ಲಲ್ಲ ಲಲ್ಲಲಾ ಓಓಓಓಓ.
ಲಲ್ಲ ಲಲ್ಲ ಲಲ್ಲ ಲಾ...
ರಸಿಕ ಸಾಲದೇ ಗತದಾ ಔತಣ
ಬಿಡು ಎನ್ನ ಸೆರಗ ಇದೇ ತುಂಬಾ ಬಳಗ
ಎಲ್ಲರೂ ನೋಡಲು ನಾಚಿಕೆ ಆಗಿದೆ
ರಸಿಕ ಸಾಲದೇ ಗತದಾ ಔತಣ
ಬಿಡು ಎನ್ನ ಸೆರಗ ಇದೇ ತುಂಬಾ ಬಳಗ
ಎಲ್ಲರೂ ನೋಡಲು ನಾಚಿಕೆ ಆಗಿದೆ
|| ರಸಿಕ ಸಾಲದೇ ... ||
ಆಆಆ...
ಪ್ರೇಮದ ಬಳ್ಳಿ ವಾಲಿದೇ ಮುಂದೆ
ಯೌವ್ವನದಾ ಚೆಲುವೆಲ್ಲ ಚೆಲ್ಲ ಮಾಡದೇ
ಪ್ರೇಮದ ಬಳ್ಳಿ ವಾಲಿದೇ ಮುಂದೆ
ಯೌವ್ವನದಾ ಚೆಲುವೆಲ್ಲ ಚೆಲ್ಲ ಮಾಡದೇ
ಸರಸಕೆ ಸಮಯ ತಿಳಿಸುವೆ ನಾನೀ
ಆನಂದವೇ ನೀಡು ಆಗ ನೀನು ಹೇಳುವೇ
ರಸಿಕ ಸಾಲದೇ ರಸದಾ ಔತಣ
ಬಿಡು ಎನ್ನ ಸೆರಗ್ ಇದೇ ತುಂಬಾ ಬಳಗ
ಎಲ್ಲರೂ ನೋಡಲು ನಾಚಿಕೆ ಆಗಿದೇ
|| ರಸಿಕ ಸಾಲದೇ ... ||
ತೀರದ ಬಯಕೆ ತೀರಿಸಲಾರನೇ
ಯಾರಿಗೂ ಕಾಣದೇ ಓಡಿ ಬಂದು ಕೂಗೇನೇ
ತೀರದ ಬಯಕೆ ತೀರಿಸಲಾರನೇ
ಯಾರಿಗೂ ಕಾಣದೇ ಓಡಿ ಬಂದು ಕೂಗೇನೇ
ಹರೆಯದ ಸ್ಥಳದ ಬೆಳದಿಂಗಳೇ ನೀ
ಹೂವಿನ ಉಯ್ಯಾಲೆಯಲಿ ನಿನ್ನ ತೂಗಿ ಹಾಡಲೇ
|| ರಸಿಕ ಸಾಲದೇ ಗತದಾ ಔತಣ
ಬಿಡು ಎನ್ನ ಸೆರಗ ಇದೇ ತುಂಬಾ ಬಳಗ
ಎಲ್ಲರೂ ನೋಡಲು ನಾಚಿಕೆ ಆಗಿದೆ
ರಸಿಕ ಸಾಲದೇ ಗತದಾ ಔತಣ….||
ಲಲ್ಲ ಲಲ್ಲಲಾ ಓಓಓಓಓ.
ಲಲ್ಲ ಲಲ್ಲ ಲಲ್ಲ ಲಾ...
ರಸಿಕ ಸಾಲದೇ ಗತದಾ ಔತಣ
ಬಿಡು ಎನ್ನ ಸೆರಗ ಇದೇ ತುಂಬಾ ಬಳಗ
ಎಲ್ಲರೂ ನೋಡಲು ನಾಚಿಕೆ ಆಗಿದೆ
ರಸಿಕ ಸಾಲದೇ ಗತದಾ ಔತಣ
ಬಿಡು ಎನ್ನ ಸೆರಗ ಇದೇ ತುಂಬಾ ಬಳಗ
ಎಲ್ಲರೂ ನೋಡಲು ನಾಚಿಕೆ ಆಗಿದೆ
|| ರಸಿಕ ಸಾಲದೇ ... ||
ಆಆಆ...
ಪ್ರೇಮದ ಬಳ್ಳಿ ವಾಲಿದೇ ಮುಂದೆ
ಯೌವ್ವನದಾ ಚೆಲುವೆಲ್ಲ ಚೆಲ್ಲ ಮಾಡದೇ
ಪ್ರೇಮದ ಬಳ್ಳಿ ವಾಲಿದೇ ಮುಂದೆ
ಯೌವ್ವನದಾ ಚೆಲುವೆಲ್ಲ ಚೆಲ್ಲ ಮಾಡದೇ
ಸರಸಕೆ ಸಮಯ ತಿಳಿಸುವೆ ನಾನೀ
ಆನಂದವೇ ನೀಡು ಆಗ ನೀನು ಹೇಳುವೇ
ರಸಿಕ ಸಾಲದೇ ರಸದಾ ಔತಣ
ಬಿಡು ಎನ್ನ ಸೆರಗ್ ಇದೇ ತುಂಬಾ ಬಳಗ
ಎಲ್ಲರೂ ನೋಡಲು ನಾಚಿಕೆ ಆಗಿದೇ
|| ರಸಿಕ ಸಾಲದೇ ... ||
ತೀರದ ಬಯಕೆ ತೀರಿಸಲಾರನೇ
ಯಾರಿಗೂ ಕಾಣದೇ ಓಡಿ ಬಂದು ಕೂಗೇನೇ
ತೀರದ ಬಯಕೆ ತೀರಿಸಲಾರನೇ
ಯಾರಿಗೂ ಕಾಣದೇ ಓಡಿ ಬಂದು ಕೂಗೇನೇ
ಹರೆಯದ ಸ್ಥಳದ ಬೆಳದಿಂಗಳೇ ನೀ
ಹೂವಿನ ಉಯ್ಯಾಲೆಯಲಿ ನಿನ್ನ ತೂಗಿ ಹಾಡಲೇ
|| ರಸಿಕ ಸಾಲದೇ ಗತದಾ ಔತಣ
ಬಿಡು ಎನ್ನ ಸೆರಗ ಇದೇ ತುಂಬಾ ಬಳಗ
ಎಲ್ಲರೂ ನೋಡಲು ನಾಚಿಕೆ ಆಗಿದೆ
ರಸಿಕ ಸಾಲದೇ ಗತದಾ ಔತಣ….||