Enaadaru Maathaadu Nee Lyrics

ಏನಾದರೂ ಮಾತಾಡು ನೀ Lyrics

in March 22

in ಮಾರ್ಚ್ ೨೨

LYRIC

Song Details Page after Lyrice

-
ಏನಾದರೂ ಮಾತಾಡು ನೀ
ಮುಗಿಯುತ್ತಿದೆ ಆಹ ಈ ಸಂಜೆ
ನಾನೇನನು ಮಾತಾಡಲಿ ಕುಣಿಯಂತಿದೆ ಕಾಲ್ಗೆಜ್ಜೆ
ನಿನ್ನ ಸನಿಹವೇ ಭಿನ್ನ ಅನುಭವ
ಹೇಗೆ ಸಹಿಸಲಿ ಇಂತ ಹರುಷವ
ಹೃದಯನೆ ಹೊರಬಂದು ನಿನ್ನ ಹಿಂದೇನೆ ಹೋದಂತೆ
ಏನಾದರೂ ಮಾತಾಡು ನೀ
ಮುಗಿಯುತ್ತಿದೆ ಆಹ ಈ ಸಂಜೆ
 
ನಿನ್ನದೆ ಜಪ ತಪ ಸಮಾಚಾರ ಇನ್ನೇನಿದೆ
ಆಡುವೆ ಸದಾ ಸದಾ ಸಮಾಧಾನ ಇನ್ನೆಲ್ಲಿದೆ
ಆತ್ಮಗಳ ಆಲಿಂಗನ ಭಾವಗಳ ಆರೋಹಣ
ತುಂಬುತಿದೆ ಉತ್ಸಾಹವ ಪ್ರೀತಿಯಿದು ನಿತ್ಯೋತ್ಸವ
ಬದುಕೆ ಈಗ ಪ್ರೀತಿಯ ಮುದ್ದಾದ ಮೆರವಣಿಗೆ
 
ಎಲ್ಲವೂ ವಿಶೇಷವೆ ಜೊತೆ ನೀನು ಇದ್ದಾದೆ ನಾ
ಸಂತಸ ಅಪಾರವೆ ತುಸು ನೀ ನಕ್ಕ ಕ್ಷಣ
ನೀನಿರಲು ಸಾಕಲ್ಲವೆ ಲೋಕವಿದು ಬೇಕಿಲ್ಲವೆ
ಗುಂಪಿನಲು ಏಕಾಂತವೆ ಮೌನದಲು ಸಲ್ಲಾಪವೆ
ನಮನ ನಿನಗೆ ನೀಡುವೆ ಎಂತೆಂತ ಹೊಸಗಳಿಗೆ
 
||ಏನಾದರೂ ಮಾತಾಡು ನೀ
ಮುಗಿಯುತ್ತಿದೆ ಆಹ ಈ ಸಂಜೆ
ನಾನೇನನು ಮಾತಾಡಲಿ ಕುಣಿಯಂತಿದೆ ಕಾಲ್ಗೆಜ್ಜೆ
ನಿನ್ನ ಸನಿಹವೇ ಭಿನ್ನ ಅನುಭವ
ಹೇಗೆ ಸಹಿಸಲಿ ಇಂತ ಹರುಷವ
ಹೃದಯನೆ ಹೊರಬಂದು ನಿನ್ನ ಹಿಂದೇನೆ ಹೋದಂತೆ||

-
ಏನಾದರೂ ಮಾತಾಡು ನೀ
ಮುಗಿಯುತ್ತಿದೆ ಆಹ ಈ ಸಂಜೆ
ನಾನೇನನು ಮಾತಾಡಲಿ ಕುಣಿಯಂತಿದೆ ಕಾಲ್ಗೆಜ್ಜೆ
ನಿನ್ನ ಸನಿಹವೇ ಭಿನ್ನ ಅನುಭವ
ಹೇಗೆ ಸಹಿಸಲಿ ಇಂತ ಹರುಷವ
ಹೃದಯನೆ ಹೊರಬಂದು ನಿನ್ನ ಹಿಂದೇನೆ ಹೋದಂತೆ
ಏನಾದರೂ ಮಾತಾಡು ನೀ
ಮುಗಿಯುತ್ತಿದೆ ಆಹ ಈ ಸಂಜೆ
 
ನಿನ್ನದೆ ಜಪ ತಪ ಸಮಾಚಾರ ಇನ್ನೇನಿದೆ
ಆಡುವೆ ಸದಾ ಸದಾ ಸಮಾಧಾನ ಇನ್ನೆಲ್ಲಿದೆ
ಆತ್ಮಗಳ ಆಲಿಂಗನ ಭಾವಗಳ ಆರೋಹಣ
ತುಂಬುತಿದೆ ಉತ್ಸಾಹವ ಪ್ರೀತಿಯಿದು ನಿತ್ಯೋತ್ಸವ
ಬದುಕೆ ಈಗ ಪ್ರೀತಿಯ ಮುದ್ದಾದ ಮೆರವಣಿಗೆ
 
ಎಲ್ಲವೂ ವಿಶೇಷವೆ ಜೊತೆ ನೀನು ಇದ್ದಾದೆ ನಾ
ಸಂತಸ ಅಪಾರವೆ ತುಸು ನೀ ನಕ್ಕ ಕ್ಷಣ
ನೀನಿರಲು ಸಾಕಲ್ಲವೆ ಲೋಕವಿದು ಬೇಕಿಲ್ಲವೆ
ಗುಂಪಿನಲು ಏಕಾಂತವೆ ಮೌನದಲು ಸಲ್ಲಾಪವೆ
ನಮನ ನಿನಗೆ ನೀಡುವೆ ಎಂತೆಂತ ಹೊಸಗಳಿಗೆ
 
||ಏನಾದರೂ ಮಾತಾಡು ನೀ
ಮುಗಿಯುತ್ತಿದೆ ಆಹ ಈ ಸಂಜೆ
ನಾನೇನನು ಮಾತಾಡಲಿ ಕುಣಿಯಂತಿದೆ ಕಾಲ್ಗೆಜ್ಜೆ
ನಿನ್ನ ಸನಿಹವೇ ಭಿನ್ನ ಅನುಭವ
ಹೇಗೆ ಸಹಿಸಲಿ ಇಂತ ಹರುಷವ
ಹೃದಯನೆ ಹೊರಬಂದು ನಿನ್ನ ಹಿಂದೇನೆ ಹೋದಂತೆ||

Enaadaru Maathaadu Nee song lyrics from Kannada Movie March 22 starring Ananthnag, Geetha,, Lyrics penned by Kaviraj Sung by Karthik & Swetha Mohan, Music Composed by Manikanth Kadri, N J Ravishekar Rajamaga, film is Directed by Kodlu Ramakrishna and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ