ಮುತ್ತು ರತ್ನದ ಪ್ಯಾಟೆ ಛಿದ್ರವಾಗಿದೆ ಕೋಟೆ
ಭೇದಭಾವದ ತೀಟೆ ಜೀವಜೀವದ ಬ್ಯಾಟೆ
ಮುತ್ತು ರತ್ನದ ಪ್ಯಾಟೆ ಛಿದ್ರವಾಗಿದೆ ಕೋಟೆ
ಭೇದಭಾವದ ತೀಟೆ ಜೀವಜೀವದ ಬ್ಯಾಟೆ
ನೀರು ಕಾಣದ ಊರಲ್ಲಿ ನೂರುದಾದ ನಾಡಲಲಿ
ಕೂಡಿಬಾಳದೆ ಹೋದಲ್ಲಿ ನಾಶ ಓ ವಿನಾಶ
ಮುತ್ತು ರತ್ನದ ಪ್ಯಾಟೆ ಛಿದ್ರವಾಗಿದೆ ಕೋಟೆ
ಗಾಳಿನೀರು ನೆಲ ಮುಗಿಲು ನೀನೆ ಕೊಟ್ಟವ ತಾನೆ
ಕೋಪ ತಾಪ ಹಸಿ ಒಡಲು ನೀನೆ ಇಟ್ಟವ ತಾನೆ
ಬಾಳಿಬಾಳಿಸೊ ಭಾವವನು ಏಕೆ ಕಸಿದಿರುವೆ
ಕೂಡಿಕೂಡಿಸೊ ಸೇತುವೆಯ ಏಕೆ ಒಡೆದಿರುವೆ
ಮಾನವ.. ಅಳಿಯಲಿ ಅಂಧಕಾರ ಪ್ರೇಮದಿ ಬೆಳಗಲಿ ಸೂರ್ಯ ಚಂದ್ರ
ಮುತ್ತು ರತ್ನದ ಪ್ಯಾಟೆ ಛಿದ್ರವಾಗಿದೆ ಕೋಟೆ
ಭೇದಭಾವದ ತೀಟೆ ಜೀವಜೀವದ ಬ್ಯಾಟೆ
ಮುತ್ತು ರತ್ನದ ಪ್ಯಾಟೆ ಛಿದ್ರವಾಗಿದೆ ಕೋಟೆ
ಭೇದಭಾವದ ತೀಟೆ ಜೀವಜೀವದ ಬ್ಯಾಟೆ
ಮುತ್ತು ರತ್ನದ ಪ್ಯಾಟೆ ಛಿದ್ರವಾಗಿದೆ ಕೋಟೆ
ಭೇದಭಾವದ ತೀಟೆ ಜೀವಜೀವದ ಬ್ಯಾಟೆ
ನೀರು ಕಾಣದ ಊರಲ್ಲಿ ನೂರುದಾದ ನಾಡಲಲಿ
ಕೂಡಿಬಾಳದೆ ಹೋದಲ್ಲಿ ನಾಶ ಓ ವಿನಾಶ
ಮುತ್ತು ರತ್ನದ ಪ್ಯಾಟೆ ಛಿದ್ರವಾಗಿದೆ ಕೋಟೆ
ಗಾಳಿನೀರು ನೆಲ ಮುಗಿಲು ನೀನೆ ಕೊಟ್ಟವ ತಾನೆ
ಕೋಪ ತಾಪ ಹಸಿ ಒಡಲು ನೀನೆ ಇಟ್ಟವ ತಾನೆ
ಬಾಳಿಬಾಳಿಸೊ ಭಾವವನು ಏಕೆ ಕಸಿದಿರುವೆ
ಕೂಡಿಕೂಡಿಸೊ ಸೇತುವೆಯ ಏಕೆ ಒಡೆದಿರುವೆ
ಮಾನವ.. ಅಳಿಯಲಿ ಅಂಧಕಾರ ಪ್ರೇಮದಿ ಬೆಳಗಲಿ ಸೂರ್ಯ ಚಂದ್ರ
ಮುತ್ತು ರತ್ನದ ಪ್ಯಾಟೆ ಛಿದ್ರವಾಗಿದೆ ಕೋಟೆ
ಭೇದಭಾವದ ತೀಟೆ ಜೀವಜೀವದ ಬ್ಯಾಟೆ
Muthu Ratnada Pyate song lyrics from Kannada Movie March 22 starring Ananthnag, Geetha,, Lyrics penned by Prahalad Sung by Kailash Kher, Music Composed by Manikanth Kadri, N J Ravishekar Rajamaga, film is Directed by Kodlu Ramakrishna and film is released on 2017