-
ಕೋ ಕೋ ಕೊಕ್ಕೊಕೊ ಕೊ ಕೊ ಕೊ ಕೊ ಕೊ ಕೊ ಕೊ ಕೊ
ಈ ಅಂದ ಈ ಚೆಂದ ಆನಂದ ಕೊಡಲು
ಈ ಆಟ ಮೈಮಾಟ ರಸದೂಟ ಇಡಲು
ಕೋ ಕೋ ಕೊಕ್ಕೊಕೊ ಕೊ ಕೊ ಕೊ ಕೊ ಕೊ ಕೊ ಕೊ ಕೊ
ಈ ಅಂದ ಈ ಚೆಂದ ಆನಂದ ಕೊಡಲು
ಈ ಆಟ ಮೈಮಾಟ ರಸದೂಟ ಇಡಲು
ಮುಳ್ಳ ನಡುವೆ ನೀ ಹೂವು ಬಿಡಿಸುವಾಗ ಬಲು ನೋವು
ಜೋಪಾನವೊ ಜೋಪಾನವೊ ಈ ರೋಜ ಕೆಂಪು ರೋಜ
ಜೇನುಗೂಡು ಈ ಜಂಭ ಕೈಯ್ಯಿ ಸೊಕಿದರೆ ರಂಭ
ಜೋಪಾನವೊ ಜೋಪಾನವೊ ಈ ಮುದ್ದು ವಿಷ ಮದ್ದು
ಕೋ ಕೋ ಕೊಕ್ಕೊಕೊ ಜಗಜಾಣನ ಮಗ ನೀನು
ಕೋ ಕೋ ಕೊಕ್ಕೊಕೊ ರಣಧೀರನ ಗಣ ನೀನು
||ಕೋ ಕೋ ಕೊಕ್ಕೊಕೊ ಕೊ ಕೊ ಕೊ ಕೊ ಕೊ ಕೊ ಕೊ ಕೊ
ಈ ಅಂದ ಈ ಚೆಂದ ಆನಂದ ಕೊಡಲು
ಈ ಆಟ ಮೈಮಾಟ ರಸದೂಟ ಇಡಲು||
ಸ್ವರ್ಗ ಅಲ್ಲಿ ಮೇಲಿಲ್ಲ ನರಕ ಎಲ್ಲ ಹೊರಗಿಲ್ಲ
ಕೆಳಗೆ ಇದೆ ಒಳಗೆ ಇದೆ ಈ ಚುಟುಕ ತಿಳಿ ರಸಿಕ
ರಾಗ ಏಳು ಸ್ವರದೊಳಗೆ ಬಾಳು ಪುಣ್ಯ ಬಲದೊಳಗೆ
ಅತಿಯಾತುರ ಬರಿ ಕೇಡಿಗೆ ಈ ಗಮಕ ತಿಳಿ ರಸಿಕ
ರಾತ್ರಿ ಈ ಮೈತ್ರಿ ಬಾ ಕಾದಿದೆ ನಿನಗಾಗಿ
ಇಂದ್ರ ಆ ಚಂದ್ರ ನೀನಾಗು ನನಗಾಗಿ
||ಕೋ ಕೋ ಕೊಕ್ಕೊಕೊ ಕೊ ಕೊ ಕೊ ಕೊ ಕೊ ಕೊ ಕೊ ಕೊ
ಈ ಅಂದ ಈ ಚೆಂದ ಆನಂದ ಕೊಡಲು
ಈ ಆಟ ಮೈಮಾಟ ರಸದೂಟ ಇಡಲು||
||ಕೋ ಕೋ ಕೊಕ್ಕೊಕೊ ಕೊ ಕೊ ಕೊ ಕೊ ಕೊ ಕೊ ಕೊ ಕೊ
ಈ ಅಂದ ಈ ಚೆಂದ ಆನಂದ ಕೊಡಲು
ಈ ಆಟ ಮೈಮಾಟ ರಸದೂಟ ಇಡಲು||
-
ಕೋ ಕೋ ಕೊಕ್ಕೊಕೊ ಕೊ ಕೊ ಕೊ ಕೊ ಕೊ ಕೊ ಕೊ ಕೊ
ಈ ಅಂದ ಈ ಚೆಂದ ಆನಂದ ಕೊಡಲು
ಈ ಆಟ ಮೈಮಾಟ ರಸದೂಟ ಇಡಲು
ಕೋ ಕೋ ಕೊಕ್ಕೊಕೊ ಕೊ ಕೊ ಕೊ ಕೊ ಕೊ ಕೊ ಕೊ ಕೊ
ಈ ಅಂದ ಈ ಚೆಂದ ಆನಂದ ಕೊಡಲು
ಈ ಆಟ ಮೈಮಾಟ ರಸದೂಟ ಇಡಲು
ಮುಳ್ಳ ನಡುವೆ ನೀ ಹೂವು ಬಿಡಿಸುವಾಗ ಬಲು ನೋವು
ಜೋಪಾನವೊ ಜೋಪಾನವೊ ಈ ರೋಜ ಕೆಂಪು ರೋಜ
ಜೇನುಗೂಡು ಈ ಜಂಭ ಕೈಯ್ಯಿ ಸೊಕಿದರೆ ರಂಭ
ಜೋಪಾನವೊ ಜೋಪಾನವೊ ಈ ಮುದ್ದು ವಿಷ ಮದ್ದು
ಕೋ ಕೋ ಕೊಕ್ಕೊಕೊ ಜಗಜಾಣನ ಮಗ ನೀನು
ಕೋ ಕೋ ಕೊಕ್ಕೊಕೊ ರಣಧೀರನ ಗಣ ನೀನು
||ಕೋ ಕೋ ಕೊಕ್ಕೊಕೊ ಕೊ ಕೊ ಕೊ ಕೊ ಕೊ ಕೊ ಕೊ ಕೊ
ಈ ಅಂದ ಈ ಚೆಂದ ಆನಂದ ಕೊಡಲು
ಈ ಆಟ ಮೈಮಾಟ ರಸದೂಟ ಇಡಲು||
ಸ್ವರ್ಗ ಅಲ್ಲಿ ಮೇಲಿಲ್ಲ ನರಕ ಎಲ್ಲ ಹೊರಗಿಲ್ಲ
ಕೆಳಗೆ ಇದೆ ಒಳಗೆ ಇದೆ ಈ ಚುಟುಕ ತಿಳಿ ರಸಿಕ
ರಾಗ ಏಳು ಸ್ವರದೊಳಗೆ ಬಾಳು ಪುಣ್ಯ ಬಲದೊಳಗೆ
ಅತಿಯಾತುರ ಬರಿ ಕೇಡಿಗೆ ಈ ಗಮಕ ತಿಳಿ ರಸಿಕ
ರಾತ್ರಿ ಈ ಮೈತ್ರಿ ಬಾ ಕಾದಿದೆ ನಿನಗಾಗಿ
ಇಂದ್ರ ಆ ಚಂದ್ರ ನೀನಾಗು ನನಗಾಗಿ
||ಕೋ ಕೋ ಕೊಕ್ಕೊಕೊ ಕೊ ಕೊ ಕೊ ಕೊ ಕೊ ಕೊ ಕೊ ಕೊ
ಈ ಅಂದ ಈ ಚೆಂದ ಆನಂದ ಕೊಡಲು
ಈ ಆಟ ಮೈಮಾಟ ರಸದೂಟ ಇಡಲು||
||ಕೋ ಕೋ ಕೊಕ್ಕೊಕೊ ಕೊ ಕೊ ಕೊ ಕೊ ಕೊ ಕೊ ಕೊ ಕೊ
ಈ ಅಂದ ಈ ಚೆಂದ ಆನಂದ ಕೊಡಲು
ಈ ಆಟ ಮೈಮಾಟ ರಸದೂಟ ಇಡಲು||
Ko Ko Yee Andha song lyrics from Kannada Movie Marana Mrudanga starring Malashree, Sunil, Ramakrishna Hegde, Lyrics penned by Hamsalekha Sung by Manjula Gururaj, Chorus, Music Composed by Hamsalekha, film is Directed by B Ramamurthy and film is released on 1992