ಕಲಿಯಿರೊಂದು ಪಾಠವನ್ನು
ಕನ್ನಡ ತಾಯ ಮಕ್ಕಳೆ
ಕಲ್ಲ ಕಡೆದು ಮೂರ್ತಿ ಮಾಡೊ
ಎನ್ನ ಪುಟ್ಟ ಶಿಲ್ಪಿಗಳೆ
|| ಕಲಿಯಿರೊಂದು ಪಾಠವನ್ನು
ಕನ್ನಡ ತಾಯ ಮಕ್ಕಳೆ…||
ವಿದ್ಯೆಯಲ್ಲೆ ವಿನಯವಿದೆ,
ವಿನಯದಲ್ಲೆ ಕೀರ್ತಿ ಇದೆ
ವಿದ್ಯೆಯಲ್ಲೆ ವಿನಯವಿದೆ,
ವಿನಯದಲ್ಲೆ ಕೀರ್ತಿ ಇದೆ
ನಿಮ್ಮ ಕೈಯ ಮುಷ್ಠಿಯೊಳಗೆ
ತಾಯ ಬಯಕೆ ಬಹಳವಿದೆ
|| ಕಲಿಯಿರೊಂದು ಪಾಠವನ್ನು
ಕನ್ನಡ ತಾಯ ಮಕ್ಕಳೆ…||
ವಿಜಯನಗರದಲ್ಲಿ
ವಿದ್ಯಾರಣ್ಯರೆಂಬ ಒಬ್ಬರು
ಮಣ್ಣ ತಾಯ ಕಣ್ಣ ನೀರ
ತೊಡೆಯೆ ತಾನೆ ನಿಂದರು
ವಿಜಯನಗರದಲ್ಲಿ
ವಿದ್ಯಾರಣ್ಯರೆಂಬ ಒಬ್ಬರು
ಮಣ್ಣ ತಾಯ ಕಣ್ಣ ನೀರ
ತೊಡೆಯೆ ತಾನೆ ನಿಂದರು
ಎಳೆಯತನದೆ ಎಲ್ಲ ವಿದ್ಯೆ
ಕಲಿತು ಯೋಗಿಯಾದರು
ಎಳೆಯತನದೆ ಎಲ್ಲ ವಿದ್ಯೆ
ಕಲಿತು ಯೋಗಿಯಾದರು
ಕನ್ನಡ ತಾಯ ಮಡಿಲ ತುಂಬ
ಹೊನ್ನ ಮಳೆಯ ಸುರಿಸಿದರು
ಕನ್ನಡ ತಾಯ ಮಡಿಲ ತುಂಬ
ಹೊನ್ನ ಮಳೆಯ ಸುರಿಸಿದರು
|| ಕಲಿಯಿರೊಂದು ಪಾಠವನ್ನು
ಕನ್ನಡ ತಾಯ ಮಕ್ಕಳೆ…||
ಇಮ್ಮಡಿ ಪುಲಕೇಶಿಯಂತೆ
ನೀವು ವೀರರಾಗಬೇಕು
ವ್ಯಾಸರಾಯರಂತೆ ನೀವು
ಪದವಿ ಮೋಹ ಬಿಡಬೇಕು
ಇಮ್ಮಡಿ ಪುಲಕೇಶಿಯಂತೆ
ನೀವು ವೀರರಾಗಬೇಕು
ವ್ಯಾಸರಾಯರಂತೆ ನೀವು
ಪದವಿ ಮೋಹ ಬಿಡಬೇಕು
ತ್ಯಾಗ ಬುದ್ಧಿಯಿಂದ ನೀವು
ತಾಯ ಸೇವೆ ಮಾಡಬೇಕು
ತ್ಯಾಗ ಬುದ್ಧಿಯಿಂದ ನೀವು
ತಾಯ ಸೇವೆ ಮಾಡಬೇಕು
ಕಲಿತು ಕಲಿಗಳಾಗಬೇಕು
ನಾಳೆ ನಾಡನಾಳಬೇಕು
ಕಲಿತು ಕಲಿಗಳಾಗಬೇಕು
ನಾಳೆ ನಾಡನಾಳಬೇಕು
|| ಕಲಿಯಿರೊಂದು ಪಾಠವನ್ನು
ಕನ್ನಡ ತಾಯ ಮಕ್ಕಳೆ
ಕಲ್ಲ ಕಡೆದು ಮೂರ್ತಿ ಮಾಡೊ
ಎನ್ನ ಪುಟ್ಟ ಶಿಲ್ಪಿಗಳೆ
ಕಲಿಯಿರೊಂದು ಪಾಠವನ್ನು
ಕನ್ನಡ ತಾಯ ಮಕ್ಕಳೆ…..||
ಕಲಿಯಿರೊಂದು ಪಾಠವನ್ನು
ಕನ್ನಡ ತಾಯ ಮಕ್ಕಳೆ
ಕಲ್ಲ ಕಡೆದು ಮೂರ್ತಿ ಮಾಡೊ
ಎನ್ನ ಪುಟ್ಟ ಶಿಲ್ಪಿಗಳೆ
|| ಕಲಿಯಿರೊಂದು ಪಾಠವನ್ನು
ಕನ್ನಡ ತಾಯ ಮಕ್ಕಳೆ…||
ವಿದ್ಯೆಯಲ್ಲೆ ವಿನಯವಿದೆ,
ವಿನಯದಲ್ಲೆ ಕೀರ್ತಿ ಇದೆ
ವಿದ್ಯೆಯಲ್ಲೆ ವಿನಯವಿದೆ,
ವಿನಯದಲ್ಲೆ ಕೀರ್ತಿ ಇದೆ
ನಿಮ್ಮ ಕೈಯ ಮುಷ್ಠಿಯೊಳಗೆ
ತಾಯ ಬಯಕೆ ಬಹಳವಿದೆ
|| ಕಲಿಯಿರೊಂದು ಪಾಠವನ್ನು
ಕನ್ನಡ ತಾಯ ಮಕ್ಕಳೆ…||
ವಿಜಯನಗರದಲ್ಲಿ
ವಿದ್ಯಾರಣ್ಯರೆಂಬ ಒಬ್ಬರು
ಮಣ್ಣ ತಾಯ ಕಣ್ಣ ನೀರ
ತೊಡೆಯೆ ತಾನೆ ನಿಂದರು
ವಿಜಯನಗರದಲ್ಲಿ
ವಿದ್ಯಾರಣ್ಯರೆಂಬ ಒಬ್ಬರು
ಮಣ್ಣ ತಾಯ ಕಣ್ಣ ನೀರ
ತೊಡೆಯೆ ತಾನೆ ನಿಂದರು
ಎಳೆಯತನದೆ ಎಲ್ಲ ವಿದ್ಯೆ
ಕಲಿತು ಯೋಗಿಯಾದರು
ಎಳೆಯತನದೆ ಎಲ್ಲ ವಿದ್ಯೆ
ಕಲಿತು ಯೋಗಿಯಾದರು
ಕನ್ನಡ ತಾಯ ಮಡಿಲ ತುಂಬ
ಹೊನ್ನ ಮಳೆಯ ಸುರಿಸಿದರು
ಕನ್ನಡ ತಾಯ ಮಡಿಲ ತುಂಬ
ಹೊನ್ನ ಮಳೆಯ ಸುರಿಸಿದರು
|| ಕಲಿಯಿರೊಂದು ಪಾಠವನ್ನು
ಕನ್ನಡ ತಾಯ ಮಕ್ಕಳೆ…||
ಇಮ್ಮಡಿ ಪುಲಕೇಶಿಯಂತೆ
ನೀವು ವೀರರಾಗಬೇಕು
ವ್ಯಾಸರಾಯರಂತೆ ನೀವು
ಪದವಿ ಮೋಹ ಬಿಡಬೇಕು
ಇಮ್ಮಡಿ ಪುಲಕೇಶಿಯಂತೆ
ನೀವು ವೀರರಾಗಬೇಕು
ವ್ಯಾಸರಾಯರಂತೆ ನೀವು
ಪದವಿ ಮೋಹ ಬಿಡಬೇಕು
ತ್ಯಾಗ ಬುದ್ಧಿಯಿಂದ ನೀವು
ತಾಯ ಸೇವೆ ಮಾಡಬೇಕು
ತ್ಯಾಗ ಬುದ್ಧಿಯಿಂದ ನೀವು
ತಾಯ ಸೇವೆ ಮಾಡಬೇಕು
ಕಲಿತು ಕಲಿಗಳಾಗಬೇಕು
ನಾಳೆ ನಾಡನಾಳಬೇಕು
ಕಲಿತು ಕಲಿಗಳಾಗಬೇಕು
ನಾಳೆ ನಾಡನಾಳಬೇಕು
|| ಕಲಿಯಿರೊಂದು ಪಾಠವನ್ನು
ಕನ್ನಡ ತಾಯ ಮಕ್ಕಳೆ
ಕಲ್ಲ ಕಡೆದು ಮೂರ್ತಿ ಮಾಡೊ
ಎನ್ನ ಪುಟ್ಟ ಶಿಲ್ಪಿಗಳೆ
ಕಲಿಯಿರೊಂದು ಪಾಠವನ್ನು
ಕನ್ನಡ ತಾಯ ಮಕ್ಕಳೆ…..||
Kaliyirondu Paatavannu song lyrics from Kannada Movie Manthralaya Mahathme starring Dr Rajkumar, Udayakumar, Ramesh, Lyrics penned by G V Iyer Sung by P B Srinivas, Music Composed by Rajan-Nagendra, film is Directed by T V Singh Takur and film is released on 1966