Ninna Kandara Lyrics

ನಿನ್ನ ಕಂಡರ Lyrics

in Marakastra

in ಮಾರಕಾಸ್ತ್ರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಿನ್ನ ಕಂಡರ ಹುಚ್ಚು ಪ್ರೀತಿ ಮನದಾಗ
ನನ್ನ ಡ್ಯಾಡಿ ಭಾರಿ ಸ್ಟ್ರಿಕ್ಟ್‌ ಮನಿಯಾಗ
ಕೈಹಿಡಿದು ತಾಳಿ ಕಟ್ಟು ಹೋಗೋಣ ಊರ ಬಿಟ್ಟು
ನಿನಗಾಗಿ ನಾನು ನನಗಾಗಿ ನೀನು ಬೆರೆತಂಗ ಹಾಲು ಜೇನು
ನೀ ಒಪ್ಪಿಗೆ ಕೊಟ್ಟರೆ ಲಗ್ನ ನಾಳೀಗ
ನೀ ಕರೆದರೆ ಸಾಕು ಬರುತ್ತೀನಿ ಜೊತೆಯಾಗ
ನಾ ತುಂಬಾ ಒಳ್ಳಿ ಹುಡುಗ ನಮ್ಮೂರ ಬೆಳ್ಳಿ ಖಡಗ
ಇಳಿಕಲ್ಲ ಸೀರಿ ತಂದೀವ್ನಿ ನಿನಗ ಉಟ್ಟುಕೊಂಡು ಬಾರೆ ಬೇಗ
ನಿನ್ನ ಕಂಡರ ಹುಚ್ಚು ಪ್ರೀತಿ ಮನದಾಗ
ನೀ ಒಪ್ಪಿಗೆ ಕೊಟ್ಟರೆ ಲಗ್ನ ನಾಳೀಗ
 
ಹುಬ್ಬಳ್ಳಿಯ ಹುಡುಗಿಯ ಕಂಡು ಮನಸ್ಸು ಹೌಹಾರೈತಿ
ಆಪಲ್‌ ಕೆನ್ನೆಗೆ ಒಂದು ಮುತ್ತಿಡಲೆ ನಾ ಗೆಳತಿ
ಧಾರವಾಡ ಪೇಡದಂಗ ಬಲು ಸ್ವೀಟು ನಿನ್ನ ಮಾತು
ನಿಮ್ಮನಿಯ ಸೊಸೆ ನಾನಂತ ಆ ಬ್ರಹ್ಮ ಬರೆದಾತು
ನಮ್‌ ಮನಿಯ ದೇವರಾಣೆ ನಿನ್ನಂತ ಚೆಲುವಿ ಕಾಣೆ
ನಮ್‌ ಮನಿಯ ದೇವರಾಣೆ ನಿನ್ನಂತ ಚೆಲುವಿ ಕಾಣೆ
ಮಹಾರಾಣಿಯಾಂಗ ಮೂರೊತ್ತು ನಿನ್ನ ಕಣ್ಣಿಟ್ಟು ಕಾಯುತ್ತೀನಿ
 
(ನಿನ್ನ ಕಂಡರ ಹೇಳ)
||ನಿನ್ನ ಕಂಡರ ಹುಚ್ಚು ಪ್ರೀತಿ ಮನದಾಗ
ನೀ ಒಪ್ಪಿಗೆ ಕೊಟ್ಟರೆ ಲಗ್ನ ನಾಳೀಗ||
 
ಬರಿದಾದ ಹೃದಯಕ ಬಂದಿ ಮುಂಗಾರು ಮಳಿಯಾಂಗ
ಬಂಗಾರದ ಚಿಗರಿ ನೀನು ನಿನ್ನ ಬಿಟ್ಟು ಇರಲೇಂಗ
ಕೇಳ
ಸಂತೇಲು ನಿನ್ನದ ಚಿಂತಿ ಹಾಡೈತಿ ಮನದಾಗ
ಆದಷ್ಟು ಬೇಗನೆ ಬಂದು ಮಾತಾಡು ಮನಿಯಾಗ
ಮಹಾನವಮಿ ಹಬ್ಬದೊಳಗ ಊದಿಸೋಣ ಮದುವಿ ವಾಲಗ
ಮಹಾನವಮಿ ಹಬ್ಬದೊಳಗ ಊದಿಸೋಣ ಮದುವಿ ವಾಲಗ
ಗಟ್ಟೈತಿ ರೊಟ್ಟಿ ಗಜಬಲದ ಜಟ್ಟಿ ನಿನ್‌ ಮನೆಯ ಬೀಗ ನಾನೆ
 
(ನಿನ್ನ ಕಂಡರ ಮಾವ ಏನ ಚಿಗರಿ)
 

ನಿನ್ನ ಕಂಡರ ಹುಚ್ಚು ಪ್ರೀತಿ ಮನದಾಗ
ನನ್ನ ಡ್ಯಾಡಿ ಭಾರಿ ಸ್ಟ್ರಿಕ್ಟ್‌ ಮನಿಯಾಗ
ಕೈಹಿಡಿದು ತಾಳಿ ಕಟ್ಟು ಹೋಗೋಣ ಊರ ಬಿಟ್ಟು
ನಿನಗಾಗಿ ನಾನು ನನಗಾಗಿ ನೀನು ಬೆರೆತಂಗ ಹಾಲು ಜೇನು
ನೀ ಒಪ್ಪಿಗೆ ಕೊಟ್ಟರೆ ಲಗ್ನ ನಾಳೀಗ
ನೀ ಕರೆದರೆ ಸಾಕು ಬರುತ್ತೀನಿ ಜೊತೆಯಾಗ
ನಾ ತುಂಬಾ ಒಳ್ಳಿ ಹುಡುಗ ನಮ್ಮೂರ ಬೆಳ್ಳಿ ಖಡಗ
ಇಳಿಕಲ್ಲ ಸೀರಿ ತಂದೀವ್ನಿ ನಿನಗ ಉಟ್ಟುಕೊಂಡು ಬಾರೆ ಬೇಗ
ನಿನ್ನ ಕಂಡರ ಹುಚ್ಚು ಪ್ರೀತಿ ಮನದಾಗ
ನೀ ಒಪ್ಪಿಗೆ ಕೊಟ್ಟರೆ ಲಗ್ನ ನಾಳೀಗ
 
ಹುಬ್ಬಳ್ಳಿಯ ಹುಡುಗಿಯ ಕಂಡು ಮನಸ್ಸು ಹೌಹಾರೈತಿ
ಆಪಲ್‌ ಕೆನ್ನೆಗೆ ಒಂದು ಮುತ್ತಿಡಲೆ ನಾ ಗೆಳತಿ
ಧಾರವಾಡ ಪೇಡದಂಗ ಬಲು ಸ್ವೀಟು ನಿನ್ನ ಮಾತು
ನಿಮ್ಮನಿಯ ಸೊಸೆ ನಾನಂತ ಆ ಬ್ರಹ್ಮ ಬರೆದಾತು
ನಮ್‌ ಮನಿಯ ದೇವರಾಣೆ ನಿನ್ನಂತ ಚೆಲುವಿ ಕಾಣೆ
ನಮ್‌ ಮನಿಯ ದೇವರಾಣೆ ನಿನ್ನಂತ ಚೆಲುವಿ ಕಾಣೆ
ಮಹಾರಾಣಿಯಾಂಗ ಮೂರೊತ್ತು ನಿನ್ನ ಕಣ್ಣಿಟ್ಟು ಕಾಯುತ್ತೀನಿ
 
(ನಿನ್ನ ಕಂಡರ ಹೇಳ)
||ನಿನ್ನ ಕಂಡರ ಹುಚ್ಚು ಪ್ರೀತಿ ಮನದಾಗ
ನೀ ಒಪ್ಪಿಗೆ ಕೊಟ್ಟರೆ ಲಗ್ನ ನಾಳೀಗ||
 
ಬರಿದಾದ ಹೃದಯಕ ಬಂದಿ ಮುಂಗಾರು ಮಳಿಯಾಂಗ
ಬಂಗಾರದ ಚಿಗರಿ ನೀನು ನಿನ್ನ ಬಿಟ್ಟು ಇರಲೇಂಗ
ಕೇಳ
ಸಂತೇಲು ನಿನ್ನದ ಚಿಂತಿ ಹಾಡೈತಿ ಮನದಾಗ
ಆದಷ್ಟು ಬೇಗನೆ ಬಂದು ಮಾತಾಡು ಮನಿಯಾಗ
ಮಹಾನವಮಿ ಹಬ್ಬದೊಳಗ ಊದಿಸೋಣ ಮದುವಿ ವಾಲಗ
ಮಹಾನವಮಿ ಹಬ್ಬದೊಳಗ ಊದಿಸೋಣ ಮದುವಿ ವಾಲಗ
ಗಟ್ಟೈತಿ ರೊಟ್ಟಿ ಗಜಬಲದ ಜಟ್ಟಿ ನಿನ್‌ ಮನೆಯ ಬೀಗ ನಾನೆ
 
(ನಿನ್ನ ಕಂಡರ ಮಾವ ಏನ ಚಿಗರಿ)
 

Ninna Kandara song lyrics from Kannada Movie Marakastra starring Malashree, Ayyappa? P Sharma, Harshika Poonacha, Lyrics penned by Manju kavi Sung by V Nataraaja, Shamitha Malnad, Music Composed by Manju Kavi , film is Directed by Gurumurthy Sunami and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ