Glamour Gaadi Lyrics

ಗ್ಲಾಮರ್‌ ಗಾಡಿ Lyrics

in Marakastra

in ಮಾರಕಾಸ್ತ್ರ

LYRIC

ಗ್ಲಾಮರ್‌ ಗಾಡಿ  ಬಂದೈತೆ ನೋಡಿ
ಅಪ್ಡೇಟು ವರ್ಷನ್‌ ಟ್ರಯಲ್‌ ಮಾಡಿ
ಗ್ಲಾಮರ್‌ ಗಾಡಿ  ಬಂದೈತೆ ನೋಡಿ
ಅಪ್ಡೇಟು ವರ್ಷನ್‌ ಟ್ರಯಲ್‌ ಮಾಡಿ
ಡಬಲ್‌ ಇಂಜಿನ್‌ ತುಂಬ ಗಟ್ಟಿ
ಓನರ್‌ ಯಾರಂತ ಬೆಟ್ಟು ಕಟ್ಟಿ
ಪಕ್ಕ ಗ್ಯಾರಂಟಿ ಮಾಲು ಇಂದೆ ಮಾಡ್ಕೊಳ್ಳಿ ಡೀಲು
ಪಕ್ಕ ಗ್ಯಾರಂಟಿ ಮಾಲು ಇಂದೆ ಮಾಡ್ಕೊಳ್ಳಿ ಡೀಲು
ಗ್ಲಾಮರ್‌ ಗಾಡಿ  ಬಂದೈತೆ ನೋಡಿ
ಅಪ್ಡೇಟು ವರ್ಷನ್‌ ಟ್ರಯಲ್‌ ಮಾಡಿ
 
ಸ್ಟೇರಿಂಗ್ ಹಿಡ್ಕೊಂಡು ಕುಂತು ನೋಡಿ
ಡ್ರೈವಿಂಗ್‌ ಲೈಕ್‌ ಆದ್ರೆ ನಿಮ್ದೆ ಗಾಡಿ
ಸ್ಟೇರಿಂಗ್ ಹಿಡ್ಕೊಂಡು ಕುಂತು ನೋಡಿ
ಡ್ರೈವಿಂಗ್‌ ಲೈಕ್‌ ಆದ್ರೆ ನಿಮ್ದೆ ಗಾಡಿ
ಲೈಟಾಗಿ ಕ್ಲಚ್ಚನ್ನು ಒತ್ತಿ ನೋಡಿ
ಮುಟ್ಟುದ್ರೆ ಮೂರೊತ್ತು ಹೀಟು ಬಾಡಿ
ಮೈಲೇಜು ಗ್ಯಾರಂಟಿ ಡೌಟೆ ಇಲ್ಲ
ರಫ್ಫಾಗಿ ಗೇರ್‌ ಹಾಕು ಅಲ್ಲಾಡಲ್ಲ
ಪಕ್ಕ ಗ್ಯಾರಂಟಿ ಮಾಲು ಇಂದೆ ಮಾಡ್ಕೊಳ್ಳಿ ಡೀಲು
ಪಕ್ಕ ಗ್ಯಾರಂಟಿ ಮಾಲು ಇಂದೆ ಮಾಡ್ಕೊಳ್ಳಿ ಡೀಲು
 
||ಗ್ಲಾಮರ್‌ ಗಾಡಿ  ಬಂದೈತೆ ನೋಡಿ
ಅಪ್ಡೇಟು ವರ್ಷನ್‌ ಟ್ರಯಲ್‌ ಮಾಡಿ||
 
ಅಂಬಾನಿ ಕೂಡಿಟ್ಟ ಆಸ್ತಿ ರೇಟು
ಹೈವೋಲ್ಟೇಜ್‌ ಪವರ್‌ ಹೆಡ್ಡು ಲೈಟು
ಅಂಬಾನಿ ಕೂಡಿಟ್ಟ ಆಸ್ತಿ ರೇಟು
ಹೈವೋಲ್ಟೇಜ್‌ ಪವರ್‌ ಹೆಡ್ಡು ಲೈಟು
ಫ್ರಂಟಲ್ಲಿ ಇಂಜಿನ್‌ ಹೆವಿಯಾಗೈತೆ
ಹ್ಯಾಂಡ್‌ ಬ್ರೇಕ್‌ ಕೈಯ್ಯಲ್ಲಿ ಗ್ರಿಪ್ಪಾಗೈತೆ
180 ಸ್ಪೀಡ್‌ ಹೋದ್ರು ಅಲ್ಲಾಡಲ್ಲ
ಸ್ಟೆಪ್ನೀನ ಕನಸ್ಸಲ್ಲು ಕೇಳೊದಿಲ್ಲ
ಪಕ್ಕ ಗ್ಯಾರಂಟಿ ಮಾಲು ಇಂದೆ ಮಾಡ್ಕೊಳ್ಳಿ ಡೀಲು
ಪಕ್ಕ ಗ್ಯಾರಂಟಿ ಮಾಲು ಇಂದೆ ಮಾಡ್ಕೊಳ್ಳಿ ಡೀಲು
 
||ಗ್ಲಾಮರ್‌ ಗಾಡಿ  ಬಂದೈತೆ ನೋಡಿ
ಅಪ್ಡೇಟು ವರ್ಷನ್‌ ಟ್ರಯಲ್‌ ಮಾಡಿ||

ಗ್ಲಾಮರ್‌ ಗಾಡಿ  ಬಂದೈತೆ ನೋಡಿ
ಅಪ್ಡೇಟು ವರ್ಷನ್‌ ಟ್ರಯಲ್‌ ಮಾಡಿ
ಗ್ಲಾಮರ್‌ ಗಾಡಿ  ಬಂದೈತೆ ನೋಡಿ
ಅಪ್ಡೇಟು ವರ್ಷನ್‌ ಟ್ರಯಲ್‌ ಮಾಡಿ
ಡಬಲ್‌ ಇಂಜಿನ್‌ ತುಂಬ ಗಟ್ಟಿ
ಓನರ್‌ ಯಾರಂತ ಬೆಟ್ಟು ಕಟ್ಟಿ
ಪಕ್ಕ ಗ್ಯಾರಂಟಿ ಮಾಲು ಇಂದೆ ಮಾಡ್ಕೊಳ್ಳಿ ಡೀಲು
ಪಕ್ಕ ಗ್ಯಾರಂಟಿ ಮಾಲು ಇಂದೆ ಮಾಡ್ಕೊಳ್ಳಿ ಡೀಲು
ಗ್ಲಾಮರ್‌ ಗಾಡಿ  ಬಂದೈತೆ ನೋಡಿ
ಅಪ್ಡೇಟು ವರ್ಷನ್‌ ಟ್ರಯಲ್‌ ಮಾಡಿ
 
ಸ್ಟೇರಿಂಗ್ ಹಿಡ್ಕೊಂಡು ಕುಂತು ನೋಡಿ
ಡ್ರೈವಿಂಗ್‌ ಲೈಕ್‌ ಆದ್ರೆ ನಿಮ್ದೆ ಗಾಡಿ
ಸ್ಟೇರಿಂಗ್ ಹಿಡ್ಕೊಂಡು ಕುಂತು ನೋಡಿ
ಡ್ರೈವಿಂಗ್‌ ಲೈಕ್‌ ಆದ್ರೆ ನಿಮ್ದೆ ಗಾಡಿ
ಲೈಟಾಗಿ ಕ್ಲಚ್ಚನ್ನು ಒತ್ತಿ ನೋಡಿ
ಮುಟ್ಟುದ್ರೆ ಮೂರೊತ್ತು ಹೀಟು ಬಾಡಿ
ಮೈಲೇಜು ಗ್ಯಾರಂಟಿ ಡೌಟೆ ಇಲ್ಲ
ರಫ್ಫಾಗಿ ಗೇರ್‌ ಹಾಕು ಅಲ್ಲಾಡಲ್ಲ
ಪಕ್ಕ ಗ್ಯಾರಂಟಿ ಮಾಲು ಇಂದೆ ಮಾಡ್ಕೊಳ್ಳಿ ಡೀಲು
ಪಕ್ಕ ಗ್ಯಾರಂಟಿ ಮಾಲು ಇಂದೆ ಮಾಡ್ಕೊಳ್ಳಿ ಡೀಲು
 
||ಗ್ಲಾಮರ್‌ ಗಾಡಿ  ಬಂದೈತೆ ನೋಡಿ
ಅಪ್ಡೇಟು ವರ್ಷನ್‌ ಟ್ರಯಲ್‌ ಮಾಡಿ||
 
ಅಂಬಾನಿ ಕೂಡಿಟ್ಟ ಆಸ್ತಿ ರೇಟು
ಹೈವೋಲ್ಟೇಜ್‌ ಪವರ್‌ ಹೆಡ್ಡು ಲೈಟು
ಅಂಬಾನಿ ಕೂಡಿಟ್ಟ ಆಸ್ತಿ ರೇಟು
ಹೈವೋಲ್ಟೇಜ್‌ ಪವರ್‌ ಹೆಡ್ಡು ಲೈಟು
ಫ್ರಂಟಲ್ಲಿ ಇಂಜಿನ್‌ ಹೆವಿಯಾಗೈತೆ
ಹ್ಯಾಂಡ್‌ ಬ್ರೇಕ್‌ ಕೈಯ್ಯಲ್ಲಿ ಗ್ರಿಪ್ಪಾಗೈತೆ
180 ಸ್ಪೀಡ್‌ ಹೋದ್ರು ಅಲ್ಲಾಡಲ್ಲ
ಸ್ಟೆಪ್ನೀನ ಕನಸ್ಸಲ್ಲು ಕೇಳೊದಿಲ್ಲ
ಪಕ್ಕ ಗ್ಯಾರಂಟಿ ಮಾಲು ಇಂದೆ ಮಾಡ್ಕೊಳ್ಳಿ ಡೀಲು
ಪಕ್ಕ ಗ್ಯಾರಂಟಿ ಮಾಲು ಇಂದೆ ಮಾಡ್ಕೊಳ್ಳಿ ಡೀಲು
 
||ಗ್ಲಾಮರ್‌ ಗಾಡಿ  ಬಂದೈತೆ ನೋಡಿ
ಅಪ್ಡೇಟು ವರ್ಷನ್‌ ಟ್ರಯಲ್‌ ಮಾಡಿ||

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ