Jai Hanuman Lyrics

ಜೈ ಹನುಮಾನ್‌ Lyrics

in Marakastra

in ಮಾರಕಾಸ್ತ್ರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಜೈ ಹನುಮಾನ್‌
ಜೈ ಹನುಮಾನ್‌
 
ಹನುಮ ನೀನೆ ನಮ್ಮ ಪ್ರಾಣ ನೀನೆ ಜಗಕ್ಕೆ ಮುಖ್ಯಪ್ರಾಣ
ಧ್ಯಾನದಲ್ಲಿ ನಿನಗೆ ನೀನೆ ಸಾಟಿ
ನೀ ಬಂದೆ ಸೀತೆಗಾಗಿ ಲಂಕೆ ದಾಟಿ
ಹನುಮ ನೀನೆ ನಮ್ಮ ಪ್ರಾಣ ನೀನೆ ಜಗಕ್ಕೆ ಮುಖ್ಯಪ್ರಾಣ
ಧ್ಯಾನದಲ್ಲಿ ನಿನಗೆ ನೀನೆ ಸಾಟಿ
ನೀ ಬಂದೆ ಸೀತೆಗಾಗಿ ಲಂಕೆ ದಾಟಿ
ಹನುಮ ನಿನ್ನ ನಾಮ ಸ್ಮರಣೆ ಮಾಡಲು
ಕಲಿಯುಗದ ಯುವಕರಲ್ಲಿ ಶಕ್ತಿ ತುಂಬಲು
ಹನುಮ ನಿನ್ನ ನಾಮ ಸ್ಮರಣೆ ಮಾಡಲು
ಕಲಿಯುಗದ ಯುವಕರಲ್ಲಿ ಶಕ್ತಿ ತುಂಬಲು
 
ಬೆಂಕಿಯಲ್ಲಿ ನುಗ್ಗಿ ಬರುವ ಗದೆಯ ಕಂಡರೆ
ಆ ಲಂಕೆಯಲ್ಲಿರುವ ರಾಕ್ಷಸರಿಗು ತೊಂದರೆ
ಓಓ
ಬೆಂಕಿಯಲ್ಲಿ ನುಗ್ಗಿ ಬರುವ ಗದೆಯ ಕಂಡರೆ
ಆ ಲಂಕೆಯಲ್ಲಿರುವ ರಾಕ್ಷಸರಿಗು ತೊಂದರೆ
ಇತಿಹಾಸದಲ್ಲಿ ಮೊದಲ ಪುಟವೆ ಹನುಮ ನೋಡೆಯ
ಪರಶಿವನ ರೂಪ ವಜ್ರದೇಹಿ ರುದ್ರತಾಂಡವ
ಹನುಮ ನಿನ್ನ ಧ್ಯಾನದಲ್ಲಿ ಶಾಂತಿ ತುಂಬಿದೆ
ಹನುಮ ಹನುಮ ಹನುಮ
ಹನುಮ ನಿನ್ನ ಧ್ಯಾನದಲ್ಲಿ ಶಾಂತಿ ತುಂಬಿದೆ
ಮುಕ್ಕೋಟಿ ದೇವರೆಲ್ಲ ನಿನ್ನ ರೂಪದಲ್ಲಿದೆ
 
ನಾಲ್ಕು ಯುಗದಿ ಮೊಳಗುತಿಹುದು ನಿನ್ನ ಬಾವುಟ
ನಿನ್ನ ಕಂಡ ಅಸುರರಿಗೆ ಪ್ರಾಣ ಸಂಕಟ
ಓಓ
ನಾಲ್ಕು ಯುಗದಿ ಮೊಳಗುತಿಹುದು ನಿನ್ನ ಬಾವುಟ
ನಿನ್ನ ಕಂಡ ಅಸುರರಿಗೆ ಪ್ರಾಣ ಸಂಕಟ
ರಾಮನಾಮದಲ್ಲಿ ಭೀಮಬಲದ ಘರ್ಜನೆ
ಸೂರ್ಯದೇವ ಮೆಚ್ಚಿಕೊಂಡ ವಾಯುಪುತ್ರನೆ
ಕರುನಾಡ ದೇವ ಹನುಮ ನಿನಗೆ ಕೋಟಿ ವಂದನೆ
ಹನುಮ ಹನುಮ ಹನುಮ
ಕರುನಾಡ ದೇವ ಹನುಮ ನಿನಗೆ ಕೋಟಿ ವಂದನೆ
ವರ್ಣಿಸಲು ಸಾಲದಯ್ಯ ನಿನ್ನ ಸತ್ಯ ಸಾಧನೆ
 
||ಹನುಮ ನೀನೆ ನಮ್ಮ ಪ್ರಾಣ ನೀನೆ ಜಗಕ್ಕೆ ಮುಖ್ಯಪ್ರಾಣ
ಧ್ಯಾನದಲ್ಲಿ ನಿನಗೆ ನೀನೆ ಸಾಟಿ
ನೀ ಬಂದೆ ಸೀತೆಗಾಗಿ ಲಂಕೆ ದಾಟಿ
ಹನುಮ ನೀನೆ ನಮ್ಮ ಪ್ರಾಣ ನೀನೆ ಜಗಕ್ಕೆ ಮುಖ್ಯಪ್ರಾಣ
ಧ್ಯಾನದಲ್ಲಿ ನಿನಗೆ ನೀನೆ ಸಾಟಿ
ನೀ ಬಂದೆ ಸೀತೆಗಾಗಿ ಲಂಕೆ ದಾಟಿ
ಹನುಮ ನಿನ್ನ ನಾಮ ಸ್ಮರಣೆ ಮಾಡಲು
ಕಲಿಯುಗದ ಯುವಕರಲ್ಲಿ ಶಕ್ತಿ ತುಂಬಲು
ಹನುಮ ನಿನ್ನ ನಾಮ ಸ್ಮರಣೆ ಮಾಡಲು
ಕಲಿಯುಗದ ಯುವಕರಲ್ಲಿ ಶಕ್ತಿ ತುಂಬಲು||
 

ಜೈ ಹನುಮಾನ್‌
ಜೈ ಹನುಮಾನ್‌
 
ಹನುಮ ನೀನೆ ನಮ್ಮ ಪ್ರಾಣ ನೀನೆ ಜಗಕ್ಕೆ ಮುಖ್ಯಪ್ರಾಣ
ಧ್ಯಾನದಲ್ಲಿ ನಿನಗೆ ನೀನೆ ಸಾಟಿ
ನೀ ಬಂದೆ ಸೀತೆಗಾಗಿ ಲಂಕೆ ದಾಟಿ
ಹನುಮ ನೀನೆ ನಮ್ಮ ಪ್ರಾಣ ನೀನೆ ಜಗಕ್ಕೆ ಮುಖ್ಯಪ್ರಾಣ
ಧ್ಯಾನದಲ್ಲಿ ನಿನಗೆ ನೀನೆ ಸಾಟಿ
ನೀ ಬಂದೆ ಸೀತೆಗಾಗಿ ಲಂಕೆ ದಾಟಿ
ಹನುಮ ನಿನ್ನ ನಾಮ ಸ್ಮರಣೆ ಮಾಡಲು
ಕಲಿಯುಗದ ಯುವಕರಲ್ಲಿ ಶಕ್ತಿ ತುಂಬಲು
ಹನುಮ ನಿನ್ನ ನಾಮ ಸ್ಮರಣೆ ಮಾಡಲು
ಕಲಿಯುಗದ ಯುವಕರಲ್ಲಿ ಶಕ್ತಿ ತುಂಬಲು
 
ಬೆಂಕಿಯಲ್ಲಿ ನುಗ್ಗಿ ಬರುವ ಗದೆಯ ಕಂಡರೆ
ಆ ಲಂಕೆಯಲ್ಲಿರುವ ರಾಕ್ಷಸರಿಗು ತೊಂದರೆ
ಓಓ
ಬೆಂಕಿಯಲ್ಲಿ ನುಗ್ಗಿ ಬರುವ ಗದೆಯ ಕಂಡರೆ
ಆ ಲಂಕೆಯಲ್ಲಿರುವ ರಾಕ್ಷಸರಿಗು ತೊಂದರೆ
ಇತಿಹಾಸದಲ್ಲಿ ಮೊದಲ ಪುಟವೆ ಹನುಮ ನೋಡೆಯ
ಪರಶಿವನ ರೂಪ ವಜ್ರದೇಹಿ ರುದ್ರತಾಂಡವ
ಹನುಮ ನಿನ್ನ ಧ್ಯಾನದಲ್ಲಿ ಶಾಂತಿ ತುಂಬಿದೆ
ಹನುಮ ಹನುಮ ಹನುಮ
ಹನುಮ ನಿನ್ನ ಧ್ಯಾನದಲ್ಲಿ ಶಾಂತಿ ತುಂಬಿದೆ
ಮುಕ್ಕೋಟಿ ದೇವರೆಲ್ಲ ನಿನ್ನ ರೂಪದಲ್ಲಿದೆ
 
ನಾಲ್ಕು ಯುಗದಿ ಮೊಳಗುತಿಹುದು ನಿನ್ನ ಬಾವುಟ
ನಿನ್ನ ಕಂಡ ಅಸುರರಿಗೆ ಪ್ರಾಣ ಸಂಕಟ
ಓಓ
ನಾಲ್ಕು ಯುಗದಿ ಮೊಳಗುತಿಹುದು ನಿನ್ನ ಬಾವುಟ
ನಿನ್ನ ಕಂಡ ಅಸುರರಿಗೆ ಪ್ರಾಣ ಸಂಕಟ
ರಾಮನಾಮದಲ್ಲಿ ಭೀಮಬಲದ ಘರ್ಜನೆ
ಸೂರ್ಯದೇವ ಮೆಚ್ಚಿಕೊಂಡ ವಾಯುಪುತ್ರನೆ
ಕರುನಾಡ ದೇವ ಹನುಮ ನಿನಗೆ ಕೋಟಿ ವಂದನೆ
ಹನುಮ ಹನುಮ ಹನುಮ
ಕರುನಾಡ ದೇವ ಹನುಮ ನಿನಗೆ ಕೋಟಿ ವಂದನೆ
ವರ್ಣಿಸಲು ಸಾಲದಯ್ಯ ನಿನ್ನ ಸತ್ಯ ಸಾಧನೆ
 
||ಹನುಮ ನೀನೆ ನಮ್ಮ ಪ್ರಾಣ ನೀನೆ ಜಗಕ್ಕೆ ಮುಖ್ಯಪ್ರಾಣ
ಧ್ಯಾನದಲ್ಲಿ ನಿನಗೆ ನೀನೆ ಸಾಟಿ
ನೀ ಬಂದೆ ಸೀತೆಗಾಗಿ ಲಂಕೆ ದಾಟಿ
ಹನುಮ ನೀನೆ ನಮ್ಮ ಪ್ರಾಣ ನೀನೆ ಜಗಕ್ಕೆ ಮುಖ್ಯಪ್ರಾಣ
ಧ್ಯಾನದಲ್ಲಿ ನಿನಗೆ ನೀನೆ ಸಾಟಿ
ನೀ ಬಂದೆ ಸೀತೆಗಾಗಿ ಲಂಕೆ ದಾಟಿ
ಹನುಮ ನಿನ್ನ ನಾಮ ಸ್ಮರಣೆ ಮಾಡಲು
ಕಲಿಯುಗದ ಯುವಕರಲ್ಲಿ ಶಕ್ತಿ ತುಂಬಲು
ಹನುಮ ನಿನ್ನ ನಾಮ ಸ್ಮರಣೆ ಮಾಡಲು
ಕಲಿಯುಗದ ಯುವಕರಲ್ಲಿ ಶಕ್ತಿ ತುಂಬಲು||
 

Jai Hanuman song lyrics from Kannada Movie Marakastra starring Malashree, Ayyappa? P Sharma, Harshika Poonacha, Lyrics penned by Manju kavi Sung by Vijay Prakash, Music Composed by Manju Kavi , film is Directed by Gurumurthy Sunami and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ