Savira Nadigalella Lyrics

ಸಾವಿರ ನದಿಗಳೆಲ್ಲಾ Lyrics

in Mani

in ಮಣಿ

Video:
ಸಂಗೀತ ವೀಡಿಯೊ:

LYRIC

ಸಾವಿರ ನದಿಗಳಿಗೆಲ್ಲ,
ಒಂದೇನೆ ಸಾಗರ.
ಸಾವಿರ ಋತುಗಳಿಗೆಲ್ಲ ,
ಒಂದೇನೆ ನೇಸರ.
ತಿಳಿಯದಲೇ ಜಾರೋ,
ಜೊತೆ ಸೇರೋ,

ಈ ಪ್ರೀತಿ ಹೇಗೆ?
ತಿಳಿಯೋದು,
ತಿಳಿಸೋದು,
ಅದು ಯಾರೋ?
 
ಪ್ರತಿ ಹೂವಿನ ಸಂಭಾಷಣೆ
ಕೇಳುವುದು, ಚಿಟ್ಟೆಗೆ ಮಾತ್ರಾ.
ಪ್ರತಿ ಇಬ್ಬನಿ ಸಂಗೀತವು
ಕೇಳುವುದು, ಚಿಗುರೋಡೆವ
ಎಲೆಗೆ ಮಾತ್ರಾ.
ಹೃದಯಗಳ ತವಕಗಳೇ ಬೇರೆ.
ಸಾವಿರ ನದಿಗಳಿಗೆಲ್ಲ,
ಒಂದೇನೆ ಸಾಗರ.

ಸಾವಿರ ಋತುಗಳಿಗೆಲ್ಲ ,
ಒಂದೇನೆ ನೇಸರ.
ತಿಳಿಯದಲೇ ಜಾರೋ,
 ಜೊತೆ ಸೇರೋ,
ಈ ಪ್ರೀತಿ ಹೇಗೆ? ತಿಳಿಯೋದು,
ತಿಳಿಸೋದು, ಅದು ಯಾರೋ?
 
ಪ್ರತಿ ಜೇನಿನ ಹನಿಯೆಲ್ಲವು,
 ಗೂಡಾಗುವ ಆಸೆಗೆ ಮಾತ್ರ.
ಪ್ರತಿ ಮೀನಿನ
ತುಂಟಾಟವು ಕಾಣುವುದು,
ಮುಳುಗೇಳುವ ಅಲೆಗೆ ಮಾತ್ರಾ.
ಮನಸುಗಳ ಮಿಡಿತಗಳೆ ಬೇರೆ
.
ಸಾವಿರ ನದಿಗಳಿಗೆಲ್ಲ,
ಒಂದೇನೆ ಸಾಗರ.
ಸಾವಿರ ಋತುಗಳಿಗೆಲ್ಲ ,
ಒಂದೇನೆ ನೇಸರ.
ತಿಳಿಯದಲೇ ಜಾರೋ,
ಜೊತೆ ಸೇರೋ,
ಈ ಪ್ರೀತಿ ಹೇಗೆ? ತಿಳಿಯೋದು,
ತಿಳಿಸೋದು, ಅದು ಯಾರೋ?

ಸಾವಿರ ನದಿಗಳಿಗೆಲ್ಲ,
ಒಂದೇನೆ ಸಾಗರ.
ಸಾವಿರ ಋತುಗಳಿಗೆಲ್ಲ ,
ಒಂದೇನೆ ನೇಸರ.
ತಿಳಿಯದಲೇ ಜಾರೋ,
ಜೊತೆ ಸೇರೋ,

ಈ ಪ್ರೀತಿ ಹೇಗೆ?
ತಿಳಿಯೋದು,
ತಿಳಿಸೋದು,
ಅದು ಯಾರೋ?
 
ಪ್ರತಿ ಹೂವಿನ ಸಂಭಾಷಣೆ
ಕೇಳುವುದು, ಚಿಟ್ಟೆಗೆ ಮಾತ್ರಾ.
ಪ್ರತಿ ಇಬ್ಬನಿ ಸಂಗೀತವು
ಕೇಳುವುದು, ಚಿಗುರೋಡೆವ
ಎಲೆಗೆ ಮಾತ್ರಾ.
ಹೃದಯಗಳ ತವಕಗಳೇ ಬೇರೆ.
ಸಾವಿರ ನದಿಗಳಿಗೆಲ್ಲ,
ಒಂದೇನೆ ಸಾಗರ.

ಸಾವಿರ ಋತುಗಳಿಗೆಲ್ಲ ,
ಒಂದೇನೆ ನೇಸರ.
ತಿಳಿಯದಲೇ ಜಾರೋ,
 ಜೊತೆ ಸೇರೋ,
ಈ ಪ್ರೀತಿ ಹೇಗೆ? ತಿಳಿಯೋದು,
ತಿಳಿಸೋದು, ಅದು ಯಾರೋ?
 
ಪ್ರತಿ ಜೇನಿನ ಹನಿಯೆಲ್ಲವು,
 ಗೂಡಾಗುವ ಆಸೆಗೆ ಮಾತ್ರ.
ಪ್ರತಿ ಮೀನಿನ
ತುಂಟಾಟವು ಕಾಣುವುದು,
ಮುಳುಗೇಳುವ ಅಲೆಗೆ ಮಾತ್ರಾ.
ಮನಸುಗಳ ಮಿಡಿತಗಳೆ ಬೇರೆ
.
ಸಾವಿರ ನದಿಗಳಿಗೆಲ್ಲ,
ಒಂದೇನೆ ಸಾಗರ.
ಸಾವಿರ ಋತುಗಳಿಗೆಲ್ಲ ,
ಒಂದೇನೆ ನೇಸರ.
ತಿಳಿಯದಲೇ ಜಾರೋ,
ಜೊತೆ ಸೇರೋ,
ಈ ಪ್ರೀತಿ ಹೇಗೆ? ತಿಳಿಯೋದು,
ತಿಳಿಸೋದು, ಅದು ಯಾರೋ?

Savira Nadigalella song lyrics from Kannada Movie Mani starring Mayur Patel, Radhika, Umashree, Lyrics penned by K Kalyan Sung by Shankar Mahadevan, Music Composed by Raja, film is Directed by Yogaraj Bhat and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ