Muddu Gombe Lyrics

ಮುದ್ದು ಬೊಂಬೆ Lyrics

in Marakastra

in ಮಾರಕಾಸ್ತ್ರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕೈಯ್ಯ ತೊಳೆದು ಮುಟ್ಟುವಂತ ಮುದ್ದು ಬೊಂಬೆ ನೀನು
ಮೈಯ್ಯ ತುಂಬ ನಿನ್ನ ಚಿಂತೆ ತುಂಬಿಕೊಂಡೆ ನಾನು
ನನ್ನೆದೆ ಗೂಡಲಿ ನೀ ಕುಳಿತು
ದೇವತೆಯಾದೆ ನೀ ಮೈಮರೆತು
ಆ ನನ್ನೆದೆ ಗೂಡಲಿ ನೀ ಕುಳಿತು
ದೇವತೆಯಾದೆ ನೀ ಮೈಮರೆತು
ಕೈಯ್ಯ ತೊಳೆದು ಮುಟ್ಟುವಂತ ಮುದ್ದು ಬೊಂಬೆ ನೀನು
ಮೈಯ್ಯ ತುಂಬ ನಿನ್ನ ಚಿಂತೆ ತುಂಬಿಕೊಂಡೆ ನಾನು
 
ಮುಗಿಲ ಕರಗಿಸೊ ಮಂದಾರ ಮಲ್ಲಿಗೆ
ನಗುವ ಚೆಲ್ಲಿದೆ ನನ್ನೆಲ್ಲ ಕನಸ್ಸಿಗೆ
ಮುಗಿಲ ಕರಗಿಸೊ ಮಂದಾರ ಮಲ್ಲಿಗೆ
ನಗುವ ಚೆಲ್ಲಿದೆ ನನ್ನೆಲ್ಲ ಕನಸ್ಸಿಗೆ
ನನ್ನ ಎದೆಯ ಬಡಿತ ನೀನು ಜೀವ ಹೋದರು
ನಿನ್ನ ನೆರಳ ಬಿಂಬ ನಾನು ಎಲ್ಲೆ ಇದ್ದರು
ನಿನ್ನಯ ಸರಳತೆ ಆಕಾಶ
ಬೇಡದೆ ನೀಡಿದೆ ಅವಕಾಶ
ಆ ನಿನ್ನಯ ಸರಳತೆ ಆಕಾಶ
ಬೇಡದೆ ನೀಡಿದೆ ಅವಕಾಶ
 
||ಕೈಯ್ಯ ತೊಳೆದು ಮುಟ್ಟುವಂತ ಮುದ್ದು ಬೊಂಬೆ ನೀನು
ಮೈಯ್ಯ ತುಂಬ ನಿನ್ನ ಚಿಂತೆ ತುಂಬಿಕೊಂಡೆ ನಾನು||
 
ಮನದ ನೋವಿಗೆ ನೀ ಮುದವ ನೀಡಿದೆ
ಮದನ ನಿಲುವಿಗೆ ಅಡಿಪಾಯವಾಗಿದೆ
ಮನದ ನೋವಿಗೆ ನೀ ಮುದವ ನೀಡಿದೆ
ಮದನ ನಿಲುವಿಗೆ ಅಡಿಪಾಯವಾಗಿದೆ
ನೂರು ಜನುಮ ನನ್ನ ಉಸಿರು ನಿನ್ನ ಪಾಲಿಗೆ
ಮುಡಿಪಾಗಿ ಇಡುವೆ ಪ್ರಾಣ ಸಖನ ಪ್ರೀತಿ ನಿಲುವಿಗೆ
ಕಡಲಿನ ಅಳತೆಯ ಗುಣದವಳು
ಕವಿತೆಯ ಸಾಲಲಿ ಕಂಡವನು
ಆ ಕಡಲಿನ ಅಳತೆಯ ಗುಣದವಳು

Muddu Gombe song lyrics from Kannada Movie Marakastra starring Malashree, Ayyappa? P Sharma, Harshika Poonacha, Lyrics penned by Manju kavi Sung by Santhosh Venky, Anuradha Bhat, Music Composed by Manju Kavi , film is Directed by Gurumurthy Sunami and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ