದುರೆ ಬೇಕೆ
ರೈಲು ಮೋಟಾರ್ ಕಾರು ಬೇಕೆ
ಬೆಳ್ಳಿ ಬುಟ್ಟಿಲೆಲ್ಲ ಐತೆ ಐವತ್ತೇ ಪೈಸಾ
ಬನ್ನಿ ಓಡಿ ಬೊಂಬೆ ನೋಡಿ ಐವತ್ತೇ ಪೈಸಾ
||ಜಂತರ್ ಮಂತರ್... ಜಂತರ್ ಮಂತರ್
ಮಾಯಾ ಮಂತರ ಇಲ್ಲೇನು ಇಲ್ಲ ಇಲ್ಲೇನು ಇಲ್ಲ
ಆನೆ ಬೇಕೆ ಕುದುರೆ ಬೇಕೆ ..
ಅಹ್ ಆನೆ ಬೇಕೆ ಕುದುರೆ ಬೇಕೆ
ರೈಲು ಮೋಟಾರ್ ಕಾರು ಬೇಕೆ||
ಈ ರಾಜಂಗೆ ರಾಣಿ ಮೇಲೆ ಬೆಟ್ಟದಂಗೆ ಆಸೆ
ಅವಳ್ನ ನೋಡೋಕ್ ಓಡೋಡ್ ಬಂದ
ಹೊತ್ಕೊಂಡ್ ಗಿರಿಜಾ ಮೀಸೆ
ಈ ರಾಜಂಗೆ ರಾಣಿ ಮೇಲೆ ಬೆಟ್ಟದಂಗೆ ಆಸೆ
ಅವಳ್ನ ನೋಡೋಕ್ ಓಡೋಡ್ ಬಂದ
ಹೊತ್ಕೊಂಡ್ ಗಿರಿಜಾ ಮೀಸೆ
ರಾಣಿಗೆ ಮಾತ್ರ ತಿನ್ನೋಕ್ ಆಸೆ ಶೆಟ್ಟಿ ಅಂಗಡಿ ದೋಸೆ
ರಾಣಿಗೆ ಮಾತ್ರ ತಿನ್ನೋಕ್ ಆಸೆ ಶೆಟ್ಟಿ ಅಂಗಡಿ ದೋಸೆ
ಆದ್ರೂ ಕಣ್ಣ್ ಕಣ್ಣ್ ಬಿಡ್ತಾ ಇದ್ಲು ಅವಳತ್ರಿಲ್ಲ ಕಾಸೆ
ಹೊಟ್ಟೆ ಶೆಟ್ಟಿ ಕೊಟ್ಟ ಬಿಟ್ಟಿ
ಎಲ್ಡ್ ಎಲ್ಡ್ ದೋಸೆ ಪೊಟ್ನಕಟ್ಟಿ
ಹೊಯ್ ಜಂತರ ಮಂತರ..
||ಜಂತರ್ ಮಂತರ್... ಜಂತರ್ ಮಂತರ್
ಮಾಯಾ ಮಂತರ ಇಲ್ಲೇನು ಇಲ್ಲ ಇಲ್ಲೇನು ಇಲ್ಲ
ಆನೆ ಬೇಕೆ ಕುದುರೆ ಬೇಕೆ ..
ಅಹ್ ಆನೆ ಬೇಕೆ ಕುದುರೆ ಬೇಕೆ ಏನ್ಬೇಕು||
(ಏನ್ರವ್ವ ಬೊಂಬೆ ಬೇಕಾ ತಗೊಳಿ....)
ಜೋಡಿ ಬೇಕು ಅಂತ ಅಳ್ತಾಲ್ ನಮ್ಮಿ ಹಳ್ಳಿ ಹುಡುಗಿ
ಸೊಂಟ ಕುಣಿಸಿ ಮೈ ಅಲ್ಲಾಡಿಸಿ
ಆಡ್ತಾಳ ನೋಡಿ ಬೆಡಗಿ
ಜೋಡಿ ಬೇಕು ಅಂತ ಅಳ್ತಾಲ್ ನಮ್ಮಿ ಹಳ್ಳಿ ಹುಡುಗಿ
ಸೊಂಟ ಕುಣಿಸಿ ಮೈ ಅಲ್ಲಾಡಿಸಿ
ಆಡ್ತಾಳ ನೋಡಿ ಬೆಡಗಿ ಕುದುರೆ ಮೇಗೆ ಕೂತ್ಕೊಂಡ್
ಬಂದ್ ನೋಡಿ ಸರದಾರ ಕುದುರೆ ಮೇಗೆ ಕೂತ್ಕೊಂಡ್
ಬಂದ್ ನೋಡಿ ಸರದಾರ
ಎಂತ ಹುಡ್ಗ್ ಪಟ್ಣದ್ ಖಡ್ಗ ಜಾಣ ದಿಲ್ದಾರ್
ಎಲ್ರೂ ಸೇರ್ಸಿ ಚಪ್ಪರ ಹಾಕ್ಸಿ
ವಾಲಗ ಊದ್ಸಿಸಿ ಮದುವೆ ಮಾಡ್ಸಿ
ಪಿಪಿಪಿಪಿಪಿಪಿ ಪಿಪ್ಪಿ……
||ಜಂತರ್ ಪಂತರ್ ಮಾಯಾ ಮಂತರ್
ಇಲ್ಲೇನು ಇಲ್ಲ ಇಲ್ಲೇನು ಇಲ್ಲಾ
ಆನೆ ಬೇಕೆ ಕುದುರೆ ಬೇಕೆ ..
ಅಹ್ ಆನೆ ಬೇಕೆ ಕುದುರೆ ಬೇಕೆ
ರೈಲು ಮೋಟಾರ್ ಕಾರು ಬೇಕೆ
ಬೆಳ್ಳಿ ಬುಟ್ಟಿಲೆಲ್ಲ ಐತೆ ಐವತ್ತೇ ಪೈಸಾ
ಬನ್ನಿ ಓಡಿ ಬೊಂಬೆ ನೋಡಿ ಐವತ್ತೇ ಪೈಸಾ||