-
ನನ್ನ ಎದೆಯ ತೋಟದಲ್ಲಿ ಅರಳೊ ಮಲ್ಲಿಗೆ
ಅರಳುವಾಗ ಪ್ರೀತಿಯಿಂದ ಹಾಡು ಮೆಲ್ಲಗೆ
ಏಳು ಬಣ್ಣದಿಂದ ಭಾವನೆಗಳ ತುಂಬಿ
ಏಳು ಜನ್ಮದಾಚೆ ಕಲ್ಪನೆಗಳ ದುಂಬಿ
ಹಾರಾಡಲಿ ಹೃದಯದ ಈ ಗೂಡಲಿ
ರಂಗಿನ ಈ ಬದುಕಲಿ ಮದರಂಗಿನ ಚೆಲ್ಲಲಿ
ನನ್ನ ಎದೆಯ ತೋಟದಲ್ಲಿ ಅರಳೊ ಮಲ್ಲಿಗೆ
ಎದೆಯಲ್ಲಿ ಕಾಣದ ನೂರು ಮಾತು ಕಣ್ಮುಂದಿದೆ
ಆದರು ಮೌನವೆ ನೂರೊಂದು ಮಾತಾಡಿವೆ
ಸೋತು ಹೋಗೊ ಸುಖ ಗೆಲುವಿನಲ್ಲೂ ಇಲ್ಲ
ಮನಸ್ಸಿಗೊಂದೆ ಮುಖ ಕೊಂಚ ಹಿಡಿದು ಬಾ ನೀ ನಿನ್ನ ಬಿಡಿಸು ಬಾ
|| ನನ್ನ ಎದೆಯ ತೋಟದಲ್ಲಿ ಅರಳೊ ಮಲ್ಲಿಗೆ
ಅರಳುವಾಗ ಪ್ರೀತಿಯಿಂದ ಹಾಡು ಮೆಲ್ಲಗೆ
ಏಳು ಬಣ್ಣದಿಂದ ಭಾವನೆಗಳ ತುಂಬಿ
ಏಳು ಜನ್ಮದಾಚೆ ಕಲ್ಪನೆಗಳ ದುಂಬಿ
ಹಾರಾಡಲಿ ಹೃದಯದ ಈ ಗೂಡಲಿ
ರಂಗಿನ ಈ ಬದುಕಲಿ ಮದರಂಗಿನ ಚೆಲ್ಲಲಿ||
||ನನ್ನ ಎದೆಯ ತೋಟದಲ್ಲಿ ಅರಳೊ ಮಲ್ಲಿಗೆ ||
ವಯಸ್ಸಿಗೆ ತನ್ನದೆ ನೂರೆಂಟು ಚಿಂತೆಯಿದೆ
ಕನಸ್ಸಿಗೆ ಕೈಯಲಿ ನಾಳೆಗಳ ಕಂತೆಯಿದೆ
ಆಸೆಗೊಂದೆ ಪದ ತಟ್ಟು ಎದೆಯ ಕದ
ಸಮಯ ಕಳೆಯೊಮುಂಚೆ ಉದಯವಾಗಲಿ ಈ ಹೃದಯಗೀತೆಯು
||ನನ್ನ ಎದೆಯ ತೋಟದಲ್ಲಿ ಅರಳೊ ಮಲ್ಲಿಗೆ
ಅರಳುವಾಗ ಪ್ರೀತಿಯಿಂದ ಹಾಡು ಮೆಲ್ಲಗೆ
ಏಳು ಬಣ್ಣದಿಂದ ಭಾವನೆಗಳ ತುಂಬಿ
ಏಳು ಜನ್ಮದಾಚೆ ಕಲ್ಪನೆಗಳ ದುಂಬಿ
ಹಾರಾಡಲಿ ಹೃದಯದ ಈ ಗೂಡಲಿ
ರಂಗಿನ ಈ ಬದುಕಲಿ ಮದರಂಗಿನ ಚೆಲ್ಲಲಿ||
ಹಾರಾಡಲಿ ಹೃದಯದ ಈ ಗೂಡಲಿ
ರಂಗಿನ ಈ ಬದುಕಲಿ ಮದರಂಗಿನ ಚೆಲ್ಲಲಿ ||
-
ನನ್ನ ಎದೆಯ ತೋಟದಲ್ಲಿ ಅರಳೊ ಮಲ್ಲಿಗೆ
ಅರಳುವಾಗ ಪ್ರೀತಿಯಿಂದ ಹಾಡು ಮೆಲ್ಲಗೆ
ಏಳು ಬಣ್ಣದಿಂದ ಭಾವನೆಗಳ ತುಂಬಿ
ಏಳು ಜನ್ಮದಾಚೆ ಕಲ್ಪನೆಗಳ ದುಂಬಿ
ಹಾರಾಡಲಿ ಹೃದಯದ ಈ ಗೂಡಲಿ
ರಂಗಿನ ಈ ಬದುಕಲಿ ಮದರಂಗಿನ ಚೆಲ್ಲಲಿ
ನನ್ನ ಎದೆಯ ತೋಟದಲ್ಲಿ ಅರಳೊ ಮಲ್ಲಿಗೆ
ಎದೆಯಲ್ಲಿ ಕಾಣದ ನೂರು ಮಾತು ಕಣ್ಮುಂದಿದೆ
ಆದರು ಮೌನವೆ ನೂರೊಂದು ಮಾತಾಡಿವೆ
ಸೋತು ಹೋಗೊ ಸುಖ ಗೆಲುವಿನಲ್ಲೂ ಇಲ್ಲ
ಮನಸ್ಸಿಗೊಂದೆ ಮುಖ ಕೊಂಚ ಹಿಡಿದು ಬಾ ನೀ ನಿನ್ನ ಬಿಡಿಸು ಬಾ
|| ನನ್ನ ಎದೆಯ ತೋಟದಲ್ಲಿ ಅರಳೊ ಮಲ್ಲಿಗೆ
ಅರಳುವಾಗ ಪ್ರೀತಿಯಿಂದ ಹಾಡು ಮೆಲ್ಲಗೆ
ಏಳು ಬಣ್ಣದಿಂದ ಭಾವನೆಗಳ ತುಂಬಿ
ಏಳು ಜನ್ಮದಾಚೆ ಕಲ್ಪನೆಗಳ ದುಂಬಿ
ಹಾರಾಡಲಿ ಹೃದಯದ ಈ ಗೂಡಲಿ
ರಂಗಿನ ಈ ಬದುಕಲಿ ಮದರಂಗಿನ ಚೆಲ್ಲಲಿ||
||ನನ್ನ ಎದೆಯ ತೋಟದಲ್ಲಿ ಅರಳೊ ಮಲ್ಲಿಗೆ ||
ವಯಸ್ಸಿಗೆ ತನ್ನದೆ ನೂರೆಂಟು ಚಿಂತೆಯಿದೆ
ಕನಸ್ಸಿಗೆ ಕೈಯಲಿ ನಾಳೆಗಳ ಕಂತೆಯಿದೆ
ಆಸೆಗೊಂದೆ ಪದ ತಟ್ಟು ಎದೆಯ ಕದ
ಸಮಯ ಕಳೆಯೊಮುಂಚೆ ಉದಯವಾಗಲಿ ಈ ಹೃದಯಗೀತೆಯು
||ನನ್ನ ಎದೆಯ ತೋಟದಲ್ಲಿ ಅರಳೊ ಮಲ್ಲಿಗೆ
ಅರಳುವಾಗ ಪ್ರೀತಿಯಿಂದ ಹಾಡು ಮೆಲ್ಲಗೆ
ಏಳು ಬಣ್ಣದಿಂದ ಭಾವನೆಗಳ ತುಂಬಿ
ಏಳು ಜನ್ಮದಾಚೆ ಕಲ್ಪನೆಗಳ ದುಂಬಿ
ಹಾರಾಡಲಿ ಹೃದಯದ ಈ ಗೂಡಲಿ
ರಂಗಿನ ಈ ಬದುಕಲಿ ಮದರಂಗಿನ ಚೆಲ್ಲಲಿ||
ಹಾರಾಡಲಿ ಹೃದಯದ ಈ ಗೂಡಲಿ
ರಂಗಿನ ಈ ಬದುಕಲಿ ಮದರಂಗಿನ ಚೆಲ್ಲಲಿ ||