Abharanada Alankaravenu Illade Lyrics

ಆಭರಣದ ಅಲಂಕಾರವೇನು ಇಲ್ಲದೆ Lyrics

in Manthralaya Mahathme

in ಮಂತ್ರಾಲಯ ಮಹಾತ್ಮೆ

LYRIC

Song Details Page after Lyrice

ಆಭರಣದ ಅಲಂಕಾರವೇನು
ಇಲ್ಲದೇ ಇಂದು
ಯಾವುದೋ ಒಂದು ಹೊಸ
ಕಳೆಯು ಎಲ್ಲಿಂದ ಬಂತು

ಆಭರಣದ ಅಲಂಕಾರವೇನು
ಇಲ್ಲದೇ ಇಂದು
ಯಾವುದೋ ಒಂದು ಹೊಸ
ಕಳೆಯು ಎಲ್ಲಿಂದ ಬಂತು
ಹುಂ ಹುಂ ಹುಂ ಆಆಆಅ..... 
 
ಹೇಳಲಾಗದ ಸೊಬಗಿನ
ಆಭರಣ ಒಂದನು 
ಜೇನಿನ ಹೊಳೆಯಲ್ಲಿ
ನಾ ಮುಳುಗಿ ತಂದೆನು 
 
|| ಆಭರಣದ ಅಲಂಕಾರವೇನು
ಇಲ್ಲದೇ ಇಂದು
ಯಾವುದೋ ಒಂದು ಹೊಸ
ಕಳೆಯು ಎಲ್ಲಿಂದ ಬಂತು….||
 
ಇನಿಯನ ಕೊರಳನ್ನು
ಮುಡಿಯ ಹೂ ಬಳಸಿತೆ 
ಇನಿಯನ ಕೊರಳನ್ನು
ಮುಡಿಯ ಹೂ ಬಳಸಿತೆ 
ಬಳಸಿದ ಅಲೆಗಳಲಿ
ಮೂಡಿದ ಹೂವು ಕದಲಿತು 
ಹಣೆಯ ಕುಂಕುಮವನ್ನು
ಕಿರು ಬೆವರು ಕಲಸಿತೆ
ಹಣೆಯ ಕುಂಕುಮವನ್ನು
ಕಿರು ಬೆವರು ಕಲಸಿತೆ 
ಸವಿನೋವ ಸುಳಿಯಲ್ಲಿ
ಹಣೆ ಬೆವರೇ ನಿಂದಿತು 
ಹಣೆ ಬೆವರೇ ನಿಂದಿತು

|| ಆಭರಣದ ಅಲಂಕಾರವೇನು
ಇಲ್ಲದೇ ಇಂದು
ಯಾವುದೋ ಒಂದು ಹೊಸ
ಕಳೆಯು ಎಲ್ಲಿಂದ ಬಂತು….||
 
ಹರೆಯದ ಎದೆ ಮಾತನ್ನು
ಇನಿಯನ ಎದೆ ಆಲಿಸಿತೆ
ಹರೆಯದ ಎದೆ ಮಾತನ್ನು
ಇನಿಯನ ಎದೆ ಆಲಿಸಿತೆ
ಎನ್ನ ಹಿಂದಕೆ ತಳ್ಳಿ
ಎದೆ ಮಾತನಾಡಿತು 
ನಿನ್ನ ಕುಂಕುಮ ತಿಲಕ
ಅವನೆದೆಯಲಿ ಉಳಿಯತೆ  
ನಿನ್ನ ಕುಂಕುಮ ತಿಲಕ
ಅವನೆದೆಯಲಿ ಉಳಿಯತೆ  
ತನ್ನ ಕುರುಹಾಗಿರಲೂ ಕುಂಕುಮವ
ಒತ್ತಿತು.... ಕುಂಕುಮವ ಒತ್ತಿತು 
 
|| ಆಭರಣದ ಅಲಂಕಾರವೇನು
ಇಲ್ಲದೇ ಇಂದು
ಯಾವುದೋ ಒಂದು ಹೊಸ 
ಕಳೆಯು ಎಲ್ಲಿಂದ ಬಂತು…||
 
ಹೇಳಲಾಗದ ಸೊಬಗಿನ
ಆಭರಣ ಒಂದನು 
ಜೇನಿನ ಹೊಳೆಯಲ್ಲಿ
ನಾ ಮುಳುಗಿ ತಂದೆನು 
 
ಆಭರಣದ ಅಲಂಕಾರವೇನು
ಇಲ್ಲದೇ ಇಂದು
ಯಾವುದೋ ಒಂದು ಹೊಸ 
ಕಳೆಯು ಎಲ್ಲಿಂದ ಬಂತು….||

ಆಭರಣದ ಅಲಂಕಾರವೇನು
ಇಲ್ಲದೇ ಇಂದು
ಯಾವುದೋ ಒಂದು ಹೊಸ
ಕಳೆಯು ಎಲ್ಲಿಂದ ಬಂತು

ಆಭರಣದ ಅಲಂಕಾರವೇನು
ಇಲ್ಲದೇ ಇಂದು
ಯಾವುದೋ ಒಂದು ಹೊಸ
ಕಳೆಯು ಎಲ್ಲಿಂದ ಬಂತು
ಹುಂ ಹುಂ ಹುಂ ಆಆಆಅ..... 
 
ಹೇಳಲಾಗದ ಸೊಬಗಿನ
ಆಭರಣ ಒಂದನು 
ಜೇನಿನ ಹೊಳೆಯಲ್ಲಿ
ನಾ ಮುಳುಗಿ ತಂದೆನು 
 
|| ಆಭರಣದ ಅಲಂಕಾರವೇನು
ಇಲ್ಲದೇ ಇಂದು
ಯಾವುದೋ ಒಂದು ಹೊಸ
ಕಳೆಯು ಎಲ್ಲಿಂದ ಬಂತು….||
 
ಇನಿಯನ ಕೊರಳನ್ನು
ಮುಡಿಯ ಹೂ ಬಳಸಿತೆ 
ಇನಿಯನ ಕೊರಳನ್ನು
ಮುಡಿಯ ಹೂ ಬಳಸಿತೆ 
ಬಳಸಿದ ಅಲೆಗಳಲಿ
ಮೂಡಿದ ಹೂವು ಕದಲಿತು 
ಹಣೆಯ ಕುಂಕುಮವನ್ನು
ಕಿರು ಬೆವರು ಕಲಸಿತೆ
ಹಣೆಯ ಕುಂಕುಮವನ್ನು
ಕಿರು ಬೆವರು ಕಲಸಿತೆ 
ಸವಿನೋವ ಸುಳಿಯಲ್ಲಿ
ಹಣೆ ಬೆವರೇ ನಿಂದಿತು 
ಹಣೆ ಬೆವರೇ ನಿಂದಿತು

|| ಆಭರಣದ ಅಲಂಕಾರವೇನು
ಇಲ್ಲದೇ ಇಂದು
ಯಾವುದೋ ಒಂದು ಹೊಸ
ಕಳೆಯು ಎಲ್ಲಿಂದ ಬಂತು….||
 
ಹರೆಯದ ಎದೆ ಮಾತನ್ನು
ಇನಿಯನ ಎದೆ ಆಲಿಸಿತೆ
ಹರೆಯದ ಎದೆ ಮಾತನ್ನು
ಇನಿಯನ ಎದೆ ಆಲಿಸಿತೆ
ಎನ್ನ ಹಿಂದಕೆ ತಳ್ಳಿ
ಎದೆ ಮಾತನಾಡಿತು 
ನಿನ್ನ ಕುಂಕುಮ ತಿಲಕ
ಅವನೆದೆಯಲಿ ಉಳಿಯತೆ  
ನಿನ್ನ ಕುಂಕುಮ ತಿಲಕ
ಅವನೆದೆಯಲಿ ಉಳಿಯತೆ  
ತನ್ನ ಕುರುಹಾಗಿರಲೂ ಕುಂಕುಮವ
ಒತ್ತಿತು.... ಕುಂಕುಮವ ಒತ್ತಿತು 
 
|| ಆಭರಣದ ಅಲಂಕಾರವೇನು
ಇಲ್ಲದೇ ಇಂದು
ಯಾವುದೋ ಒಂದು ಹೊಸ 
ಕಳೆಯು ಎಲ್ಲಿಂದ ಬಂತು…||
 
ಹೇಳಲಾಗದ ಸೊಬಗಿನ
ಆಭರಣ ಒಂದನು 
ಜೇನಿನ ಹೊಳೆಯಲ್ಲಿ
ನಾ ಮುಳುಗಿ ತಂದೆನು 
 
ಆಭರಣದ ಅಲಂಕಾರವೇನು
ಇಲ್ಲದೇ ಇಂದು
ಯಾವುದೋ ಒಂದು ಹೊಸ 
ಕಳೆಯು ಎಲ್ಲಿಂದ ಬಂತು….||

Abharanada Alankaravenu Illade song lyrics from Kannada Movie Manthralaya Mahathme starring Dr Rajkumar, Udayakumar, Ramesh, Lyrics penned by G V Iyer Sung by S Janaki, L R Eswari, Music Composed by Rajan-Nagendra, film is Directed by T V Singh Takur and film is released on 1966
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ