ಸಂಗಮವೋ ಇದು ಸಂಗಮವೋ
ಇದು ಸಮ್ಮಿಲನ ಇದು ಸಂಭ್ರಮವೋ
ಸಂಗಮವೋ ಇದು ಸಂಗಮವೋ
ಇದು ಸಮ್ಮಿಲನ ಇದು ಸಂಭ್ರಮವೋ
ಮುಗಿಲನು ಚುಂಬಿಸಿದೆ ನೆಲವು
ಕಡಲನು ಸಂಧಿಸಿದೆ ನದಿಯು
ಕಂಪನವೋ ಇದು ಕಂಪನವೋ
ಇದು ಇಂಪಿನ ಸವಿ ಇಂಚರವೋ
ಕಂಪನವೋ ಇದು ಕಂಪನವೋ
ಇದು ಇಂಪಿನ ಸವಿ ಇಂಚರವೋ
ಹೂವನು ಮುದ್ದಿಸಿದೆ ಭ್ರಮರ
ಅಧರವ ಬಂಧಿಸಿದೆ ಅಧರ
ಸಂಗಮವೋ ಸಂಭ್ರಮವೋ
ದೇಹ ಸಾಮ್ರಾಜ್ಯದ
ಕೋಟೆಯ ದಾಟಿ ನಾ
ಗೆಲ್ಲುವೆ ನಲ್ಲೆಯ ಕನ್ಯೆ ಸಿಂಹಾಸನ
ಪ್ರೇಮ ಪಂಚಾಂಗದ
ಮೊದಲ ಪುಟದಲ್ಲಿಯೇ
ಮಿಲನದ ಬಯಕೆ ಕಂಡಿದೆ
ಉಝಲ್ ಎಂದಿದೆ
ಸಂಗಮವೋ ಇದು ಸಂಗಮವೋ
ಇದು ಸಮ್ಮಿಲನ ಇದು ಸಂಭ್ರಮವೋ
ಸಂಗಮವೋ ಇದು ಸಂಗಮವೋ
ಇದು ಸಮ್ಮಿಲನ ಇದು ಸಂಭ್ರಮವೋ
ಮುಗಿಲನು ಚುಂಬಿಸಿದೆ ನೆಲವು
ಕಡಲನು ಸಂಧಿಸಿದೆ ನದಿಯು
ಸಂಗಮವೋ ಸಂಭ್ರಮವೋ
ಪ್ರೇಮ ಸಂಗೀತದ ಪ್ರಥಮ ಪಲ್ಲವಿಯಲಿ
ಕಾಮ ಕಸ್ತೂರಿಯ ಕಂಪಿನ ಸಿಂಚನ
ಮಧುರ ಮಧುಚಂದ್ರದ
ಹೂವಿನಾ ಮಂಚವು
ಮೆಲ್ಲನೆ ನಗಲು ಮೈಯೆಲ್ಲ
ರೋಮಾಂಚನ
ಸಂಗಮವೋ ಇದು ಸಂಗಮವೋ
ಇದು ಸಮ್ಮಿಲನ ಇದು ಸಂಭ್ರಮವೋ
ಸಂಗಮವೋ ಇದು ಸಂಗಮವೋ
ಇದು ಸಮ್ಮಿಲನ ಇದು ಸಂಭ್ರಮವೋ
ಮುಗಿಲನು ಚುಂಬಿಸಿದೆ ನೆಲವು
ಕಡಲನು ಸಂಧಿಸಿದೆ ನದಿಯು
ಸಂಗಮವೋ ಸಂಭ್ರಮವೋ
ಸಂಗಮವೋ ಸಂಭ್ರಮವೋ
ಸಂಗಮವೋ ಇದು ಸಂಗಮವೋ
ಇದು ಸಮ್ಮಿಲನ ಇದು ಸಂಭ್ರಮವೋ
ಸಂಗಮವೋ ಇದು ಸಂಗಮವೋ
ಇದು ಸಮ್ಮಿಲನ ಇದು ಸಂಭ್ರಮವೋ
ಮುಗಿಲನು ಚುಂಬಿಸಿದೆ ನೆಲವು
ಕಡಲನು ಸಂಧಿಸಿದೆ ನದಿಯು
ಕಂಪನವೋ ಇದು ಕಂಪನವೋ
ಇದು ಇಂಪಿನ ಸವಿ ಇಂಚರವೋ
ಕಂಪನವೋ ಇದು ಕಂಪನವೋ
ಇದು ಇಂಪಿನ ಸವಿ ಇಂಚರವೋ
ಹೂವನು ಮುದ್ದಿಸಿದೆ ಭ್ರಮರ
ಅಧರವ ಬಂಧಿಸಿದೆ ಅಧರ
ಸಂಗಮವೋ ಸಂಭ್ರಮವೋ
ದೇಹ ಸಾಮ್ರಾಜ್ಯದ
ಕೋಟೆಯ ದಾಟಿ ನಾ
ಗೆಲ್ಲುವೆ ನಲ್ಲೆಯ ಕನ್ಯೆ ಸಿಂಹಾಸನ
ಪ್ರೇಮ ಪಂಚಾಂಗದ
ಮೊದಲ ಪುಟದಲ್ಲಿಯೇ
ಮಿಲನದ ಬಯಕೆ ಕಂಡಿದೆ
ಉಝಲ್ ಎಂದಿದೆ
ಸಂಗಮವೋ ಇದು ಸಂಗಮವೋ
ಇದು ಸಮ್ಮಿಲನ ಇದು ಸಂಭ್ರಮವೋ
ಸಂಗಮವೋ ಇದು ಸಂಗಮವೋ
ಇದು ಸಮ್ಮಿಲನ ಇದು ಸಂಭ್ರಮವೋ
ಮುಗಿಲನು ಚುಂಬಿಸಿದೆ ನೆಲವು
ಕಡಲನು ಸಂಧಿಸಿದೆ ನದಿಯು
ಸಂಗಮವೋ ಸಂಭ್ರಮವೋ
ಪ್ರೇಮ ಸಂಗೀತದ ಪ್ರಥಮ ಪಲ್ಲವಿಯಲಿ
ಕಾಮ ಕಸ್ತೂರಿಯ ಕಂಪಿನ ಸಿಂಚನ
ಮಧುರ ಮಧುಚಂದ್ರದ
ಹೂವಿನಾ ಮಂಚವು
ಮೆಲ್ಲನೆ ನಗಲು ಮೈಯೆಲ್ಲ
ರೋಮಾಂಚನ
ಸಂಗಮವೋ ಇದು ಸಂಗಮವೋ
ಇದು ಸಮ್ಮಿಲನ ಇದು ಸಂಭ್ರಮವೋ
ಸಂಗಮವೋ ಇದು ಸಂಗಮವೋ
ಇದು ಸಮ್ಮಿಲನ ಇದು ಸಂಭ್ರಮವೋ
ಮುಗಿಲನು ಚುಂಬಿಸಿದೆ ನೆಲವು
ಕಡಲನು ಸಂಧಿಸಿದೆ ನದಿಯು
ಸಂಗಮವೋ ಸಂಭ್ರಮವೋ
ಸಂಗಮವೋ ಸಂಭ್ರಮವೋ
Sangamavo song lyrics from Kannada Movie Mani starring Mayur Patel, Radhika, Umashree, Lyrics penned by Yogaraj Bhat Sung by Nanditha, Bappi Blossom, Music Composed by Raja, film is Directed by Yogaraj Bhat and film is released on 2003