-
ಬೆಂಗಳೂರು ತಾಯಿ ನೀನು ಅಣ್ಣಮ್ಮ
ನಮ್ ಏರಿಯಾಗೊಂದು ವಿಸಿಟ್ ಹಾಕು ಬಾರಮ್ಮ
ಬೆಂಗಳೂರು ತಾಯಿ ನೀನು ಅಣ್ಣಮ್ಮ
ನಮ್ ಏರಿಯಾಗೊಂದು ವಿಸಿಟ್ ಹಾಕು ಬಾರಮ್ಮ
ಅಮ್ಮ ನಿನ್ನ ಮಕ್ಕಳ ಜೋಪಾನ ಮಾಡಮ್ಮ
ತಪ್ಪು ಸರಿ ತಿದ್ದಿ ರಕ್ಷಣೆಯ ನೀಡಮ್ಮ
ವಿದ್ಯೆ ಬುದ್ದಿ ಇಲ್ಲದ ಲದ್ದಿ ತುಂಬಿದ ತಲೆಗೆ
ಇಷ್ಟ ಬಂದಂಗೆ ಒದ್ದು ಶಿಕ್ಷೆ ನೀಡಮ್ಮ
ಬೆಂಗಳೂರು ತಾಯಿ ನೀನು ಅಣ್ಣಮ್ಮ
ನಮ್ ಏರಿಯಾಗೊಂದು ವಿಸಿಟ್ ಹಾಕು ಬಾರಮ್ಮ
ನಾಟಿಕೋಳಿ ಎಲ್ಲು ಸಿಗಲೆ ಇಲ್ಲ ಕಣಮ್ಮ
ಈ ಫಾರಂ ಕೋಳಿ ಒಪ್ಪಿಸ್ಕೊಳ್ಳೆ ನನ್ನಮ್ಮ
ಓಂ ಓಂ
ಮೂರುಬಿಟ್ಟ ಜನರೆದುರು ಹೊತ್ಕೊಂಡೊನೆ ಲೂಸು ಕಣೊ
ದೇವ್ರು ಕೊಟ್ಟಿದೆಲ್ಲನು ಹಂಚ್ಕೊಂಳ್ದಿದ್ರೆ ಲಾಸು ಕಣೊ
ಅಕ್ಕ ನಿನ್ ವಯಸಲ್ಲಿ ತಲೆ ಕೆಟ್ರೆ ನೆಲ ಕಾಣಲ್ಲ
ಪಕ್ಕ ಬಾ ಸ್ವಲ್ಪ ಇಲ್ಯಾಕೊ ನೆಲ ಸರಿಯಿಲ್ಲ
ಮಾಡೊಕ್ಕೆ ಕೆಲ್ಸ ಇಲ್ದೆ ನಮ್ಮೋರು
ಮಾಡೊರೆ ಮಕ್ಳು ಮರಿ ನೂರಾರು
ಕೆಂಪ ಕೆಂಪಿ ಇಬ್ರು ಕೆಂಪಕೆಂಪಗಿದ್ರು
ಮಕ್ಳು ಮಾತ್ರ ಯಾಕೊ ಕಪ್ಪುಗುಟ್ಟಿದ್ರು
ಕುಣಿಯೊ ಸ್ಪೀಡಲ್ಲಿ ಸೊಂಟದ್ ಮೇಲೆ ಕಂಟ್ರೋಲ್ ಇಲ್ಲ
ನನ್ನೆದ್ರು ಕುಣಿಯೋಕೆ ಯಾವನ್ಗು ಮೀಟ್ರೆ ಇಲ್ಲ
ನಂಗು ಮೀಟ್ರೈತೆ ಯಾಕೊ ಕಾಣೆ ಟೈಮ್ ಸರಿಯಿಲ್ಲ
ಪಾಪಿ ಚೊಂಬಲ್ಲಿ ಬೆರಳಿಟ್ರು ಉಗುರು ನೆನೆಯಲ್ಲ
ಫಿಗರ್ ಜೊತೆ ಪಾರ್ಕಿಗೋದ್ರೆ ಪಿಸಿ ಕಿರಿಕ್
ತಲೆಕೆಟ್ಟು ಪಿಕ್ಚರ್ಗೋದ್ರೆ ಬರಿ ರಿಮೇಕ್
ಕೆಂಪೆಗೌಡ್ರು ಕಟ್ಸಿದ್ರಂತೆ ಬೆಂಗಳೂರು
ಈ ಕೊಂಪೆಲಿರೊರೆಲ್ಲ ಬೇರೆ ಊರ್ನೋರು
|| ಬೆಂಗಳೂರು ತಾಯಿ ನೀನು ಅಣ್ಣಮ್ಮ
ನಮ್ ಏರಿಯಾಗೊಂದು ವಿಸಿಟ್ ಹಾಕು ಬಾರಮ್ಮ
ಅಮ್ಮ ನಿನ್ನ ಮಕ್ಕಳ ಜೋಪಾನ ಮಾಡಮ್ಮ
ತಪ್ಪು ಸರಿ ತಿದ್ದಿ ರಕ್ಷಣೆಯ ನೀಡಮ್ಮ
ವಿದ್ಯೆ ಬುದ್ದಿ ಇಲ್ಲದ ಲದ್ದಿ ತುಂಬಿದ ತಲೆಗೆ
ಇಷ್ಟ ಬಂದಂಗೆ ಒದ್ದು ಶಿಕ್ಷೆ ನೀಡಮ್ಮ||
ಬೆಂಗಳೂರು ತಾಯಿ ನೀನು ಅಣ್ಣಮ್ಮ
ನಮ್ ಏರಿಯಾಗೊಂದು ವಿಸಿಟ್ ಹಾಕು ಬಾರಮ್ಮ
ಕೋಟಿ ಕೋಟಿ ಬಾಚೊಕಂತ ಆಡ್ದೆ ಪ್ಲೇವಿನ್
ಕೈಗೊಂದು ಚೊಂಬು ಸಿಗದೆ ಎಲ್ಲ ಕ್ಲೀನ್
ಸುಮ್ ಸುಮ್ನೆ ಟೆನ್ಷನ್ ರಾಮಕ್ಕ
ಫ್ಯಾಮಿಲಿ ಪ್ಲಾನಿಂಗ್ ಮಾಡ್ಸ್ಕೊತ್ತೀನಿ ಕಣಕ್ಕ
ಲೋಕಕ್ಕೆಲ್ಲ ತಾಯಿ ನೀನೆ ಅಣ್ಣಮ್ಮ
ಈ ಕುಡುಕ್ರಿಗೆಲ್ಲ ಬುದ್ದಿ ಕೊಡು ಅಣ್ಣಮ್ಮ
-
ಬೆಂಗಳೂರು ತಾಯಿ ನೀನು ಅಣ್ಣಮ್ಮ
ನಮ್ ಏರಿಯಾಗೊಂದು ವಿಸಿಟ್ ಹಾಕು ಬಾರಮ್ಮ
ಬೆಂಗಳೂರು ತಾಯಿ ನೀನು ಅಣ್ಣಮ್ಮ
ನಮ್ ಏರಿಯಾಗೊಂದು ವಿಸಿಟ್ ಹಾಕು ಬಾರಮ್ಮ
ಅಮ್ಮ ನಿನ್ನ ಮಕ್ಕಳ ಜೋಪಾನ ಮಾಡಮ್ಮ
ತಪ್ಪು ಸರಿ ತಿದ್ದಿ ರಕ್ಷಣೆಯ ನೀಡಮ್ಮ
ವಿದ್ಯೆ ಬುದ್ದಿ ಇಲ್ಲದ ಲದ್ದಿ ತುಂಬಿದ ತಲೆಗೆ
ಇಷ್ಟ ಬಂದಂಗೆ ಒದ್ದು ಶಿಕ್ಷೆ ನೀಡಮ್ಮ
ಬೆಂಗಳೂರು ತಾಯಿ ನೀನು ಅಣ್ಣಮ್ಮ
ನಮ್ ಏರಿಯಾಗೊಂದು ವಿಸಿಟ್ ಹಾಕು ಬಾರಮ್ಮ
ನಾಟಿಕೋಳಿ ಎಲ್ಲು ಸಿಗಲೆ ಇಲ್ಲ ಕಣಮ್ಮ
ಈ ಫಾರಂ ಕೋಳಿ ಒಪ್ಪಿಸ್ಕೊಳ್ಳೆ ನನ್ನಮ್ಮ
ಓಂ ಓಂ
ಮೂರುಬಿಟ್ಟ ಜನರೆದುರು ಹೊತ್ಕೊಂಡೊನೆ ಲೂಸು ಕಣೊ
ದೇವ್ರು ಕೊಟ್ಟಿದೆಲ್ಲನು ಹಂಚ್ಕೊಂಳ್ದಿದ್ರೆ ಲಾಸು ಕಣೊ
ಅಕ್ಕ ನಿನ್ ವಯಸಲ್ಲಿ ತಲೆ ಕೆಟ್ರೆ ನೆಲ ಕಾಣಲ್ಲ
ಪಕ್ಕ ಬಾ ಸ್ವಲ್ಪ ಇಲ್ಯಾಕೊ ನೆಲ ಸರಿಯಿಲ್ಲ
ಮಾಡೊಕ್ಕೆ ಕೆಲ್ಸ ಇಲ್ದೆ ನಮ್ಮೋರು
ಮಾಡೊರೆ ಮಕ್ಳು ಮರಿ ನೂರಾರು
ಕೆಂಪ ಕೆಂಪಿ ಇಬ್ರು ಕೆಂಪಕೆಂಪಗಿದ್ರು
ಮಕ್ಳು ಮಾತ್ರ ಯಾಕೊ ಕಪ್ಪುಗುಟ್ಟಿದ್ರು
ಕುಣಿಯೊ ಸ್ಪೀಡಲ್ಲಿ ಸೊಂಟದ್ ಮೇಲೆ ಕಂಟ್ರೋಲ್ ಇಲ್ಲ
ನನ್ನೆದ್ರು ಕುಣಿಯೋಕೆ ಯಾವನ್ಗು ಮೀಟ್ರೆ ಇಲ್ಲ
ನಂಗು ಮೀಟ್ರೈತೆ ಯಾಕೊ ಕಾಣೆ ಟೈಮ್ ಸರಿಯಿಲ್ಲ
ಪಾಪಿ ಚೊಂಬಲ್ಲಿ ಬೆರಳಿಟ್ರು ಉಗುರು ನೆನೆಯಲ್ಲ
ಫಿಗರ್ ಜೊತೆ ಪಾರ್ಕಿಗೋದ್ರೆ ಪಿಸಿ ಕಿರಿಕ್
ತಲೆಕೆಟ್ಟು ಪಿಕ್ಚರ್ಗೋದ್ರೆ ಬರಿ ರಿಮೇಕ್
ಕೆಂಪೆಗೌಡ್ರು ಕಟ್ಸಿದ್ರಂತೆ ಬೆಂಗಳೂರು
ಈ ಕೊಂಪೆಲಿರೊರೆಲ್ಲ ಬೇರೆ ಊರ್ನೋರು
|| ಬೆಂಗಳೂರು ತಾಯಿ ನೀನು ಅಣ್ಣಮ್ಮ
ನಮ್ ಏರಿಯಾಗೊಂದು ವಿಸಿಟ್ ಹಾಕು ಬಾರಮ್ಮ
ಅಮ್ಮ ನಿನ್ನ ಮಕ್ಕಳ ಜೋಪಾನ ಮಾಡಮ್ಮ
ತಪ್ಪು ಸರಿ ತಿದ್ದಿ ರಕ್ಷಣೆಯ ನೀಡಮ್ಮ
ವಿದ್ಯೆ ಬುದ್ದಿ ಇಲ್ಲದ ಲದ್ದಿ ತುಂಬಿದ ತಲೆಗೆ
ಇಷ್ಟ ಬಂದಂಗೆ ಒದ್ದು ಶಿಕ್ಷೆ ನೀಡಮ್ಮ||
ಬೆಂಗಳೂರು ತಾಯಿ ನೀನು ಅಣ್ಣಮ್ಮ
ನಮ್ ಏರಿಯಾಗೊಂದು ವಿಸಿಟ್ ಹಾಕು ಬಾರಮ್ಮ
ಕೋಟಿ ಕೋಟಿ ಬಾಚೊಕಂತ ಆಡ್ದೆ ಪ್ಲೇವಿನ್
ಕೈಗೊಂದು ಚೊಂಬು ಸಿಗದೆ ಎಲ್ಲ ಕ್ಲೀನ್
ಸುಮ್ ಸುಮ್ನೆ ಟೆನ್ಷನ್ ರಾಮಕ್ಕ
ಫ್ಯಾಮಿಲಿ ಪ್ಲಾನಿಂಗ್ ಮಾಡ್ಸ್ಕೊತ್ತೀನಿ ಕಣಕ್ಕ
ಲೋಕಕ್ಕೆಲ್ಲ ತಾಯಿ ನೀನೆ ಅಣ್ಣಮ್ಮ
ಈ ಕುಡುಕ್ರಿಗೆಲ್ಲ ಬುದ್ದಿ ಕೊಡು ಅಣ್ಣಮ್ಮ
Bengaluru Thayi Annamma song lyrics from Kannada Movie Mani starring Mayur Patel, Radhika, Umashree, Lyrics penned by Soori Sung by B Jayashree, Gururaj Hoskote, Mayur, Nagendrika, Yogaraj, Music Composed by Raja, film is Directed by Yogaraj Bhat and film is released on 2003