Kavyarathi Mandirada Lyrics

ಕಾವ್ಯರಥಿ ಮಂದಿರದ Lyrics

in Manthralaya Mahathme

in ಮಂತ್ರಾಲಯ ಮಹಾತ್ಮೆ

LYRIC

Song Details Page after Lyrice

ಕಾವ್ಯರತಿ ಮಂದಿರದ ಪ್ರತಿಭಾನ್ವಿತ
ಕಾವ್ಯರತಿ ಮಂದಿರದ ಪ್ರತಿಭಾನ್ವಿತ
ದಿವ್ಯ ನಾಟ್ಯಕೆ ಏನೆಯೇ ತಿಮ್ಮಯ್ಯ ಪಾಂಡಿತ್ಯ
ಕಾವ್ಯರತಿ ಮಂದಿರದ ಪ್ರತಿಭಾನ್ವಿತ
ನವ್ಯ ನವ ಲಯ ತಾಳ ಸ್ವರಗಳ ಸಮ್ಮಿಲನ
ಭವ್ಯ ಮೇಳ ಕರ್ತುವಿದು ಆವರಾಗದಲಿ ಧನ್ಯ
 
|| ಕಾವ್ಯರತಿ ಮಂದಿರದ ಪ್ರತಿಭಾನ್ವಿತ…||
 
ಗಾಂಧಾರ ದೇಶದಲಿ ಚಲಿಸಲಾರದೆ ಇವಳು
ಗಾಂಧಾರ ದೇಶದಲಿ ಚಲಿಸಲಾರದೇ ಇವಳು
ಕೈ ಹಿತ ನಿಷಾದದಲಿ ಕೆಳಗಿಳಿದು ಬರುವಳು
ವಾಚ್ಯಸ್ಪತಿಯ ಮಗಳು...  ಆಆಅ...
ವಾಚ್ಯಸ್ಪತಿಯ ಮಗಳು ಸರಸ್ವತಿ ಎಂಬಿವಳು
ವಾಚ್ಯಸ್ಪತಿಯ ಮಗಳು ಸರಸ್ವತಿ ಎಂಬಿವಳು
ಸ್ವರಗ್ರಹಸ್ಥತೆಯನ್ನ ಅರಸಿ ಬಂದಿರುವುಳು
 
ಆಆಆ...
ಪಾಮರಾಗದೇ ವೃಷಭ ಪಂಚಮ ವರ್ಘ್ಯವೋ
ಯಾವ ರಾಗ ದೇವತೆಯ ತಾರುಣ್ಯದ ಶಿಶುವೋ
ಪಾಮರಾಗದೇ ವೃಷಭ ಪಂಚಮ ವರ್ಘ್ಯವೋ
ಯಾವ ರಾಗ ದೇವತೆಯ ತಾರುಣ್ಯದ ಶಿಶುವೋ
ವೃಷಭ ಪರಮೇಶ್ವರರ ಮರೆತು ಉಯ್ಯಾಲೆಯಲಿ
 
ವೃಷಭ ಪರಮೇಶ್ವರರ ಮರೆತು ಉಯ್ಯಾಲೆಯಲಿ
ನಟಭೈರವಿಯಾ ಕಂದ ಹಿಂದೋಡವಿರುತಿಲ್ಲಿ
ಹಠಾಡಿ ಕಲಿ ಮಿಡಿಯುವ ಸ್ವರಕೆ
ಗಾಯನ ನಾಟ್ಯದಲಿ ಇರುವುದು ನಡೆಗೆ

ಕಾವ್ಯರತಿ ಮಂದಿರದ ಪ್ರತಿಭಾನ್ವಿತ
ಕಾವ್ಯರತಿ ಮಂದಿರದ ಪ್ರತಿಭಾನ್ವಿತ
ದಿವ್ಯ ನಾಟ್ಯಕೆ ಏನೆಯೇ ತಿಮ್ಮಯ್ಯ ಪಾಂಡಿತ್ಯ
ಕಾವ್ಯರತಿ ಮಂದಿರದ ಪ್ರತಿಭಾನ್ವಿತ
ನವ್ಯ ನವ ಲಯ ತಾಳ ಸ್ವರಗಳ ಸಮ್ಮಿಲನ
ಭವ್ಯ ಮೇಳ ಕರ್ತುವಿದು ಆವರಾಗದಲಿ ಧನ್ಯ
 
|| ಕಾವ್ಯರತಿ ಮಂದಿರದ ಪ್ರತಿಭಾನ್ವಿತ…||
 
ಗಾಂಧಾರ ದೇಶದಲಿ ಚಲಿಸಲಾರದೆ ಇವಳು
ಗಾಂಧಾರ ದೇಶದಲಿ ಚಲಿಸಲಾರದೇ ಇವಳು
ಕೈ ಹಿತ ನಿಷಾದದಲಿ ಕೆಳಗಿಳಿದು ಬರುವಳು
ವಾಚ್ಯಸ್ಪತಿಯ ಮಗಳು...  ಆಆಅ...
ವಾಚ್ಯಸ್ಪತಿಯ ಮಗಳು ಸರಸ್ವತಿ ಎಂಬಿವಳು
ವಾಚ್ಯಸ್ಪತಿಯ ಮಗಳು ಸರಸ್ವತಿ ಎಂಬಿವಳು
ಸ್ವರಗ್ರಹಸ್ಥತೆಯನ್ನ ಅರಸಿ ಬಂದಿರುವುಳು
 
ಆಆಆ...
ಪಾಮರಾಗದೇ ವೃಷಭ ಪಂಚಮ ವರ್ಘ್ಯವೋ
ಯಾವ ರಾಗ ದೇವತೆಯ ತಾರುಣ್ಯದ ಶಿಶುವೋ
ಪಾಮರಾಗದೇ ವೃಷಭ ಪಂಚಮ ವರ್ಘ್ಯವೋ
ಯಾವ ರಾಗ ದೇವತೆಯ ತಾರುಣ್ಯದ ಶಿಶುವೋ
ವೃಷಭ ಪರಮೇಶ್ವರರ ಮರೆತು ಉಯ್ಯಾಲೆಯಲಿ
 
ವೃಷಭ ಪರಮೇಶ್ವರರ ಮರೆತು ಉಯ್ಯಾಲೆಯಲಿ
ನಟಭೈರವಿಯಾ ಕಂದ ಹಿಂದೋಡವಿರುತಿಲ್ಲಿ
ಹಠಾಡಿ ಕಲಿ ಮಿಡಿಯುವ ಸ್ವರಕೆ
ಗಾಯನ ನಾಟ್ಯದಲಿ ಇರುವುದು ನಡೆಗೆ

Kavyarathi Mandirada song lyrics from Kannada Movie Manthralaya Mahathme starring Dr Rajkumar, Udayakumar, Ramesh, Lyrics penned by G V Iyer Sung by P Leela, Veeramani, Music Composed by Rajan-Nagendra, film is Directed by T V Singh Takur and film is released on 1966
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ