ಬೆಂಕಿಯ ಜೊತೆ ಸರಸ ನೀ ಮಾಡಿದರೆ ಸಾವೆ ಗತಿ
ಲಂಕೆಯ ರಾವಣನು ಕೂಡ ನಿನಗಾಗುವನು ಶರಣಾಗತಿ
ನವದಿಕ್ಕಲು ನಿನ್ನಯ ಛಾಯೆ ಅಭಿಮಾನವ ಕಾಯುವ ಮಾಯೆ
ಎದುರಾಳಿಗಳ ಬೆವರಿಳಿಸುವ ವಜ್ರಕಾಯ ನೀನು
ವಜ್ರಕಾಯ ವಜ್ರಕಾಯ
ಅನ್ಯಾಯವನು ಸದೆಬಡಿಯುವ ಮಾರಕಾಸ್ತ್ರ ನೀನು
ಮಾರಕಾಸ್ತ್ರ ಮಾರಕಾಸ್ತ್ರ
ಮಾರಕಾಸ್ತ್ರ ಮಾರಕಾಸ್ತ್ರ ದಂಡಂ ದಶಗುಣಂ
ಮಾರಕಾಸ್ತ್ರ ಮಾರಕಾಸ್ತ್ರ ಸತ್ಯಂ ಸುಂದರಂ
ಮಾರಕಾಸ್ತ್ರ ಮಾರಕಾಸ್ತ್ರ ದಂಡಂ ದಶಗುಣಂ
ಮಾರಕಾಸ್ತ್ರ ಮಾರಕಾಸ್ತ್ರ ಸತ್ಯಂ ಸುಂದರಂ
ಬೆಂಕಿಯ ಜೊತೆ ಸರಸ ನೀ ಮಾಡಿದರೆ ಸಾವೆ ಗತಿ
ಲಂಕೆಯ ರಾವಣನು ಕೂಡ ನಿನಗಾಗುವನು ಶರಣಾಗತಿ
ದುಷ್ಟರ ಸಂಹಾರ ಮಾಡುವ ಮಗಧೀರ
ಶಿಷ್ಟರ ಕಾಪಾಡಿ ಕೈ ಹಿಡಿಯುವ ಮನಸ್ಸಾರ
ದುಷ್ಟರ ಸಂಹಾರ ಮಾಡುವ ಮಗಧೀರ
ಶಿಷ್ಟರ ಕಾಪಾಡಿ ಕೈ ಹಿಡಿಯುವ ಮನಸ್ಸಾರ
ಗಜಬಲದ ಗಾರುಡಿಗ ಕೆಣಕದಿರು
ತಲೆಬಾಗಿ ಕ್ಷಮೆ ಕೇಳಿ ಕಾಣದಿರು
ಕೆಟ್ಟತನಕೆ ರೌದ್ರ ರೂಪ ಮಾರಿ
ನ್ಯಾಯ ನೀತಿ ಧರ್ಮ ಎತ್ತಿ ತೋರಿ
ಕಾಪಾಡುವ ಮಾರಕಾಸ್ತ್ರ ನೀನು
ನಮ್ಮ ಕಾಪಾಡುವ ಮಾರಕಾಸ್ತ್ರ ನೀನು
ಮಾರಕಾಸ್ತ್ರ ಮಾರಕಾಸ್ತ್ರ ದಂಡಂ ದಶಗುಣಂ
ಮಾರಕಾಸ್ತ್ರ ಮಾರಕಾಸ್ತ್ರ ಸತ್ಯಂ ಸುಂದರಂ
ಮಾರಕಾಸ್ತ್ರ ಮಾರಕಾಸ್ತ್ರ ದಂಡಂ ದಶಗುಣಂ
ಮಾರಕಾಸ್ತ್ರ ಮಾರಕಾಸ್ತ್ರ ಸತ್ಯಂ ಸುಂದರಂ
ಬೆಂಕಿಯ ಜೊತೆ ಸರಸ ನೀ ಮಾಡಿದರೆ ಸಾವೆ ಗತಿ
ಲಂಕೆಯ ರಾವಣನು ಕೂಡ ನಿನಗಾಗುವನು ಶರಣಾಗತಿ
ನವದಿಕ್ಕಲು ನಿನ್ನಯ ಛಾಯೆ ಅಭಿಮಾನವ ಕಾಯುವ ಮಾಯೆ
ಎದುರಾಳಿಗಳ ಬೆವರಿಳಿಸುವ ವಜ್ರಕಾಯ ನೀನು
ವಜ್ರಕಾಯ ವಜ್ರಕಾಯ
ಅನ್ಯಾಯವನು ಸದೆಬಡಿಯುವ ಮಾರಕಾಸ್ತ್ರ ನೀನು
ಮಾರಕಾಸ್ತ್ರ ಮಾರಕಾಸ್ತ್ರ
ಮಾರಕಾಸ್ತ್ರ ಮಾರಕಾಸ್ತ್ರ ದಂಡಂ ದಶಗುಣಂ
ಮಾರಕಾಸ್ತ್ರ ಮಾರಕಾಸ್ತ್ರ ಸತ್ಯಂ ಸುಂದರಂ
ಮಾರಕಾಸ್ತ್ರ ಮಾರಕಾಸ್ತ್ರ ದಂಡಂ ದಶಗುಣಂ
ಮಾರಕಾಸ್ತ್ರ ಮಾರಕಾಸ್ತ್ರ ಸತ್ಯಂ ಸುಂದರಂ
ಬೆಂಕಿಯ ಜೊತೆ ಸರಸ ನೀ ಮಾಡಿದರೆ ಸಾವೆ ಗತಿ
ಲಂಕೆಯ ರಾವಣನು ಕೂಡ ನಿನಗಾಗುವನು ಶರಣಾಗತಿ
ದುಷ್ಟರ ಸಂಹಾರ ಮಾಡುವ ಮಗಧೀರ
ಶಿಷ್ಟರ ಕಾಪಾಡಿ ಕೈ ಹಿಡಿಯುವ ಮನಸ್ಸಾರ
ದುಷ್ಟರ ಸಂಹಾರ ಮಾಡುವ ಮಗಧೀರ
ಶಿಷ್ಟರ ಕಾಪಾಡಿ ಕೈ ಹಿಡಿಯುವ ಮನಸ್ಸಾರ
ಗಜಬಲದ ಗಾರುಡಿಗ ಕೆಣಕದಿರು
ತಲೆಬಾಗಿ ಕ್ಷಮೆ ಕೇಳಿ ಕಾಣದಿರು
ಕೆಟ್ಟತನಕೆ ರೌದ್ರ ರೂಪ ಮಾರಿ
ನ್ಯಾಯ ನೀತಿ ಧರ್ಮ ಎತ್ತಿ ತೋರಿ
ಕಾಪಾಡುವ ಮಾರಕಾಸ್ತ್ರ ನೀನು
ನಮ್ಮ ಕಾಪಾಡುವ ಮಾರಕಾಸ್ತ್ರ ನೀನು
ಮಾರಕಾಸ್ತ್ರ ಮಾರಕಾಸ್ತ್ರ ದಂಡಂ ದಶಗುಣಂ
ಮಾರಕಾಸ್ತ್ರ ಮಾರಕಾಸ್ತ್ರ ಸತ್ಯಂ ಸುಂದರಂ
ಮಾರಕಾಸ್ತ್ರ ಮಾರಕಾಸ್ತ್ರ ದಂಡಂ ದಶಗುಣಂ
ಮಾರಕಾಸ್ತ್ರ ಮಾರಕಾಸ್ತ್ರ ಸತ್ಯಂ ಸುಂದರಂ
Marakastra-Title Track song lyrics from Kannada Movie Marakastra starring Malashree, Ayyappa? P Sharma, Harshika Poonacha, Lyrics penned by Manju kavi Sung by Nataraaja, Music Composed by Manju Kavi , film is Directed by Gurumurthy Sunami and film is released on 2023