ಬಾನಲಿ ತಾರಾ ಬೃಂದದ
ನಡುವೆ ಚಂದ್ರಗೆ ಮೆರವಣಿಗೆ
ಬಾನಲಿ ತಾರಾ ಬೃಂದದ
ನಡುವೆ ಚಂದ್ರಗೆ ಮೆರವಣಿಗೆ
ಭೂಮಿಯೆ ಹಾಸಿಗೆ, ಗಗನವೆ ಹೊದಿಕೆ
ಎಂದೂ ಬಡವನಿಗೆ, ಬೀದಿಯೆ ಮನೆಯವಗೆ
|| ಬಾನಲಿ ತಾರಾ ಬೃಂದದ
ನಡುವೆ ಚಂದ್ರಗೆ ಮೆರವಣಿಗೆ..||
ಸಾಗಿದೆ ಬಿಡುವೆ ಇಲ್ಲದೆ ನಿರತ,
ಬ್ರಹ್ಮನ ಬರವಣಿಗೆ
ಸಾಯುವ ತನಕ ಬಂಧಿಸಿ ಮನುಜನ,
ವಿಧಿಯ ಸರಪಣಿಗೆ
|| ಬಾನಲಿ ತಾರಾ ಬೃಂದದ
ನಡುವೆ ಚಂದ್ರಗೆ ಮೆರವಣಿಗೆ..||
|| ಬರುತಿಹಳಿಲ್ಲಿ ಈ ಸುಕುಮಾರಿ,
ನಾಚುತ ಹಸೆಮಣೆಗೆ
ತೊರೆದಿಹಳಿಲ್ಲಿ ಅಳುತಿಹ ನಾರಿ,
ಬಾಧ್ಯತೆ ಕರಿಮಣಿಗೆ
ಬಾಧ್ಯತೆ ಕರಿಮಣಿಗೆ…||
|| ಬಾನಲಿ ತಾರಾ ಬೃಂದದ ನಡುವೆ
ಚಂದ್ರಗೆ ಮೆರವಣಿಗೆ…||
ಓ ಓ ಓ….ಓ ಓ ಓ….ಓ ಓ ಓ ಓ….
ಜೋ ಜೋ..ಜೋ ಜೋ…
ಜೋ ಜೋ..ಜೋ ಜೋ…
ತೊಟ್ಟಿಲ ಕಂದ ಅಳುತಿಹುದಿಲ್ಲಿ,
ಹಾಲಿನ ಹನಿಹನಿಗೆ
ಬಟ್ಟಲು ತುಂಬಿ ಮಧುವಿದೆ ಚೆಲ್ಲಿ
ತೂರಾಡೊ ಗಂಟಲಿಗೆ
ತೂರಾಡೊ ಗಂಟಲಿಗೆ
|| ಬಾನಲಿ ತಾರಾ ಬೃಂದದ ನಡುವೆ
ಚಂದ್ರಗೆ ಮೆರವಣಿಗೆ
ಭೂಮಿಯೆ ಹಾಸಿಗೆ, ಗಗನವೆ ಹೊದಿಕೆ
ಎಂದೂ ಬಡವನಿಗೆ, ಬೀದಿಯೆ ಮನೆಯವಗೆ..||
ಬಾನಲಿ ತಾರಾ ಬೃಂದದ
ನಡುವೆ ಚಂದ್ರಗೆ ಮೆರವಣಿಗೆ
ಬಾನಲಿ ತಾರಾ ಬೃಂದದ
ನಡುವೆ ಚಂದ್ರಗೆ ಮೆರವಣಿಗೆ
ಭೂಮಿಯೆ ಹಾಸಿಗೆ, ಗಗನವೆ ಹೊದಿಕೆ
ಎಂದೂ ಬಡವನಿಗೆ, ಬೀದಿಯೆ ಮನೆಯವಗೆ
|| ಬಾನಲಿ ತಾರಾ ಬೃಂದದ
ನಡುವೆ ಚಂದ್ರಗೆ ಮೆರವಣಿಗೆ..||
ಸಾಗಿದೆ ಬಿಡುವೆ ಇಲ್ಲದೆ ನಿರತ,
ಬ್ರಹ್ಮನ ಬರವಣಿಗೆ
ಸಾಯುವ ತನಕ ಬಂಧಿಸಿ ಮನುಜನ,
ವಿಧಿಯ ಸರಪಣಿಗೆ
|| ಬಾನಲಿ ತಾರಾ ಬೃಂದದ
ನಡುವೆ ಚಂದ್ರಗೆ ಮೆರವಣಿಗೆ..||
|| ಬರುತಿಹಳಿಲ್ಲಿ ಈ ಸುಕುಮಾರಿ,
ನಾಚುತ ಹಸೆಮಣೆಗೆ
ತೊರೆದಿಹಳಿಲ್ಲಿ ಅಳುತಿಹ ನಾರಿ,
ಬಾಧ್ಯತೆ ಕರಿಮಣಿಗೆ
ಬಾಧ್ಯತೆ ಕರಿಮಣಿಗೆ…||
|| ಬಾನಲಿ ತಾರಾ ಬೃಂದದ ನಡುವೆ
ಚಂದ್ರಗೆ ಮೆರವಣಿಗೆ…||
ಓ ಓ ಓ….ಓ ಓ ಓ….ಓ ಓ ಓ ಓ….
ಜೋ ಜೋ..ಜೋ ಜೋ…
ಜೋ ಜೋ..ಜೋ ಜೋ…
ತೊಟ್ಟಿಲ ಕಂದ ಅಳುತಿಹುದಿಲ್ಲಿ,
ಹಾಲಿನ ಹನಿಹನಿಗೆ
ಬಟ್ಟಲು ತುಂಬಿ ಮಧುವಿದೆ ಚೆಲ್ಲಿ
ತೂರಾಡೊ ಗಂಟಲಿಗೆ
ತೂರಾಡೊ ಗಂಟಲಿಗೆ
|| ಬಾನಲಿ ತಾರಾ ಬೃಂದದ ನಡುವೆ
ಚಂದ್ರಗೆ ಮೆರವಣಿಗೆ
ಭೂಮಿಯೆ ಹಾಸಿಗೆ, ಗಗನವೆ ಹೊದಿಕೆ
ಎಂದೂ ಬಡವನಿಗೆ, ಬೀದಿಯೆ ಮನೆಯವಗೆ..||
Baanali Thaara Brundada Naduve song lyrics from Kannada Movie Mareyada Hadu starring Ananthnag, Manjula, Sundar Krishna Urs, Lyrics penned by R N Jayagopal Sung by P B Srinivas, Music Composed by G K Venkatesh, film is Directed by R N Jayagopal and film is released on 1981