Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಢವ ಢವ ಢವ ಢವ
ಒಳಗೆ ಢವ ಢವ ಢವ ಎದೆಯೊಳಗೆ ಢವ ಢವ ಢವ
ಢವ ಢವ ಢವ ಢವ
ಒಳಗೆ ಢವ ಢವ ಢವ ಎದೆಯೊಳಗೆ ಢವ ಢವ ಢವ
 
ಚೆಲುವೆ ಚೆಲುಚೆಲುವೆ ನಗು ಚೆಲುಚೆಲುವೆ
ನಗುಮೊಗದಲಿ ಇದೆ ಒಂದು ಮದ
ಮದದೊಳಗಡೆ ಇದು ಹೊಸ ವಿಧ
ಚೆಲುವ ಹಿಡಿ ಚೆಲುವ ತಡೆಹಿಡಿ ಚೆಲುವ
ತಡೆಹಿಡಿದುಕೊ ಪ್ರೇಮದ ಮದ
ಮದ ಬೆರಸದು ಹೃದಯದ ಕದ
ಮನ್ನಿಸು ಮುದ್ದಿಸು ಹೊಸಬ ನಾ ಹೊಸಬ
ಸಲಿಗೆ ಕೊಟ್ಟರೆ ಹೊಸಬ ಕೂಡ ಹಳೆಬ
ಕೇಳದೆ ಹೃದಯದ ಬಡಿತಗಳು
ಕಾಣದೆ ಬೆವರಿನ ಹರಳುಗಳು
 
||ಢವ ಢವ ಢವ ಢವ
ಒಳಗೆ ಢವ ಢವ ಢವ ಎದೆಯೊಳಗೆ ಢವ ಢವ ಢವ ||
 
ಹುಡುಗ ಬಿಡು ಹುಡುಗ ನಡುಬಿಡು ಹುಡುಗ
ನಡು ಹಿಡಿಯುವ ಕಲೆಯಲಿ ಹುಲಿ
ಹುಲಿ ಎದುರಲಿ ಸಹನೆಯ ಕಲಿ
ಹುಡುಗಿ ಕೊಡುಹುಡುಗಿ ಹೇಳಿಕೊಡು ಹುಡುಗಿ
ರತಿಶಾಸ್ತ್ರಕ್ಕೆ ರಮಣೆಯ ಶೃತಿ ಈ ರಮಣನು ಬರಿ ಪ್ರತಿಕೃತಿ
ರಮಣ ರಮಣ ಕರಿಸು ಸ್ವೀಕರಿಸು
ರಮಣಿ ರಮಣಿ ಹರಿಸು ಪರಿಹರಿಸು
ಕಾಣದೆ ಬೆವರಿನ ಹರಳುಗಳು
ಕೇಳದೆ ಹೃದಯದ ಮಿಡಿತಗಳು
 
||ಢವ ಢವ ಢವ ಢವ
ಒಳಗೆ ಢವ ಢವ ಢವ ಎದೆಯೊಳಗೆ ಢವ ಢವ ಢವ ||
||ಢವ ಢವ ಢವ ಢವ
ಒಳಗೆ ಢವ ಢವ ಢವ ಎದೆಯೊಳಗೆ ಢವ ಢವ ಢವ ||

-
ಢವ ಢವ ಢವ ಢವ
ಒಳಗೆ ಢವ ಢವ ಢವ ಎದೆಯೊಳಗೆ ಢವ ಢವ ಢವ
ಢವ ಢವ ಢವ ಢವ
ಒಳಗೆ ಢವ ಢವ ಢವ ಎದೆಯೊಳಗೆ ಢವ ಢವ ಢವ
 
ಚೆಲುವೆ ಚೆಲುಚೆಲುವೆ ನಗು ಚೆಲುಚೆಲುವೆ
ನಗುಮೊಗದಲಿ ಇದೆ ಒಂದು ಮದ
ಮದದೊಳಗಡೆ ಇದು ಹೊಸ ವಿಧ
ಚೆಲುವ ಹಿಡಿ ಚೆಲುವ ತಡೆಹಿಡಿ ಚೆಲುವ
ತಡೆಹಿಡಿದುಕೊ ಪ್ರೇಮದ ಮದ
ಮದ ಬೆರಸದು ಹೃದಯದ ಕದ
ಮನ್ನಿಸು ಮುದ್ದಿಸು ಹೊಸಬ ನಾ ಹೊಸಬ
ಸಲಿಗೆ ಕೊಟ್ಟರೆ ಹೊಸಬ ಕೂಡ ಹಳೆಬ
ಕೇಳದೆ ಹೃದಯದ ಬಡಿತಗಳು
ಕಾಣದೆ ಬೆವರಿನ ಹರಳುಗಳು
 
||ಢವ ಢವ ಢವ ಢವ
ಒಳಗೆ ಢವ ಢವ ಢವ ಎದೆಯೊಳಗೆ ಢವ ಢವ ಢವ ||
 
ಹುಡುಗ ಬಿಡು ಹುಡುಗ ನಡುಬಿಡು ಹುಡುಗ
ನಡು ಹಿಡಿಯುವ ಕಲೆಯಲಿ ಹುಲಿ
ಹುಲಿ ಎದುರಲಿ ಸಹನೆಯ ಕಲಿ
ಹುಡುಗಿ ಕೊಡುಹುಡುಗಿ ಹೇಳಿಕೊಡು ಹುಡುಗಿ
ರತಿಶಾಸ್ತ್ರಕ್ಕೆ ರಮಣೆಯ ಶೃತಿ ಈ ರಮಣನು ಬರಿ ಪ್ರತಿಕೃತಿ
ರಮಣ ರಮಣ ಕರಿಸು ಸ್ವೀಕರಿಸು
ರಮಣಿ ರಮಣಿ ಹರಿಸು ಪರಿಹರಿಸು
ಕಾಣದೆ ಬೆವರಿನ ಹರಳುಗಳು
ಕೇಳದೆ ಹೃದಯದ ಮಿಡಿತಗಳು
 
||ಢವ ಢವ ಢವ ಢವ
ಒಳಗೆ ಢವ ಢವ ಢವ ಎದೆಯೊಳಗೆ ಢವ ಢವ ಢವ ||
||ಢವ ಢವ ಢವ ಢವ
ಒಳಗೆ ಢವ ಢವ ಢವ ಎದೆಯೊಳಗೆ ಢವ ಢವ ಢವ ||

Dava Dava song lyrics from Kannada Movie Marana Mrudanga starring Malashree, Sunil, Ramakrishna Hegde, Lyrics penned by Hamsalekha Sung by S P Balasubrahmanyam, Manjula Gururaj, Music Composed by Hamsalekha, film is Directed by B Ramamurthy and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ