-
ಎಂತ ದೇಶವಿದೇನಾಗೊಯ್ತು ಎಲ್ಲಿ ನೋಡಿದರು ರಾಜಕೀಯ
ಅಂತರಂಗ ಬಹಿರಂಗವ ಶೊಧಿಸಿ ನೋಡಲೆಲ್ಲ ಬರಿ ನಾಟಕೀಯ
ನಾಟಕೀಯದ ರಾಜಕೀಯದಲ್ಲು ನಮಗೆ ಬೇಕು ಇಂತ ಮಹನೀಯ
ಒಬ್ಬನು ಬುದ್ದ ಒಬ್ಬನು ಗಾಂಧಿ ಅನ್ನುತ ಬಂದು ಆಳುತ್ತಾರೆ
ಧನಿಕರ ಬಿಟ್ಟು ಬಡವರ ಹೊಟ್ಟು ಉದುರಿಸಿ ತೆರಿಗೆ ಕೀಳುತ್ತಾರೆ
ಪ್ರಚಾರ ದೀನ ಜನರನೋವು ವಿಚಾರ ಕೋಟಿಗಟ್ಟಲೆ ಮೇವು
ಸಮಾಜ ಹಲ್ಲು ಕಿತ್ತ ಹಾವು ಗೂಂಡಾ ಭಂಡ ಪುಂಡ ಬೇಡ ಬೇಕಿ ಮಹನೀಯ
||ಎಂತ ದೇಶವಿದೇನಾಗೊಯ್ತು ಎಲ್ಲಿ ನೋಡಿದರು ರಾಜಕೀಯ

ನಾಟಕೀಯದ ರಾಜಕೀಯದಲ್ಲು ನಮಗೆ ಬೇಕು ಇಂತ ಮಹನೀಯ||
ಏಟಿನ ಮೇಲೆ ಏಟು ಬಿದ್ದರು ನೋಟಿನ ಚಿಂತೆ ಕಳಿಯಲ್ಲ
ನೋಟಿಗೆ ಓಟು ಹಾಕುವ ಬುದ್ದಿ ಬಿಡದೆ ದೇಶಕ್ಕೆ ಉಳಿವಿಲ್ಲ
ಕೂತಲ್ಲಿ ವೋಟು ಪೆಟ್ಟಿ ಮಾಯಾ ಪೆಟ್ಟಿಲೆ ಜನರ ವೋಟು ಮಾಯಾ
ಇದೆಂತ ಕಂಸಲೀಲೆ ಅಯ್ಯ…….
ಏಳೂರ ರೌಡಿ ಏನೇನೊ ಮಾಡಿ ಮಂತ್ರಿನೆ ಆದನಯ್ಯ

ನಮಗೆ ಬೇಕು ಇಂತ ಮಹನೀಯ

Rajakeeya song lyrics from Kannada Movie Marana Mrudanga starring Malashree, Sunil, Ramakrishna Hegde, Lyrics penned by Hamsalekha Sung by C Ashwath, Music Composed by Hamsalekha, film is Directed by B Ramamurthy and film is released on 1992