ಯಾರಿವನೂ ಡ್ರೀಮ್ ಬಾಯ್
ಹಾಯ್ ಹಾಯ್ ರೇ.. ಹಾಯ್
ಯಾರಿವನು ಪ್ಲೇ ಬಾಯ್
ಹಾಯ್ ಹಾಯ್ ರೇ.. ಹಾಯ್
ಹೇ..ಹೇ.. ಯಾರಿವ ಯಾವ ಊರವ
ದಿಲ್ದಾರ ಮಾತಿನಲ್ಲಿ ಪ್ರೀತಿಯಲ್ಲಿ
ನಮ್ಮ ಪ್ರೇಮಲೋಕದಲ್ಲಿ
ಚೋರನೂ... ಚತುರನೂ
|| ಯಾರಿವನೂ ಡ್ರೀಮ್ ಬಾಯ್
ಹಾಯ್ ಹಾಯ್ ರೇ.. ಹಾಯ್
ಯಾರಿವನು ಪ್ಲೇ ಬಾಯ್
ಹಾಯ್ ಹಾಯ್ ರೇ.. ಹಾಯ್ ||
ಹೇ.. ಪ್ರೀತಿ ಒಂದು ಮೌಂಟೇನ್
ಇವನೇ ಅಲ್ಲಿ ಫೌಂಟನ್
ಎಲ್ಲ ತುಂಡು ಹೃದಯ ಹೆಕ್ಕಿಕೊಂಡು ಬರಲು
ಅಂತರಂಗ ತೆರೆದ ಎಲ್ಲ ರಾತ್ರಿ ಹಗಲು
ಪ್ರೀತಿಲಿ ನೀನು ಯಾವ ನಂಬರ್ ಎಂದ್ರೇ
ನಾನ್ ಪ್ರೀತಿ ಲೈಫ್ ಮೆಂಬರ್ ಎನ್ನುತ್ತನೇ
ಜಾಣನು .. ಅಹ್ಹಹ್ಹ ರಸಿಕನೂ...
|| ಯಾರಿವನೂ ಡ್ರೀಮ್ ಬಾಯ್
ಹಾಯ್ ಹಾಯ್ ರೇ.. ಹಾಯ್
ಯಾರಿವನು ಪ್ಲೇ ಬಾಯ್
ಹಾಯ್ ಹಾಯ್ ರೇ.. ಹಾಯ್ ||
ಹೇ... ಹೇ... ಸೋತು ಗೆಲ್ಲೊ ಟ್ಯಾಲೆಂಟ್
ಇವನಿಗೊಂದು ಪ್ಲಸ್ ಪಾಯಿಂಟ್
ಕಣ್ಣುಗಳ ಕೊಲ್ಲಲ್ಲು ಹೆಣ್ಣುಗಳ ಗೆಲ್ಲಲು
ಮನಸುಗಳ ಗಿಲ್ಲಲೂ ಇವನ ಹಾಡೆ ಬಾಗಿಲು
ಲಾಜಿಕ್ಕು ಇಲ್ಲದಿದ್ದರೂ ಮ್ಯಾಜಿಕ್ ಉಂಟು
ಗಾಳಿನೀರ್ ಇಲ್ಲದಿದ್ದರೂ ಮ್ಯೂಸಿಕ್ ಉಂಟು
ಚಿನ್ನನ್ನೂ .. ಅಹ್ಹಹ್ಹ ಚೆಲುವನೂ ...
|| ಯಾರಿವನೂ ಡ್ರೀಮ್ ಬಾಯ್
ಹಾಯ್ ಹಾಯ್ ರೇ.. ಹಾಯ್
ಯಾರಿವನು ಪ್ಲೇ ಬಾಯ್
ಹಾಯ್ ಹಾಯ್ ರೇ.. ಹಾಯ್ ||
ಯಾರಿವನೂ ಡ್ರೀಮ್ ಬಾಯ್
ಹಾಯ್ ಹಾಯ್ ರೇ.. ಹಾಯ್
ಯಾರಿವನು ಪ್ಲೇ ಬಾಯ್
ಹಾಯ್ ಹಾಯ್ ರೇ.. ಹಾಯ್
ಹೇ..ಹೇ.. ಯಾರಿವ ಯಾವ ಊರವ
ದಿಲ್ದಾರ ಮಾತಿನಲ್ಲಿ ಪ್ರೀತಿಯಲ್ಲಿ
ನಮ್ಮ ಪ್ರೇಮಲೋಕದಲ್ಲಿ
ಚೋರನೂ... ಚತುರನೂ
|| ಯಾರಿವನೂ ಡ್ರೀಮ್ ಬಾಯ್
ಹಾಯ್ ಹಾಯ್ ರೇ.. ಹಾಯ್
ಯಾರಿವನು ಪ್ಲೇ ಬಾಯ್
ಹಾಯ್ ಹಾಯ್ ರೇ.. ಹಾಯ್ ||
ಹೇ.. ಪ್ರೀತಿ ಒಂದು ಮೌಂಟೇನ್
ಇವನೇ ಅಲ್ಲಿ ಫೌಂಟನ್
ಎಲ್ಲ ತುಂಡು ಹೃದಯ ಹೆಕ್ಕಿಕೊಂಡು ಬರಲು
ಅಂತರಂಗ ತೆರೆದ ಎಲ್ಲ ರಾತ್ರಿ ಹಗಲು
ಪ್ರೀತಿಲಿ ನೀನು ಯಾವ ನಂಬರ್ ಎಂದ್ರೇ
ನಾನ್ ಪ್ರೀತಿ ಲೈಫ್ ಮೆಂಬರ್ ಎನ್ನುತ್ತನೇ
ಜಾಣನು .. ಅಹ್ಹಹ್ಹ ರಸಿಕನೂ...
|| ಯಾರಿವನೂ ಡ್ರೀಮ್ ಬಾಯ್
ಹಾಯ್ ಹಾಯ್ ರೇ.. ಹಾಯ್
ಯಾರಿವನು ಪ್ಲೇ ಬಾಯ್
ಹಾಯ್ ಹಾಯ್ ರೇ.. ಹಾಯ್ ||
ಹೇ... ಹೇ... ಸೋತು ಗೆಲ್ಲೊ ಟ್ಯಾಲೆಂಟ್
ಇವನಿಗೊಂದು ಪ್ಲಸ್ ಪಾಯಿಂಟ್
ಕಣ್ಣುಗಳ ಕೊಲ್ಲಲ್ಲು ಹೆಣ್ಣುಗಳ ಗೆಲ್ಲಲು
ಮನಸುಗಳ ಗಿಲ್ಲಲೂ ಇವನ ಹಾಡೆ ಬಾಗಿಲು
ಲಾಜಿಕ್ಕು ಇಲ್ಲದಿದ್ದರೂ ಮ್ಯಾಜಿಕ್ ಉಂಟು
ಗಾಳಿನೀರ್ ಇಲ್ಲದಿದ್ದರೂ ಮ್ಯೂಸಿಕ್ ಉಂಟು
ಚಿನ್ನನ್ನೂ .. ಅಹ್ಹಹ್ಹ ಚೆಲುವನೂ ...
|| ಯಾರಿವನೂ ಡ್ರೀಮ್ ಬಾಯ್
ಹಾಯ್ ಹಾಯ್ ರೇ.. ಹಾಯ್
ಯಾರಿವನು ಪ್ಲೇ ಬಾಯ್
ಹಾಯ್ ಹಾಯ್ ರೇ.. ಹಾಯ್ ||
Yaarivanu Dream Boy song lyrics from Kannada Movie Mangalyam Thanthunanena starring Ravichandran, Ramyakrishna, SPB, Lyrics penned by K Kalyan Sung by S P Balasubrahmanyam, Music Composed by V Manohar, film is Directed by V S Reddy and film is released on 1998