Delhiyagali Halliyagali Lyrics

ದಿಲ್ಲಿಯಾಗಲಿ ಹಳ್ಳಿಯಾಗಲಿ Lyrics

in Marana Mrudanga

in ಮರಣ ಮೃದಂಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ದಿಲ್ಲಿಯಾಗಲಿ ಹಳ್ಳಿಯಾಗಲಿ ಪ್ರೀತಿ ಒಂದೇನೆ ಪ್ರೀತಿ ಒಂದೇನೆ
ವೇಣುವಿನಲ್ಲಿ ವೀಣೆಯಲ್ಲು ಸರಿಗಮ ಒಂದೇನೆ
ದಿಲ್ಲಿ ದಿಲ್ಲಿ ನವದಿಲ್ಲಿ ದಿಲ್ಲಿ
ಗಲ್ಲಿ ಗಲ್ಲಿ ಎಲ್ಲ ನಮದಿಲ್ಲಿ
 
||ದಿಲ್ಲಿಯಾಗಲಿ ಹಳ್ಳಿಯಾಗಲಿ ಪ್ರೀತಿ ಒಂದೇನೆ ಪ್ರೀತಿ ಒಂದೇನೆ
ವೇಣುವಿನಲ್ಲಿ ವೀಣೆಯಲ್ಲು ಸರಿಗಮ ಒಂದೇನೆ
ದಿಲ್ಲಿ ದಿಲ್ಲಿ ನವದಿಲ್ಲಿ ದಿಲ್ಲಿ
ಗಲ್ಲಿ ಗಲ್ಲಿ ಎಲ್ಲ ನಮದಿಲ್ಲಿ||
 
ಕೋಟೆಯಲ್ಲಿ ಇದ್ದರು ವಿರಹ ಬಿಡದು
ಪ್ಯಾಟೆಯಲ್ಲಿ ಇದ್ದರು ಹರೆಯ ಬಿಡದು
ಗಿಲ್ಲಿ ಗಿಲ್ಲಿ ಮೆಲ್ಲಗಿಲ್ಲಿ ಗಿಲ್ಲಿ ಕೊಲ್ಲುತೈತೆ ಪ್ರೀತಿ ಹೂವ ಚೆಲ್ಲಿ
ತಂಡಿಯಲ್ಲಿ ಇದ್ದರು ಕಾವು ಬಿಡದು
ಕೆಂಡದತ್ರ ಇದ್ದರು ಕೊರೆತ ಬಿಡದು
ಸುಟ್ಟು ಸುಟ್ಟು ಮೈ ಸುಟ್ಟು ಸುಟ್ಟು
ತಪ್ಪುವುದು ಹೆಜ್ಜೆ ತಾಳ ಬಿಟ್ಟು
ದೂರ ಇದ್ದರು ಸಹಿಸಲ್ಲ ಹಠಮಾರಿ ಪ್ರೇಮ
ಸನಿಹ ಇದ್ದರು ತಾಳಲ್ಲ ಅಸಹಾಯಕ ಪ್ರೇಮ
ಕರೆಯುವ ದಿನ ಕರೆಯುವ ಬೆರೆತರೆ ಜಗ ಮರೆಸುವ
ಮಧುರ ಪ್ರೀತಿ ಒಂದೆ
 
||ದಿಲ್ಲಿಯಾಗಲಿ ಹಳ್ಳಿಯಾಗಲಿ ಪ್ರೀತಿ ಒಂದೇನೆ ಪ್ರೀತಿ ಒಂದೇನೆ
ವೇಣುವಿನಲ್ಲಿ ವೀಣೆಯಲ್ಲು ಸರಿಗಮ ಒಂದೇನೆ
ದಿಲ್ಲಿ ದಿಲ್ಲಿ ನವದಿಲ್ಲಿ ದಿಲ್ಲಿ
ಗಲ್ಲಿ ಗಲ್ಲಿ ಎಲ್ಲ ನಮದಿಲ್ಲಿ||
 
ನನ್ನ ನಿನ್ನ ವಯಸ್ಸು ಎಂತ ಸೊಗಸು
ಕಂಡೆ ಅಂದು ಕನಸ್ಸು ಇಂದು ನನಸು
ಚೆಲ್ಲಿ ಚೆಲ್ಲಿ ಹೂವ ಚೆಲ್ಲಿ ಚೆಲ್ಲಿ
ಗೆಲ್ಲಿ ಗೆಲ್ಲಿ ಪ್ರೀತಿ ಗೆಲ್ಲಿ ಗೆಲ್ಲಿ
ಬಾರೆ ನನ್ನ ಪ್ರೇಯಸಿ ನನ್ನ ಅರಸಿ
ನೀನೆ ನನ್ನ ರೂಪಸಿ ಆಗು ಸರಸಿ
ಚೆಲ್ಲು ಚೆಲ್ಲು ನಿನ್ನ ನೋಟ ಚೆಲ್ಲು
ನೋಟದಲ್ಲಿ ನಿನ್ನ ಆಸೆ ಗೆಲ್ಲು
ಇನಿಯ ಸವಿಯುವ ಈ ಚಳಿಯ ಬಿಗುಮಾನವ ಬಿಟ್ಟು
ಮಂಜಲಿ ಕರಗುವ ಓ ಗೆಳತಿ ಅಭಿಮಾನವ ಇಟ್ಟು
ಹಗಲಲಿ ನಡುಇರುಳಲಿ ಚಳಿಯಲಿ ಸುಡುಬಿಸಿಲಲಿ
ಚೆಲುವ ಪ್ರೇಮವೊಂದೆ
 
||ದಿಲ್ಲಿಯಾಗಲಿ ಹಳ್ಳಿಯಾಗಲಿ ಪ್ರೀತಿ ಒಂದೇನೆ ಪ್ರೀತಿ ಒಂದೇನೆ
ವೇಣುವಿನಲ್ಲಿ ವೀಣೆಯಲ್ಲು ಸರಿಗಮ ಒಂದೇನೆ
ದಿಲ್ಲಿ ದಿಲ್ಲಿ ನವದಿಲ್ಲಿ ದಿಲ್ಲಿ
ಗಲ್ಲಿ ಗಲ್ಲಿ ಎಲ್ಲ ನಮದಿಲ್ಲಿ||
 

-
ದಿಲ್ಲಿಯಾಗಲಿ ಹಳ್ಳಿಯಾಗಲಿ ಪ್ರೀತಿ ಒಂದೇನೆ ಪ್ರೀತಿ ಒಂದೇನೆ
ವೇಣುವಿನಲ್ಲಿ ವೀಣೆಯಲ್ಲು ಸರಿಗಮ ಒಂದೇನೆ
ದಿಲ್ಲಿ ದಿಲ್ಲಿ ನವದಿಲ್ಲಿ ದಿಲ್ಲಿ
ಗಲ್ಲಿ ಗಲ್ಲಿ ಎಲ್ಲ ನಮದಿಲ್ಲಿ
 
||ದಿಲ್ಲಿಯಾಗಲಿ ಹಳ್ಳಿಯಾಗಲಿ ಪ್ರೀತಿ ಒಂದೇನೆ ಪ್ರೀತಿ ಒಂದೇನೆ
ವೇಣುವಿನಲ್ಲಿ ವೀಣೆಯಲ್ಲು ಸರಿಗಮ ಒಂದೇನೆ
ದಿಲ್ಲಿ ದಿಲ್ಲಿ ನವದಿಲ್ಲಿ ದಿಲ್ಲಿ
ಗಲ್ಲಿ ಗಲ್ಲಿ ಎಲ್ಲ ನಮದಿಲ್ಲಿ||
 
ಕೋಟೆಯಲ್ಲಿ ಇದ್ದರು ವಿರಹ ಬಿಡದು
ಪ್ಯಾಟೆಯಲ್ಲಿ ಇದ್ದರು ಹರೆಯ ಬಿಡದು
ಗಿಲ್ಲಿ ಗಿಲ್ಲಿ ಮೆಲ್ಲಗಿಲ್ಲಿ ಗಿಲ್ಲಿ ಕೊಲ್ಲುತೈತೆ ಪ್ರೀತಿ ಹೂವ ಚೆಲ್ಲಿ
ತಂಡಿಯಲ್ಲಿ ಇದ್ದರು ಕಾವು ಬಿಡದು
ಕೆಂಡದತ್ರ ಇದ್ದರು ಕೊರೆತ ಬಿಡದು
ಸುಟ್ಟು ಸುಟ್ಟು ಮೈ ಸುಟ್ಟು ಸುಟ್ಟು
ತಪ್ಪುವುದು ಹೆಜ್ಜೆ ತಾಳ ಬಿಟ್ಟು
ದೂರ ಇದ್ದರು ಸಹಿಸಲ್ಲ ಹಠಮಾರಿ ಪ್ರೇಮ
ಸನಿಹ ಇದ್ದರು ತಾಳಲ್ಲ ಅಸಹಾಯಕ ಪ್ರೇಮ
ಕರೆಯುವ ದಿನ ಕರೆಯುವ ಬೆರೆತರೆ ಜಗ ಮರೆಸುವ
ಮಧುರ ಪ್ರೀತಿ ಒಂದೆ
 
||ದಿಲ್ಲಿಯಾಗಲಿ ಹಳ್ಳಿಯಾಗಲಿ ಪ್ರೀತಿ ಒಂದೇನೆ ಪ್ರೀತಿ ಒಂದೇನೆ
ವೇಣುವಿನಲ್ಲಿ ವೀಣೆಯಲ್ಲು ಸರಿಗಮ ಒಂದೇನೆ
ದಿಲ್ಲಿ ದಿಲ್ಲಿ ನವದಿಲ್ಲಿ ದಿಲ್ಲಿ
ಗಲ್ಲಿ ಗಲ್ಲಿ ಎಲ್ಲ ನಮದಿಲ್ಲಿ||
 
ನನ್ನ ನಿನ್ನ ವಯಸ್ಸು ಎಂತ ಸೊಗಸು
ಕಂಡೆ ಅಂದು ಕನಸ್ಸು ಇಂದು ನನಸು
ಚೆಲ್ಲಿ ಚೆಲ್ಲಿ ಹೂವ ಚೆಲ್ಲಿ ಚೆಲ್ಲಿ
ಗೆಲ್ಲಿ ಗೆಲ್ಲಿ ಪ್ರೀತಿ ಗೆಲ್ಲಿ ಗೆಲ್ಲಿ
ಬಾರೆ ನನ್ನ ಪ್ರೇಯಸಿ ನನ್ನ ಅರಸಿ
ನೀನೆ ನನ್ನ ರೂಪಸಿ ಆಗು ಸರಸಿ
ಚೆಲ್ಲು ಚೆಲ್ಲು ನಿನ್ನ ನೋಟ ಚೆಲ್ಲು
ನೋಟದಲ್ಲಿ ನಿನ್ನ ಆಸೆ ಗೆಲ್ಲು
ಇನಿಯ ಸವಿಯುವ ಈ ಚಳಿಯ ಬಿಗುಮಾನವ ಬಿಟ್ಟು
ಮಂಜಲಿ ಕರಗುವ ಓ ಗೆಳತಿ ಅಭಿಮಾನವ ಇಟ್ಟು
ಹಗಲಲಿ ನಡುಇರುಳಲಿ ಚಳಿಯಲಿ ಸುಡುಬಿಸಿಲಲಿ
ಚೆಲುವ ಪ್ರೇಮವೊಂದೆ
 
||ದಿಲ್ಲಿಯಾಗಲಿ ಹಳ್ಳಿಯಾಗಲಿ ಪ್ರೀತಿ ಒಂದೇನೆ ಪ್ರೀತಿ ಒಂದೇನೆ
ವೇಣುವಿನಲ್ಲಿ ವೀಣೆಯಲ್ಲು ಸರಿಗಮ ಒಂದೇನೆ
ದಿಲ್ಲಿ ದಿಲ್ಲಿ ನವದಿಲ್ಲಿ ದಿಲ್ಲಿ
ಗಲ್ಲಿ ಗಲ್ಲಿ ಎಲ್ಲ ನಮದಿಲ್ಲಿ||
 

Delhiyagali Halliyagali song lyrics from Kannada Movie Marana Mrudanga starring Malashree, Sunil, Ramakrishna Hegde, Lyrics penned by Hamsalekha Sung by S P Balasubrahmanyam, Manjula Gururaj, Music Composed by Hamsalekha, film is Directed by B Ramamurthy and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ