Daddy Daddy Sweet News Lyrics

ಡ್ಯಾಡಿ ಡ್ಯಾಡಿ ಡ್ಯಾಡಿ ಸ್ವೀಟ್ ನ್ಯೂಸ್ Lyrics

in Mangalyam Thanthunanena

in ಮಾಂಗಲ್ಯಂ ತಂತುನಾನೇನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಡ್ಯಾಡಿ….ಇಇಇಇ
 
ಡ್ಯಾಡಿ ಡ್ಯಾಡಿ ಸ್ವೀಟು ನ್ಯೂಸ್ ಡ್ಯಾಡಿ
ವಾಟ್ ವಾಟ್
ನಾನು ಡ್ಯಾಡಿ ಆಗುತ್ತೀನಿ ಡ್ಯಾಡಿ
ಹುರ್ರೇ...ಏಏಏ
ಡಿ ಡಿ ಡಿ ಡಿ ಡಿ ಕ್ಕಿ ಅವಲಕ್ಕಿ ಬುವಲಕ್ಕಿ
ಪಾಪು ಬರ್ತಾನೆ ಡ್ಯಾಡಿ ಪೋಸು ಕೊಡ್ತಾನೆ

ಏ…ಹಾಡಿ ಹಾಡಿ ಗ್ರೇಟು ನ್ಯೂಸು ಹಾಡಿ
ಎಸ್ ಡ್ಯಾಡ್
ನಾನು ತಾತನ್ ಸೀಟಿಗೋಗ್ತಿನಿ ನೋಡಿ
ಹ ಹ ಹ
ಕೈಯೂರಿ ಕಾಲೂರಿ ಅಂಬಾರಿ ಮೇಲೇರಿ
ಪಾಪು ಬರ್ತಾನೆ ರಾಜನ್ ಪೋಸು ಕೊಡ್ತಾನೆ
 
ಪಾಪು ಕಾಲಿದ್ರೆ  ಪುಲ್ ಸ್ಟಾಪು ನಿನ್ ಜೋರು
ಒಯ್ ಎಲ್ಲಾ ಮನಸು ಅವನ ಹೂತೇರೂ
 
ನಾನೇ ಓ ಕುದುರೆ  ನನ್ ಸವಾರಿ ಮಾಡ್ತಾನೆ
ಚಲ್.ಚಲ್
ಮೀಸೆ ಹಿಡಿದು ಜೋಲಿ ಹೊಡಿತ್ತಾನೆ
ಹತ್ತಿ ಬದಲು ಮುತ್ತೊಂದು
ಸಾಟಿಯಿಲ್ಲ ಮತ್ತೊಂದು
ಬೆಟ್ಟ ಹೊರ್ತಾನ್ ಪುಟ್ಟ ಕೈಯಲ್ಲಿ..ಓಯ್
 
||ಡ್ಯಾಡಿ ಡ್ಯಾಡಿ ಸ್ವೀಟು ನ್ಯೂಸ್ ಡ್ಯಾಡಿ..ಯಾ…ಯಾ..
ನಾನು ಡ್ಯಾಡಿ ಆಗುತ್ತೀನಿ ಡ್ಯಾಡಿ
ಡಿ ಡಿ ಡಿ ಡಿ ಡಿ ಕ್ಕಿ ಅವಲಕ್ಕಿ ಬುವಲಕ್ಕಿ
ಪಾಪು ಬರ್ತಾನೆ ಡ್ಯಾಡಿ ಪೋಸು ಕೊಡ್ತಾನೆ ||
 
ನಮ್ಮ ಈ ಪ್ರೀತಿ ಮರುಜನ್ಮವು ಉಂಟು
ಈ ಕಂದನಿಂದ್ಲೆ ಈ ಎಲ್ಲಾ ನಂಟೂ
 
ಆಆಆಆಆಆಆ
ಕೋಟಿ ಕನಸುಗಳು ಅರಳೋದು ಇವನಲ್ಲೆ
ಈ ಚೋರನಿಂದ್ಲೆ ಎಲ್ಲ ಹೊಸ ಲಿಲೇ
ಇಲ್ಲಿ ಇರೊಕೊಂದೆ ಅವಕಾಶ ಅಂಗೈಯಲ್ಲೆ ಆಕಾಶ
ಎಲ್ಲಾ ಮಾತು ಇವನ ಹಾರ್ಟಲ್ಲೆ
 
||ಡ್ಯಾಡಿ ಡ್ಯಾಡಿ ಸ್ವೀಟು ನ್ಯೂಸ್ ಡ್ಯಾಡಿ
ಓಕೆ…
ನಾನು ಡ್ಯಾಡಿ ಆಗುತ್ತೀನಿ ಡ್ಯಾಡಿ
ಶಹಬಾಸ್…
ಡಿ ಡಿ ಡಿ ಡಿ ಡಿ ಕ್ಕಿ ಅವಲಕ್ಕಿ ಬುವಲಕ್ಕಿ
ಪಾಪು ಬರ್ತಾನೆ ಡ್ಯಾಡಿ ಪೋಸು ಕೊಡ್ತಾನೆ ಅರೇರೇ.. ||
 
ಹಾಡಿ ಹಾಡಿ ಗ್ರೇಟು ನ್ಯೂಸು ಹಾಡಿ
ಎಸ್ ಡ್ಯಾಡ್
ನಾನು ತಾತನ್ ಸೀಟಿಗೋಗ್ತಿನ್ನೋಡಿ
ಹ ಹ ಹ
ಕೈಯೂರಿ ಕಾಲೂರಿ ಅಂಬಾರಿ ಮೇಲೇರಿ
ಪಾಪು ಬರ್ತಾನೆ ರಾಜನ್ ಪೋಸು ಕೊಡ್ತಾನೆ

-
ಡ್ಯಾಡಿ….ಇಇಇಇ
 
ಡ್ಯಾಡಿ ಡ್ಯಾಡಿ ಸ್ವೀಟು ನ್ಯೂಸ್ ಡ್ಯಾಡಿ
ವಾಟ್ ವಾಟ್
ನಾನು ಡ್ಯಾಡಿ ಆಗುತ್ತೀನಿ ಡ್ಯಾಡಿ
ಹುರ್ರೇ...ಏಏಏ
ಡಿ ಡಿ ಡಿ ಡಿ ಡಿ ಕ್ಕಿ ಅವಲಕ್ಕಿ ಬುವಲಕ್ಕಿ
ಪಾಪು ಬರ್ತಾನೆ ಡ್ಯಾಡಿ ಪೋಸು ಕೊಡ್ತಾನೆ

ಏ…ಹಾಡಿ ಹಾಡಿ ಗ್ರೇಟು ನ್ಯೂಸು ಹಾಡಿ
ಎಸ್ ಡ್ಯಾಡ್
ನಾನು ತಾತನ್ ಸೀಟಿಗೋಗ್ತಿನಿ ನೋಡಿ
ಹ ಹ ಹ
ಕೈಯೂರಿ ಕಾಲೂರಿ ಅಂಬಾರಿ ಮೇಲೇರಿ
ಪಾಪು ಬರ್ತಾನೆ ರಾಜನ್ ಪೋಸು ಕೊಡ್ತಾನೆ
 
ಪಾಪು ಕಾಲಿದ್ರೆ  ಪುಲ್ ಸ್ಟಾಪು ನಿನ್ ಜೋರು
ಒಯ್ ಎಲ್ಲಾ ಮನಸು ಅವನ ಹೂತೇರೂ
 
ನಾನೇ ಓ ಕುದುರೆ  ನನ್ ಸವಾರಿ ಮಾಡ್ತಾನೆ
ಚಲ್.ಚಲ್
ಮೀಸೆ ಹಿಡಿದು ಜೋಲಿ ಹೊಡಿತ್ತಾನೆ
ಹತ್ತಿ ಬದಲು ಮುತ್ತೊಂದು
ಸಾಟಿಯಿಲ್ಲ ಮತ್ತೊಂದು
ಬೆಟ್ಟ ಹೊರ್ತಾನ್ ಪುಟ್ಟ ಕೈಯಲ್ಲಿ..ಓಯ್
 
||ಡ್ಯಾಡಿ ಡ್ಯಾಡಿ ಸ್ವೀಟು ನ್ಯೂಸ್ ಡ್ಯಾಡಿ..ಯಾ…ಯಾ..
ನಾನು ಡ್ಯಾಡಿ ಆಗುತ್ತೀನಿ ಡ್ಯಾಡಿ
ಡಿ ಡಿ ಡಿ ಡಿ ಡಿ ಕ್ಕಿ ಅವಲಕ್ಕಿ ಬುವಲಕ್ಕಿ
ಪಾಪು ಬರ್ತಾನೆ ಡ್ಯಾಡಿ ಪೋಸು ಕೊಡ್ತಾನೆ ||
 
ನಮ್ಮ ಈ ಪ್ರೀತಿ ಮರುಜನ್ಮವು ಉಂಟು
ಈ ಕಂದನಿಂದ್ಲೆ ಈ ಎಲ್ಲಾ ನಂಟೂ
 
ಆಆಆಆಆಆಆ
ಕೋಟಿ ಕನಸುಗಳು ಅರಳೋದು ಇವನಲ್ಲೆ
ಈ ಚೋರನಿಂದ್ಲೆ ಎಲ್ಲ ಹೊಸ ಲಿಲೇ
ಇಲ್ಲಿ ಇರೊಕೊಂದೆ ಅವಕಾಶ ಅಂಗೈಯಲ್ಲೆ ಆಕಾಶ
ಎಲ್ಲಾ ಮಾತು ಇವನ ಹಾರ್ಟಲ್ಲೆ
 
||ಡ್ಯಾಡಿ ಡ್ಯಾಡಿ ಸ್ವೀಟು ನ್ಯೂಸ್ ಡ್ಯಾಡಿ
ಓಕೆ…
ನಾನು ಡ್ಯಾಡಿ ಆಗುತ್ತೀನಿ ಡ್ಯಾಡಿ
ಶಹಬಾಸ್…
ಡಿ ಡಿ ಡಿ ಡಿ ಡಿ ಕ್ಕಿ ಅವಲಕ್ಕಿ ಬುವಲಕ್ಕಿ
ಪಾಪು ಬರ್ತಾನೆ ಡ್ಯಾಡಿ ಪೋಸು ಕೊಡ್ತಾನೆ ಅರೇರೇ.. ||
 
ಹಾಡಿ ಹಾಡಿ ಗ್ರೇಟು ನ್ಯೂಸು ಹಾಡಿ
ಎಸ್ ಡ್ಯಾಡ್
ನಾನು ತಾತನ್ ಸೀಟಿಗೋಗ್ತಿನ್ನೋಡಿ
ಹ ಹ ಹ
ಕೈಯೂರಿ ಕಾಲೂರಿ ಅಂಬಾರಿ ಮೇಲೇರಿ
ಪಾಪು ಬರ್ತಾನೆ ರಾಜನ್ ಪೋಸು ಕೊಡ್ತಾನೆ

Daddy Daddy Sweet News song lyrics from Kannada Movie Mangalyam Thanthunanena starring Ravichandran, Ramyakrishna, SPB, Lyrics penned by K Kalyan Sung by S P Balasubrahmanyam, Music Composed by V Manohar, film is Directed by V S Reddy and film is released on 1998
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ