Etta Nodidaru Baride Baanu Lyrics

ಅತ್ತ ನೋಡಿದರು ಬರಿದೆ ಬಾನು Lyrics

in March 22

in ಮಾರ್ಚ್ ೨೨

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಅತ್ತ ನೋಡಿದರು ಬರಿದೆ ಬಾನು ಸುತ್ತನೋಡಿದರು ಬರಿ ಬಾನೆ….
ಮತ್ತೆ ತಿರುಗಿ ಕತ್ತೆತ್ತಿ ನೋಡಿದರು ಸುಳಿವೆ ಇಲ್ಲವೊ ಬರಿ ಸೋನೆ
ಎತ್ತ ಹೋದವೊ ಮಳೆ ಮೈಮರೆತು ಚಿತ್ತವಿಲ್ಲದ ಮುಗಿಲಿನಲಿ
ಬತ್ತಿಹೋಗಿದೆ ಧರೆ ಮೈ ಬೆಂದು ಮಿತ್ರನಾಗಿ ಬಳಿ ಮಳೆ ಬರಲಿ

ಸುಯ್ಯನ್ನೊ ಗಾಳಿಲ್ಲ ಕರ್ರನೆ ಮೋಡಿಲ್ಲ ಗುಡುಗಿಲ್ಲ ಮಿಂಚಿಲ್ಲ ಬಾನಲ್ಲಿ
ಬಾನಲ್ಲಿ ಬಾನಲ್ಲಿ
ಸೋನೆಯ ಕಂಡಿಲ್ಲ ಸಾಸುವೆ ಬೆಳೆದಿಲ್ಲ ಘಾಸಿಯಾಗದೆ ಬಾಳಲ್ಲಿ
ಬಾಳಲ್ಲಿ ಬಾಳಲ್ಲಿ
ಹಾಲಿಲ್ಲ ಹಸಿರಲ್ಲಿ ಕಾಳಿಲ್ಲ ಗಡಿಗೆಲಿ
ರಗದಿಲ್ಲ ಮೈಯ್ಯಲ್ಲಿ ಕಾವಿಲ್ಲ
ಮಳೆಬಿಲ್ಲ ಕಂಡಿಲ್ಲ ಕರಿಮೋಡ ಕರಗಿಲ್ಲ ಮಾಯ್ಕಾರ ಮಳೆಗೆ ಕರುಳಿಲ್ಲ

Etta Nodidaru Baride Baanu song lyrics from Kannada Movie March 22 starring Ananthnag, Geetha,, Lyrics penned by N J Ravishekar Rajamaga Sung by N J Ravishekar Rajamaga, Music Composed by Manikanth Kadri, N J Ravishekar Rajamaga, film is Directed by Kodlu Ramakrishna and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ