Video:
ಸಂಗೀತ ವೀಡಿಯೊ:

LYRIC

ಗಂಡು : ನಿಂಬೆ ನಿಂಬೆ ಎಳೆ ನಿಂಬೆ ನಿಂಬೆ
               ನಿಂಬೆ ನಿಂಬೆ ಎಳೆ ನಿಂಬೆ ನಿಂಬೆ
               ಹುಳಿ ಇಲ್ಲದಾ ತಿಳಿ ನಿಂಬೆ ನಿಂಬೆ
               ಹಿಂಡಿದರೇ ಬಾಯಿ ಸಿಹಿ ಹೀರಿದರೆ
               ಚಮಕ ಚಮಕ ಚಮಕ ಚಮಕ ಚಂ
ಹೆಣ್ಣು : ಜಂಬ ಜಂಬ ನಿನ್ನ ಮೈಯ್ಯ ತುಂಬಾ ಆದ್ರೂ
               ನೀನೇ ನನ್ನ ಮನಸಿನ ತುಂಬಾ
               ಸೋಕಿದರೆ ಮಿಂಚು ಕಣೋ ಅಪ್ಪಿದರೇ ...
               ಜಲಕ ಜಲಕ ಜಲಕ ಜಂ
               ಜಲಕ ಜಲಕ ಜಲಕ ಜಂ

ಹೆಣ್ಣು :  ಸುಂದರಿ ಕಿಂದರಿ ....ನನ್ನ ಕಂಡು ರಂಭೆ ಸೊಕ್ಕು ಅಡಗಿ ಹೋಯಿತು
ಗಂಡು : ಮೇನಕೆ ಬಾಲಿಕೇ ... ನಿನ್ನ ಕಂಡು ಕೋಲುಮಂಡೆ ಹಾಡು ಹುಟ್ಟಿತು
ಹೆಣ್ಣು : ಈ ಹುಡುಗಿ ತಣಕೂ ತುಡಗಿ ಬರ್ತಾವಳೇ ಅಂಜಿ
ಗಂಡು : ನೀ ಕೊಡಗಿ ಜುಮಕಿ ಬೆಡಗಿ ನನ್ ಹೆಂಡ್ರು  ನಂಜಿ

ಹೆಣ್ಣು : ಜಂಬ ಜಂಬ ನಿನ್ನ ಮೈಯ್ಯ ತುಂಬಾ ಆದ್ರೂ
               ನೀನೇ ನನ್ನ ಮನಸಿನ ತುಂಬಾ
               ಸೋಕಿದರೆ ಮಿಂಚು ಕಣೋ ಅಪ್ಪಿದರೇ ...
               ಜಲಕ ಜಲಕ ಜಲಕ ಜಂ
               ಜಲಕ ಜಲಕ ಜಲಕ ಜಂ
ಗಂಡು : ನಿಂಬೆ ನಿಂಬೆ ಎಳೆ ನಿಂಬೆ ನಿಂಬೆ
               ನಿಂಬೆ ನಿಂಬೆ ಎಳೆ ನಿಂಬೆ ನಿಂಬೆ
               ಹುಳಿ ಇಲ್ಲದಾ ತಿಳಿ ನಿಂಬೆ ನಿಂಬೆ
               ಹಿಂಡಿದರೇ ಬಾಯಿ ಸಿಹಿ ಹೀರಿದರೆ
               ಚಮಕ ಚಮಕ ಚಮಕ ಚಮಕ ಚಂ
ಗಂಡು : ದಿಲರುಬಾ ಹೇ.. ದಿಲ್ ರುಬಾ
 
ಗಂಡು : ಸರಸರ ಸಡಗರ ಸರಸರ ಕಾತರ ಗುನು
              ಗುನು ಹಾಡುವ ಬಾ ಹೇಹೇಹೇ ಹೋ ಹೋ ತರರರಾ 
ಹೆಣ್ಣು : ತುರುತುರು ತುಂತುರು ಮಳೆ ಮಳೆಬಿಲ್ಲಿಗೆ
                ಜಿಗಿ ಜಿಗಿ ಜಾರುವ ಬಾ ಒಹೋ.. ಒಹೋ.. 
ಗಂಡು : ಹೇ.. ಕಮಲಿ ಕಮಲಿ ಕಮಲಿ ಅರಳೋಣವಾ... ಹ್ಹಾಂ ... 
ಹೆಣ್ಣು : ಹೇ.. ಅರಳಿ ಅವಳಿ ಜವಳಿ ಆಗೋಣವಾ... ಹ್ಹಾಂ ... 
 
|| ಗಂಡು : ಹೇ. . .ನಿಂಬೆ ನಿಂಬೆ ಎಳೆ ನಿಂಬೆ ನಿಂಬೆ
               ನಿಂಬೆ ನಿಂಬೆ ಎಳೆ ನಿಂಬೆ ನಿಂಬೆ
               ಹುಳಿ ಇಲ್ಲದಾ ತಿಳಿ ನಿಂಬೆ ನಿಂಬೆ
               ಹಿಂಡಿದರೇ ಬಾಯಿ ಸಿಹಿ ಹೀರಿದರೆ
               ಚಮಕ ಚಮಕ ಚಮಕ ಚಮಕ ಚಂ
ಹೆಣ್ಣು : ಹಾ. . . ಜಂಬ ಜಂಬ ನಿನ್ನ ಮೈಯ್ಯ ತುಂಬಾ ಆದ್ರೂ
               ನೀನೇ ನನ್ನ ಮನಸಿನ ತುಂಬಾ
               ಸೋಕಿದರೆ ಮಿಂಚು ಕಣೋ ಅಪ್ಪಿದರೇ ...
               ಜಲಕ ಜಲಕ ಜಲಕ ಜಂ
               ಜಲಕ ಜಲಕ ಜಲಕ ಜಂ ||

 

ಗಂಡು : ನಿಂಬೆ ನಿಂಬೆ ಎಳೆ ನಿಂಬೆ ನಿಂಬೆ
               ನಿಂಬೆ ನಿಂಬೆ ಎಳೆ ನಿಂಬೆ ನಿಂಬೆ
               ಹುಳಿ ಇಲ್ಲದಾ ತಿಳಿ ನಿಂಬೆ ನಿಂಬೆ
               ಹಿಂಡಿದರೇ ಬಾಯಿ ಸಿಹಿ ಹೀರಿದರೆ
               ಚಮಕ ಚಮಕ ಚಮಕ ಚಮಕ ಚಂ
ಹೆಣ್ಣು : ಜಂಬ ಜಂಬ ನಿನ್ನ ಮೈಯ್ಯ ತುಂಬಾ ಆದ್ರೂ
               ನೀನೇ ನನ್ನ ಮನಸಿನ ತುಂಬಾ
               ಸೋಕಿದರೆ ಮಿಂಚು ಕಣೋ ಅಪ್ಪಿದರೇ ...
               ಜಲಕ ಜಲಕ ಜಲಕ ಜಂ
               ಜಲಕ ಜಲಕ ಜಲಕ ಜಂ

ಹೆಣ್ಣು :  ಸುಂದರಿ ಕಿಂದರಿ ....ನನ್ನ ಕಂಡು ರಂಭೆ ಸೊಕ್ಕು ಅಡಗಿ ಹೋಯಿತು
ಗಂಡು : ಮೇನಕೆ ಬಾಲಿಕೇ ... ನಿನ್ನ ಕಂಡು ಕೋಲುಮಂಡೆ ಹಾಡು ಹುಟ್ಟಿತು
ಹೆಣ್ಣು : ಈ ಹುಡುಗಿ ತಣಕೂ ತುಡಗಿ ಬರ್ತಾವಳೇ ಅಂಜಿ
ಗಂಡು : ನೀ ಕೊಡಗಿ ಜುಮಕಿ ಬೆಡಗಿ ನನ್ ಹೆಂಡ್ರು  ನಂಜಿ

ಹೆಣ್ಣು : ಜಂಬ ಜಂಬ ನಿನ್ನ ಮೈಯ್ಯ ತುಂಬಾ ಆದ್ರೂ
               ನೀನೇ ನನ್ನ ಮನಸಿನ ತುಂಬಾ
               ಸೋಕಿದರೆ ಮಿಂಚು ಕಣೋ ಅಪ್ಪಿದರೇ ...
               ಜಲಕ ಜಲಕ ಜಲಕ ಜಂ
               ಜಲಕ ಜಲಕ ಜಲಕ ಜಂ
ಗಂಡು : ನಿಂಬೆ ನಿಂಬೆ ಎಳೆ ನಿಂಬೆ ನಿಂಬೆ
               ನಿಂಬೆ ನಿಂಬೆ ಎಳೆ ನಿಂಬೆ ನಿಂಬೆ
               ಹುಳಿ ಇಲ್ಲದಾ ತಿಳಿ ನಿಂಬೆ ನಿಂಬೆ
               ಹಿಂಡಿದರೇ ಬಾಯಿ ಸಿಹಿ ಹೀರಿದರೆ
               ಚಮಕ ಚಮಕ ಚಮಕ ಚಮಕ ಚಂ
ಗಂಡು : ದಿಲರುಬಾ ಹೇ.. ದಿಲ್ ರುಬಾ
 
ಗಂಡು : ಸರಸರ ಸಡಗರ ಸರಸರ ಕಾತರ ಗುನು
              ಗುನು ಹಾಡುವ ಬಾ ಹೇಹೇಹೇ ಹೋ ಹೋ ತರರರಾ 
ಹೆಣ್ಣು : ತುರುತುರು ತುಂತುರು ಮಳೆ ಮಳೆಬಿಲ್ಲಿಗೆ
                ಜಿಗಿ ಜಿಗಿ ಜಾರುವ ಬಾ ಒಹೋ.. ಒಹೋ.. 
ಗಂಡು : ಹೇ.. ಕಮಲಿ ಕಮಲಿ ಕಮಲಿ ಅರಳೋಣವಾ... ಹ್ಹಾಂ ... 
ಹೆಣ್ಣು : ಹೇ.. ಅರಳಿ ಅವಳಿ ಜವಳಿ ಆಗೋಣವಾ... ಹ್ಹಾಂ ... 
 
|| ಗಂಡು : ಹೇ. . .ನಿಂಬೆ ನಿಂಬೆ ಎಳೆ ನಿಂಬೆ ನಿಂಬೆ
               ನಿಂಬೆ ನಿಂಬೆ ಎಳೆ ನಿಂಬೆ ನಿಂಬೆ
               ಹುಳಿ ಇಲ್ಲದಾ ತಿಳಿ ನಿಂಬೆ ನಿಂಬೆ
               ಹಿಂಡಿದರೇ ಬಾಯಿ ಸಿಹಿ ಹೀರಿದರೆ
               ಚಮಕ ಚಮಕ ಚಮಕ ಚಮಕ ಚಂ
ಹೆಣ್ಣು : ಹಾ. . . ಜಂಬ ಜಂಬ ನಿನ್ನ ಮೈಯ್ಯ ತುಂಬಾ ಆದ್ರೂ
               ನೀನೇ ನನ್ನ ಮನಸಿನ ತುಂಬಾ
               ಸೋಕಿದರೆ ಮಿಂಚು ಕಣೋ ಅಪ್ಪಿದರೇ ...
               ಜಲಕ ಜಲಕ ಜಲಕ ಜಂ
               ಜಲಕ ಜಲಕ ಜಲಕ ಜಂ ||

 

Nimbe Nimbe song lyrics from Kannada Movie Mangalyam Thanthunanena starring Ravichandran, Ramyakrishna, SPB, Lyrics penned by K Kalyan Sung by S P Balasubrahmanyam, Chithra, Music Composed by V Manohar, film is Directed by V S Reddy and film is released on 1998
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ