-
ಪ್ರೀತಿಗೊಂದು ಸಲಾಂ ಅಂತ ಮನ್ಸು ಅಂತೈತಿ
ಪ್ರೀತಿ ಮಾಡೋಕ್ ಭಯ ಆದ್ರು ಚೆಂದ ಅನ್ಸೈತಿ
ಪ್ರೀತಿಗೊಂದು ಸಲಾಂ ಅಂತ ಮನ್ಸು ಅಂತೈತಿ
ಪ್ರೀತಿ ಮಾಡೋಕ್ ಭಯ ಆದ್ರು ಚೆಂದ ಅನ್ಸೈತಿ
ನಿನ್ನ ಖುಷಿಯೇ ನನ್ನ ಖುಷಿಯು
ನನ್ನ ಜೊತಿ ನೀನು ಇದ್ರ ಮುಂದ ಗೆಲುವೈತಿ
ಪ್ರೀತಿಗೊಂದು ಸಲಾಂ ಅಂತ ಮನ್ಸು ಅಂತೈತಿ
ಪ್ರೀತಿ ಮಾಡೋಕ್ ಭಯ ಆದ್ರು ಚೆಂದ ಅನ್ಸೈತಿ
ಯಾರು ನಿನ್ನ ಹಾಂಗ ಚೆಲುವನೆ ಇಲ್ಲ
ನಿನ್ನ ಮೆಚ್ಚಿ ಬಂದೆ ಮರೆಯುತ ಎಲ್ಲ
ಪ್ರೀತಿಯ ಕಣ್ಣಿನಿಂದ ನೋಡುವೆಯಲ್ಲ
ಪ್ರೀತಿಯೆ ನಿನ್ನ ತುಂಬಿ ತುಳುಕುವುದಲ್ಲ
ಪ್ರೀತಿಗೆ ಯಾವ ಕಟ್ಟುಪಾಡುಗಳಿಲ್ಲ
ಪ್ರೀತಿಗೆ ಬಂಧನವಿಲ್ಲ
ಪ್ರೀತಿ ಹೇಳಿಕೇಳಿ ಬರುವುದು ಅಲ್ಲ ಬಂದರೆ ಬಿಡುವುದೆ ಇಲ್ಲ
ಇಂಪಾಗಿ ತನ್ನಂತಾನೆ ಅರಳೈತಿ ಈ ಪ್ರೀತಿಯ ಸೌರಭ
ಈ ಜಿಂದಗಿ ಪೂರ ಬದಲಾಯಿಸೊ ಜಾದು ನೀನಾದೆ ಓ ದಿವ್ಯ
||ಪ್ರೀತಿಗೊಂದು ಸಲಾಂ ಅಂತ ಮನ್ಸು ಅಂತೈತಿ
ಪ್ರೀತಿ ಮಾಡೋಕ್ ಭಯ ಆದ್ರು ಚೆಂದ ಅನ್ಸೈತಿ||
ಹೊಸತು ಕನಸ್ಸನು ನೀಡಿದೆ ಇನಿಯ
ನೊಡು ನಮ್ಮದೀಗ ಬೇರೆದೆ ದುನಿಯ
ಅದನ್ನು ಕೊಟ್ಟ ನಿನಗೆ ನನ್ನ ಶುಕ್ರಿಯ
ಸಾವಿರ ಕಥೆಯಲ್ಲು ಪ್ರೇಮಕ್ಕೆ ಹಾನಿ
ಆ ಕಥೆ ಬದಲಾಗಲಿ
ಧರ್ಮಕ್ಕೆ ಈ ಪ್ರೀತಿಯ ಕುರುಬಾನಿ
ನಡೆಯದ ಹಾಗಾಗಲಿ
ಈ ಪ್ರೀತಿ ಕಾಪಾಡುಬೇಕೆಂದು ಒಂದಾಗಿ ಬೇಡೋಣು ನಾವು ದುಹ
ಹೊಸದಾದ ಇತಿಹಾಸ ಬರಿಬೇಕು ನಾವೀಗ ಅದಕ್ಕಾಗಿ ಬಾಳುವ
||ಪ್ರೀತಿಗೊಂದು ಸಲಾಂ ಅಂತ ಮನ್ಸು ಅಂತೈತಿ
ಪ್ರೀತಿ ಮಾಡೋಕ್ ಭಯ ಆದ್ರು ಚೆಂದ ಅನ್ಸೈತಿ||
-
ಪ್ರೀತಿಗೊಂದು ಸಲಾಂ ಅಂತ ಮನ್ಸು ಅಂತೈತಿ
ಪ್ರೀತಿ ಮಾಡೋಕ್ ಭಯ ಆದ್ರು ಚೆಂದ ಅನ್ಸೈತಿ
ಪ್ರೀತಿಗೊಂದು ಸಲಾಂ ಅಂತ ಮನ್ಸು ಅಂತೈತಿ
ಪ್ರೀತಿ ಮಾಡೋಕ್ ಭಯ ಆದ್ರು ಚೆಂದ ಅನ್ಸೈತಿ
ನಿನ್ನ ಖುಷಿಯೇ ನನ್ನ ಖುಷಿಯು
ನನ್ನ ಜೊತಿ ನೀನು ಇದ್ರ ಮುಂದ ಗೆಲುವೈತಿ
ಪ್ರೀತಿಗೊಂದು ಸಲಾಂ ಅಂತ ಮನ್ಸು ಅಂತೈತಿ
ಪ್ರೀತಿ ಮಾಡೋಕ್ ಭಯ ಆದ್ರು ಚೆಂದ ಅನ್ಸೈತಿ
ಯಾರು ನಿನ್ನ ಹಾಂಗ ಚೆಲುವನೆ ಇಲ್ಲ
ನಿನ್ನ ಮೆಚ್ಚಿ ಬಂದೆ ಮರೆಯುತ ಎಲ್ಲ
ಪ್ರೀತಿಯ ಕಣ್ಣಿನಿಂದ ನೋಡುವೆಯಲ್ಲ
ಪ್ರೀತಿಯೆ ನಿನ್ನ ತುಂಬಿ ತುಳುಕುವುದಲ್ಲ
ಪ್ರೀತಿಗೆ ಯಾವ ಕಟ್ಟುಪಾಡುಗಳಿಲ್ಲ
ಪ್ರೀತಿಗೆ ಬಂಧನವಿಲ್ಲ
ಪ್ರೀತಿ ಹೇಳಿಕೇಳಿ ಬರುವುದು ಅಲ್ಲ ಬಂದರೆ ಬಿಡುವುದೆ ಇಲ್ಲ
ಇಂಪಾಗಿ ತನ್ನಂತಾನೆ ಅರಳೈತಿ ಈ ಪ್ರೀತಿಯ ಸೌರಭ
ಈ ಜಿಂದಗಿ ಪೂರ ಬದಲಾಯಿಸೊ ಜಾದು ನೀನಾದೆ ಓ ದಿವ್ಯ
||ಪ್ರೀತಿಗೊಂದು ಸಲಾಂ ಅಂತ ಮನ್ಸು ಅಂತೈತಿ
ಪ್ರೀತಿ ಮಾಡೋಕ್ ಭಯ ಆದ್ರು ಚೆಂದ ಅನ್ಸೈತಿ||
ಹೊಸತು ಕನಸ್ಸನು ನೀಡಿದೆ ಇನಿಯ
ನೊಡು ನಮ್ಮದೀಗ ಬೇರೆದೆ ದುನಿಯ
ಅದನ್ನು ಕೊಟ್ಟ ನಿನಗೆ ನನ್ನ ಶುಕ್ರಿಯ
ಸಾವಿರ ಕಥೆಯಲ್ಲು ಪ್ರೇಮಕ್ಕೆ ಹಾನಿ
ಆ ಕಥೆ ಬದಲಾಗಲಿ
ಧರ್ಮಕ್ಕೆ ಈ ಪ್ರೀತಿಯ ಕುರುಬಾನಿ
ನಡೆಯದ ಹಾಗಾಗಲಿ
ಈ ಪ್ರೀತಿ ಕಾಪಾಡುಬೇಕೆಂದು ಒಂದಾಗಿ ಬೇಡೋಣು ನಾವು ದುಹ
ಹೊಸದಾದ ಇತಿಹಾಸ ಬರಿಬೇಕು ನಾವೀಗ ಅದಕ್ಕಾಗಿ ಬಾಳುವ
||ಪ್ರೀತಿಗೊಂದು ಸಲಾಂ ಅಂತ ಮನ್ಸು ಅಂತೈತಿ
ಪ್ರೀತಿ ಮಾಡೋಕ್ ಭಯ ಆದ್ರು ಚೆಂದ ಅನ್ಸೈತಿ||
Preetigondu Salaam song lyrics from Kannada Movie March 22 starring Ananthnag, Geetha,, Lyrics penned by V Manohar Sung by Harish Sherigar & Akshata, Music Composed by Manikanth Kadri, N J Ravishekar Rajamaga, film is Directed by Kodlu Ramakrishna and film is released on 2017