ರತ್ತೋ ರತ್ತೋ ರಾಯನ ಮಗಳೇ
ಬಿತ್ತೋ ಬಿತ್ತೋ ಭೀಮನ ಮಗಳೇ
ಹದಿನಾರಂಬೆ ಎಂಬ ಗೀತೆಗೆ
ಪ್ರೀತಿ ಮೂಲವೋ, ಈ ಪ್ರೀತಿ ದೈವವೋ
ರತ್ತೋ ರತ್ತೋ ರಾಯನ ಮಗಳೇ
ಬಿತ್ತೋ ಬಿತ್ತೋ ಭೀಮನ ಮಗಳೇ
ಹದಿನಾರಂಬೆ ಎಂಬ ಗೀತೆಗೆ
ಪ್ರೀತಿ ಮೂಲವೋ, ಈ ಪ್ರೀತಿ ದೈವವೋ
||ರತ್ತೋ ರತ್ತೋ ರಾಯನ ಮಗಳೇ||
ಕುಕ್ಕರ ಬಸವಿ ಕೂರೆ ಬಸವಿ
ಅವರ ಬಿಟ್ಟು ಇವರ ಸರದಿ
ಎಂಬಾ ಕಿನ್ನರ ನಲುಮೆಯೊಳಗೆ
ಒಲವೆ ಜೀವವೋ, ಈ ಒಲವೆ ದೈವವೋ
ಚಂದಾಮಾಮ ಚಕ್ಕುಲಿಮಾಮ
ಚಿನ್ನಾರಿ ಕನಸಲಿ ಮೂಡಿತು ಪ್ರೇಮ
ಬಣ್ಣಾ ಬಣ್ಣದ ಬಾಲ್ಯದೊಳಗೆ
ಕನಸಿನಾ ಹೊಳೆ, ಇದು ನೆನಪಿನಾ ಮಳೆ
ರತ್ತೋ ರತ್ತೋ ರಾಯನ ಮಗಳೇ
ಕಣ್ಣಾ ಮುಚ್ಚೆ ಕಾಡೆ ಗೂಡೆ
ಕಾಲವೆ ಹೇಳಿದ ಪ್ರೀತಿಯ ಹಾಡೆ
ಎಂದೂ ಮರೆಯದ ನೆನಪುಗಳಿಗೆ
ನೂರು ಜನ್ಮವೋ, ಈ ಪ್ರೇಮ ದನ್ಯವೋ
ಪ್ರೇಮದ ನಂಟು ಬ್ರಹ್ಮನ ಗಂಟು
ನಂಟಿಗೆ ಕಂಟಕ ನೂರಾ ಎಂಟು
ವಿಧಿಯಾ ಪಗಡೆ ಆಟದೊಳಗೆ
ಪ್ರೀತಿ ದಾಳವೋ, ಈ ಪ್ರೀತಿ ದೈವವೋ
|| ರತ್ತೋ ರತ್ತೋ ರಾಯನ ಮಗಳೇ ||
ರತ್ತೋ ರತ್ತೋ ರಾಯನ ಮಗಳೇ
ಬಿತ್ತೋ ಬಿತ್ತೋ ಭೀಮನ ಮಗಳೇ
ಹದಿನಾರಂಬೆ ಎಂಬ ಗೀತೆಗೆ
ಪ್ರೀತಿ ಮೂಲವೋ, ಈ ಪ್ರೀತಿ ದೈವವೋ
ರತ್ತೋ ರತ್ತೋ ರಾಯನ ಮಗಳೇ
ಬಿತ್ತೋ ಬಿತ್ತೋ ಭೀಮನ ಮಗಳೇ
ಹದಿನಾರಂಬೆ ಎಂಬ ಗೀತೆಗೆ
ಪ್ರೀತಿ ಮೂಲವೋ, ಈ ಪ್ರೀತಿ ದೈವವೋ
||ರತ್ತೋ ರತ್ತೋ ರಾಯನ ಮಗಳೇ||
ಕುಕ್ಕರ ಬಸವಿ ಕೂರೆ ಬಸವಿ
ಅವರ ಬಿಟ್ಟು ಇವರ ಸರದಿ
ಎಂಬಾ ಕಿನ್ನರ ನಲುಮೆಯೊಳಗೆ
ಒಲವೆ ಜೀವವೋ, ಈ ಒಲವೆ ದೈವವೋ
ಚಂದಾಮಾಮ ಚಕ್ಕುಲಿಮಾಮ
ಚಿನ್ನಾರಿ ಕನಸಲಿ ಮೂಡಿತು ಪ್ರೇಮ
ಬಣ್ಣಾ ಬಣ್ಣದ ಬಾಲ್ಯದೊಳಗೆ
ಕನಸಿನಾ ಹೊಳೆ, ಇದು ನೆನಪಿನಾ ಮಳೆ
ರತ್ತೋ ರತ್ತೋ ರಾಯನ ಮಗಳೇ
ಕಣ್ಣಾ ಮುಚ್ಚೆ ಕಾಡೆ ಗೂಡೆ
ಕಾಲವೆ ಹೇಳಿದ ಪ್ರೀತಿಯ ಹಾಡೆ
ಎಂದೂ ಮರೆಯದ ನೆನಪುಗಳಿಗೆ
ನೂರು ಜನ್ಮವೋ, ಈ ಪ್ರೇಮ ದನ್ಯವೋ
ಪ್ರೇಮದ ನಂಟು ಬ್ರಹ್ಮನ ಗಂಟು
ನಂಟಿಗೆ ಕಂಟಕ ನೂರಾ ಎಂಟು
ವಿಧಿಯಾ ಪಗಡೆ ಆಟದೊಳಗೆ
ಪ್ರೀತಿ ದಾಳವೋ, ಈ ಪ್ರೀತಿ ದೈವವೋ
|| ರತ್ತೋ ರತ್ತೋ ರಾಯನ ಮಗಳೇ ||
Rattho Rattho song lyrics from Kannada Movie Mani starring Mayur Patel, Radhika, Umashree, Lyrics penned by Yogaraj Bhat Sung by Chithra, Music Composed by Raja, film is Directed by Yogaraj Bhat and film is released on 2003