Pada Pada Seri Ondu Pallavi Lyrics

ಪದ ಪದ ಸೇರಿ ಒಂದು ಪಲ್ಲವಿ Lyrics

in Mangalyam Thanthunanena

in ಮಾಂಗಲ್ಯಂ ತಂತುನಾನೇನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಹೇ... ಹೇ.. ಹಾಂ... ಪದ ಪದ ಸೇರಿ ಒಂದು ಪಲ್ಲವಿ
ಹೆಣ್ಣು : ತುಟಿ ತುಟಿ ಸೇರಿ ಒಂದು ಹೂಂ ಹೂಂ ಹೂಂ
ಗಂಡು : ಬಿಸಿಲು ಮಳೆಗೆ ಮುತ್ತಿಡದಿದ್ದರೇ ಇಲ್ಲ ಮಳೆಬಿಲ್ಲು
ಹೆಣ್ಣು : ನನ್ನೆದೇ ನಿನ್ನೆದೇ ಮುತ್ತಿಡದಿದ್ದರೆ
               ಯಾವ ಕದಲಲು ದೊರೆಯೆಯದು ಮುತ್ತುಗಳೂ
ಗಂಡು : ಹೇ... ಹೇ.. ಹಾಂ... ಪದ ಪದ ಸೇರಿ ಒಂದು ಪಲ್ಲವಿ
ಹೆಣ್ಣು : ತುಟಿ ತುಟಿ ಸೇರಿ ಒಂದು ಹೂಂ ಹೂಂ ಹೂಂ
 
ಗಂಡು : ಒಂದು ಮನಸಿಂದ ಇನ್ನೊಂದು ಮನಸಿಗೆ
                ಚಂದಾನಾನಾ ತಂದಾನಾನಾ ಹಂಚೋದೆ ಈ ಪ್ರೀತಿ 
ಹೆಣ್ಣು : ಒಂದು ಕ್ಷಣದಿಂದ ಮತ್ತೊಂದು ಕ್ಷಣದೊಳಗೆ
                ನನ್ನ ನಿನ್ನ ನಾನೇ ನೀನು ಅನಿಸೋದೇ ಈ ಪ್ರೀತಿ 
ಗಂಡು : ಹೇಹೇಹೇಹೇ ... (ಓಹೋಹೋಹೊಹೋ)
                ಹೇಹೇಹೇಹೇಹೇ... (ಆಹಾಹಹಹಹ   )
                ಪ್ರೀತಿಯ ಕಂಗಳು ತೆರೆದರೆ ಸಾಕು ಲೋಕಪೂರ
                ಘಮ ಘಮ ಕುಸುಮಗಳೇ
 
|| ಹೆಣ್ಣು : ಪದ ಪದ ಸೇರಿ ಒಂದು ಪಲ್ಲವಿ
ಗಂಡು : ತುಟಿ ತುಟಿ ಸೇರಿ ಒಂದು ಹೂಂ ಹೂಂ ಹೂಂ||
  
ಹೆಣ್ಣು : ಅಂದ ಅರಳೋದು ಆನಂದ ಚಿಗುರೋದು
                ಹಸಿ ಕನಸು ಎಂಥಾ ಸೊಗಸು ಎನ್ನೋದು ಈ ಪ್ರೀತಿ 
ಗಂಡು : ಸ್ವಂತ ಎನಿಸೋದು ಅನಂತ ಅನಿಸೋದು
                ನಿನ್ನಾ ಹೊರತು ನೀನೇ ತಾನೇ ಅನ್ನೋದು ಈ ಪ್ರೀತಿ 
ಹೆಣ್ಣು : ಹೇಹೇಹೇಹೇಹೇ ... (ಓಹೋಹೋಹೊಹೋ)
                ಹೇಹೇಹೇಹೇಹೇ (ಆಆಆಆಅ... )
ಹೆಣ್ಣು : ನೆನಪಲು  ಕನಸಲು ಉಳಿಯುವ ಚೈತ್ರ ಪ್ರೀತಿ ಕೈಲಿದೇ... ತನತನತನನ 
 
|| ಗಂಡು : ಪದ ಪದ ಸೇರಿ ಒಂದು ಪಲ್ಲವಿ
ಹೆಣ್ಣು : ತುಟಿ ತುಟಿ ಸೇರಿ ಒಂದು ಹೂಂ ಹೂಂ ಹೂಂ
ಗಂಡು : ಬಿಸಿಲು ಮಳೆಗೆ ಮುತ್ತಿಡದಿದ್ದರೇ ಇಲ್ಲ ಮಳೆಬಿಲ್ಲು
ಹೆಣ್ಣು : ನನ್ನೆದೇ ನಿನ್ನೆದೇ ಮುತ್ತಿಡದಿದ್ದರೆ
                 ಯಾವ ಕದಲಲು ದೊರೆಯೆಯದು ಮುತ್ತುಗಳೂ
ಗಂಡು : ಪದ ಪದ ಸೇರಿ ಒಂದು ಪಲ್ಲವಿ
ಹೆಣ್ಣು : ತುಟಿ ತುಟಿ ಸೇರಿ ಒಂದು ಹೂಂ ಹೂಂ ಹೂಂ ||

Pada Pada Seri Ondu Pallavi song lyrics from Kannada Movie Mangalyam Thanthunanena starring Ravichandran, Ramyakrishna, SPB, Lyrics penned by K Kalyan Sung by S P Balasubrahmanyam, Chithra, Music Composed by V Manohar, film is Directed by V S Reddy and film is released on 1998
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ