Neenu Baaralilla Lyrics

ನೀನು ಬಾರಲಿಲ್ಲ Lyrics

in Manthralaya Mahathme

in ಮಂತ್ರಾಲಯ ಮಹಾತ್ಮೆ

LYRIC

ಮುಕುಂದಾ... ಮುಕುಂದಾ...
ನೀನು ಬಾರಲಿಲ್ಲಾ..
ನಿನ್ನ ನೆನೆಯ ಹೇಳಲಿಲ್ಲ

ನೀನು ಬಾರಲಿಲ್ಲಾ..
ನಿನ್ನ ನೆನೆಯ ಹೇಳಲಿಲ್ಲ
ಜಾಣನಾಗಲಿಲ್ಲ ನೀ
ಬಳಿ ಇರುವ ಸಮಯವೆಲ್ಲಾ
 
|| ನೀನು ಬಾರಲಿಲ್ಲಾ..
ನಿನ್ನ ನೆನೆಯ ಹೇಳಲಿಲ್ಲ…||
 
ನಿನ್ನಯ ದಿನ ಬಂದು ನೀನೇ
ನಾಳೆ ಬರುವೇನೆಂದೆ
ನಿನ್ನಯ ನಗು ಮೊಗದ ಮುಂದೆ
ಮೂಕನಾದೆ ಹೋದೆ

|| ನೀನು ಬಾರಲಿಲ್ಲಾ..  ||
 
ಮುಕುಂದಾ... ಮುಕುಂದಾ...
ಮುಕುಂದಾ... ಮುಕುಂದಾ...
ಬಾಳಿನೊಂದು ಕನಸು
ನೀನಾಗಿ ಬಂದೆ ಏಕೆ 
ಬಾಳಿಗೆ ಕನಸಾಗಿ
ನೀ ಮಾಡಿ ಹೋದೆ ಏಕೆ 
ನೋವಿನೂರಿಗೆ ಅಂಜಿ
ನೀ ಓಡಿ ಹೋಗಬೇಕೇ 
ನೋವಿನೊಳಗೆ ನಾವು
ಎನ್ನೊಳಿಟ್ಟೆ ಏಕೆ
 
|| ನೀನು ಬಾರಲಿಲ್ಲಾ..
ನಿನ್ನ ನೆನೆಯ ಹೇಳಲಿಲ್ಲ…||
 
ರಕ್ತ ಗಾಯವಿಲ್ಲಾ ಆದರೂ
ನೋವು ಮೀರೀತಲ್ಲಾ 
ಬೆಂಕಿ ಬೇಗೆ ಅಲ್ಲ ಏನೋ
ಬೇಯುಸುತಿದೆಯಲ್ಲಾ 
ದಾಹ ನೀರ ಅದ ಅಲ್ಲಾ
ಯಾಕೋ ಬಾಯಾರಿಕೆ ಬಿಡಲಿಲ್ಲಾ 
ದೇಹ ಹಸಿವು ಇಂಗುವಂತದಲ್ಲಾ
ನೀ ಬಂದು ಇಂಗಿಸಬೇಕಲ್ಲಾ 
 
|| ನೀನು ಬಾರಲಿಲ್ಲಾ..
ನಿನ್ನ ನೆನೆಯ ಹೇಳಲಿಲ್ಲ
ಜಾಣನಾಗಲಿಲ್ಲ ನೀ ಬಳಿ
ಇರುವ ಸಮಯವೆಲ್ಲಾ 
ನೀನು ಬಾರಲಿಲ್ಲಾ..
ನಿನ್ನ ನೆನೆಯ ಹೇಳಲಿಲ್ಲ 
ನೀನು ಬಾರಲಿಲ್ಲಾ..
ನಿನ್ನ ನೆನೆಯ ಹೇಳಲಿಲ್ಲ
ನೀನು ಬಾರಲಿಲ್ಲಾ..
ನಿನ್ನ ನೆನೆಯ ಹೇಳಲಿಲ್ಲ…|| 
 

ಮುಕುಂದಾ... ಮುಕುಂದಾ...
ನೀನು ಬಾರಲಿಲ್ಲಾ..
ನಿನ್ನ ನೆನೆಯ ಹೇಳಲಿಲ್ಲ

ನೀನು ಬಾರಲಿಲ್ಲಾ..
ನಿನ್ನ ನೆನೆಯ ಹೇಳಲಿಲ್ಲ
ಜಾಣನಾಗಲಿಲ್ಲ ನೀ
ಬಳಿ ಇರುವ ಸಮಯವೆಲ್ಲಾ
 
|| ನೀನು ಬಾರಲಿಲ್ಲಾ..
ನಿನ್ನ ನೆನೆಯ ಹೇಳಲಿಲ್ಲ…||
 
ನಿನ್ನಯ ದಿನ ಬಂದು ನೀನೇ
ನಾಳೆ ಬರುವೇನೆಂದೆ
ನಿನ್ನಯ ನಗು ಮೊಗದ ಮುಂದೆ
ಮೂಕನಾದೆ ಹೋದೆ

|| ನೀನು ಬಾರಲಿಲ್ಲಾ..  ||
 
ಮುಕುಂದಾ... ಮುಕುಂದಾ...
ಮುಕುಂದಾ... ಮುಕುಂದಾ...
ಬಾಳಿನೊಂದು ಕನಸು
ನೀನಾಗಿ ಬಂದೆ ಏಕೆ 
ಬಾಳಿಗೆ ಕನಸಾಗಿ
ನೀ ಮಾಡಿ ಹೋದೆ ಏಕೆ 
ನೋವಿನೂರಿಗೆ ಅಂಜಿ
ನೀ ಓಡಿ ಹೋಗಬೇಕೇ 
ನೋವಿನೊಳಗೆ ನಾವು
ಎನ್ನೊಳಿಟ್ಟೆ ಏಕೆ
 
|| ನೀನು ಬಾರಲಿಲ್ಲಾ..
ನಿನ್ನ ನೆನೆಯ ಹೇಳಲಿಲ್ಲ…||
 
ರಕ್ತ ಗಾಯವಿಲ್ಲಾ ಆದರೂ
ನೋವು ಮೀರೀತಲ್ಲಾ 
ಬೆಂಕಿ ಬೇಗೆ ಅಲ್ಲ ಏನೋ
ಬೇಯುಸುತಿದೆಯಲ್ಲಾ 
ದಾಹ ನೀರ ಅದ ಅಲ್ಲಾ
ಯಾಕೋ ಬಾಯಾರಿಕೆ ಬಿಡಲಿಲ್ಲಾ 
ದೇಹ ಹಸಿವು ಇಂಗುವಂತದಲ್ಲಾ
ನೀ ಬಂದು ಇಂಗಿಸಬೇಕಲ್ಲಾ 
 
|| ನೀನು ಬಾರಲಿಲ್ಲಾ..
ನಿನ್ನ ನೆನೆಯ ಹೇಳಲಿಲ್ಲ
ಜಾಣನಾಗಲಿಲ್ಲ ನೀ ಬಳಿ
ಇರುವ ಸಮಯವೆಲ್ಲಾ 
ನೀನು ಬಾರಲಿಲ್ಲಾ..
ನಿನ್ನ ನೆನೆಯ ಹೇಳಲಿಲ್ಲ 
ನೀನು ಬಾರಲಿಲ್ಲಾ..
ನಿನ್ನ ನೆನೆಯ ಹೇಳಲಿಲ್ಲ
ನೀನು ಬಾರಲಿಲ್ಲಾ..
ನಿನ್ನ ನೆನೆಯ ಹೇಳಲಿಲ್ಲ…|| 
 

Neenu Baaralilla song lyrics from Kannada Movie Manthralaya Mahathme starring Dr Rajkumar, Udayakumar, Ramesh, Lyrics penned by G V Iyer Sung by P B Srinivas, Music Composed by Rajan-Nagendra, film is Directed by T V Singh Takur and film is released on 1966
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ