Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಗಜಮುಖ ಗಣಪತಿ  ಗಣನಾಥ ಕಾಪಾಡು ನಮ್ಮ ಅನವರತ
ನಾಡಿನ ನಾಯಕ ಗಣನಾಯಕ ಕೈ ಹಿಡಿದು ನಡೆಸಿ ಕೊನೆತನಕ
||ವಕ್ರತುಂಡ ಮಹಾಕಾಯ ಕೋಟಿಸೂರ್ಯಸಮಪ್ರಭ
ಕೋಟಿಸೂರ್ಯಸಮಪ್ರಭ
ನಿರ್ವಿಘ್ನಂ ಕುರುಮೇ ದೇವ ನಿರ್ವಿಘ್ನಂ ಕುರುಮೇ ದೇವ
ಸರ್ವಕಾರ್ಯೇಷು ಸರ್ವದ ಸರ್ವಕಾರ್ಯೇಷು ಸರ್ವದ ||
 
ಈ ನಾಡು ಸ್ನೇಹದ ಸಿರಿನಾಡು
ಈ ನಾಡು ಶಾಂತಿಯ ನೆಲೆಬೀಡು
ಈ ನಾಡು ಸ್ನೇಹದ ಸಿರಿನಾಡು
ಈ ನಾಡು ಶಾಂತಿಯ ನೆಲೆಬೀಡು
ಪ್ರೀತಿಯ ಜನ ನೋಡು ಇಲ್ಲಿರುವ ಪ್ರತಿ ಹೃದಯದಲು
ಸಹನೆಯ ತುಂಬಿರಲು ಸುಂದರ ಈ ನಾಡು
ಈ ನಾಡು ಸ್ನೇಹದ ಸಿರಿನಾಡು
ಈ ನಾಡು ಶಾಂತಿಯ ನೆಲೆಬೀಡು
 
ಮನೆಮನೆಯಲ್ಲು ಶಾಂತಿಯ ದೀಪವು ಆರದೆ ಬೆಳಗಿಹುದು
ಮನಮನದಲ್ಲು ಪ್ರೀತಿಯ ಮಂತ್ರವು ನಿಲ್ಲದೆ ಗುನುಗುವುದು
ಜಾತಿಧರ್ಮಗಳ ಅಡಚಣೆಯಿಲ್ಲದೆ ಸ್ನೇಹವ ಬೆಳೆಸಿಹುದು
ಸರ್ವಜನರು ಸುಖವಾಗಿರಲೆಂದು ಸಂಯಮ ಕಲೆಸಿಹುದು
ಮೇಲುಕೀಳುಗಳ ಭೇದವ ದಹಿಸಿ ಒಟ್ಟಿಗೆ ಬಾಳಿಸುತ
ನಡೆನುಡಿಯಲ್ಲು ನಮ್ರತೆ ಕಲಿಸಿದ ಕನ್ನಡ ತನವೀ ನಾಡು
 
||ಈ ನಾಡು ಸ್ನೇಹದ ಸಿರಿನಾಡು
ಈ ನಾಡು ಶಾಂತಿಯ ನೆಲೆಬೀಡು||
||ಈ ನಾಡು ಸ್ನೇಹದ ಸಿರಿನಾಡು
ಈ ನಾಡು ಶಾಂತಿಯ ನೆಲೆಬೀಡು||
 
ಜಯ ಗಣೇಶ ಜಯ ಗಣೇಶ ಜಯ ಗಣೇಶ ಪಾಹಿಮಾಂ
ಜಯ ಗಣೇಶ ಜಯ ಗಣೇಶ ಜಯ ಗಣೇಶ ರಕ್ಷಮಾಂ
 
ಸಿರಿತನ ಬಡತನ ಎನ್ನುತ ಕೂರದೆ ದುಡಿಮೆಯ ನಂಬಿಹರು
ಅಬಲರು ಸಬಲರು ಎನ್ನುತ ದೂರದೆ ಸೇವೆಯ ಮಾಡುವರು
ನೋವಲು ನಲಿವಲು ಒಲವಲಿ ಬೆರೆವರು ಪ್ರೀತಿಯ ಹಂಚುವರು
ನಾಡ ಜನರು ಸುಖವಾಗಿರಲೆಂದು ಪ್ರಾರ್ಥನೆ ಮಾಡುವರು
ಗುಡಿಗೋಪುರದಲಿ ದೇವರ ಹುಡುಕದೆ ಎದೆಯನೆ ಗುಡಿ ಮಾಡಿಹರು
ಧರೆಯೆ ದೇಗುಲ ಬದುಕೆ ದೇವರು ಎನ್ನುತ ಬಾಳುವ ಜನರು
 
||ಈ ನಾಡು ಸ್ನೇಹದ ಸಿರಿನಾಡು
ಈ ನಾಡು ಶಾಂತಿಯ ನೆಲೆಬೀಡು
ಪ್ರೀತಿಯ ಜನ ನೋಡು ಇಲ್ಲಿರುವ ಪ್ರತಿ ಹೃದಯದಲು
ಸಹನೆಯ ತುಂಬಿರಲು ಸುಂದರ ಈ ನಾಡು||
||ಈ ನಾಡು ಸ್ನೇಹದ ಸಿರಿನಾಡು
ಈ ನಾಡು ಶಾಂತಿಯ ನೆಲೆಬೀಡು||
 
||ವಕ್ರತುಂಡ ಮಹಾಕಾಯ ಕೋಟಿಸೂರ್ಯಸಮಪ್ರಭ
ಕೋಟಿಸೂರ್ಯಸಮಪ್ರಭ
ನಿರ್ವಿಘ್ನಂ ಕುರುಮೇ ದೇವ ನಿರ್ವಿಘ್ನಂ ಕುರುಮೇ ದೇವ
ಸರ್ವಕಾರ್ಯೇಷು ಸರ್ವದ ಸರ್ವಕಾರ್ಯೇಷು ಸರ್ವದ|| 

E Naadu Snehada Sirinaadu song lyrics from Kannada Movie March 22 starring Ananthnag, Geetha,, Lyrics penned by N J Ravishekar Rajamaga Sung by S P Balasubrahmanyam, Anuradha Bhat, N J Ravishekar Rajamaga & Group, Music Composed by Manikanth Kadri, N J Ravishekar Rajamaga, film is Directed by Kodlu Ramakrishna and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ