Dhir Dhir Thillana Lyrics

ಧಿರ್‌ ಧಿರ್ ತಿಲ್ಲಾನ Lyrics

in Mangalyam Thanthunanena

in ಮಾಂಗಲ್ಯಂ ತಂತುನಾನೇನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಧಿರ್‌ ಧಿರ್ ತಿಲ್ಲಾನ ನಾ ಧಿರ್‌ ಧಿರ್‌ ಧಿರ್ ತೋಂ
             ಧಿರ್‌ ಧಿರ್ ತಿಲ್ಲಾನ ತಕ್ ತರಿಕಿಟ ತಕ ತೋಂ
ಹೆಣ್ಣು : ಧಿರ್‌ ಧಿರ್ ತಿಲ್ಲಾನ ನಾ ಧಿರ್‌ ಧಿರ್‌ ಧಿರ್ ತೋಂ
             ಧಿರ್‌ ಧಿರ್ ತಿಲ್ಲಾನ ತಕ್ ತರಿಕಿಟ ತಕ ತೋಂ
ಕೋರಸ್ :  ಧಿರ್‌ ಧಿರ್ ತಿಲ್ಲಾನ ನಾ ಧಿರ್‌ ಧಿರ್‌ ಧಿರ್ ತೋಂ
             ಧಿರ್‌ ಧಿರ್ ತಿಲ್ಲಾನ ತಕ್ ತರಿಕಿಟ ತಕ ತೋಂ
 
ಗಂಡು : ರಾಗದಿಂದ ತಂದಾನ ತಾಳದಿಂದ ತಿಲ್ಲಾನ 
ಹೆಣ್ಣು : ಹಾಡಿಕೊಂಡು ಎಲ್ಲಾನ ಪ್ರೀತಿಯಿಂದ ನೋಡೋಣ 
ಗಂಡು : ನನ್ನ ಪರಪಂಚದ ತುಂಬಾ ಅವಳೆ ಎಂದೆ ನಾ 
ಹೆಣ್ಣು : ಅವನ ಪರಪಂಚದ ತುಂಬಾ ನಾನೇ ಎಂದೆ ನಾ 
ಇಬ್ಬರು : ಮುತ್ತು ಕನಸೆಲ್ಲ ತರಲೇ ಇನ್ನ.... 
ಗಂಡು : ರಾಗದಿಂದ ತಂದಾನ ತಾಳದಿಂದ ತಿಲ್ಲಾನ 
ಹೆಣ್ಣು : ಹಾಡಿಕೊಂಡು ಎಲ್ಲಾನ ಪ್ರೀತಿಯಿಂದ ನೋಡೋಣ 
 
||ಕೋರಸ್ : ಧಿರ್‌ ಧಿರ್ ತಿಲ್ಲಾನ ನಾ ಧಿರ್‌ ಧಿರ್‌ ಧಿರ್ ತೋಂ
                 ಧಿರ್‌ ಧಿರ್ ತಿಲ್ಲಾನ ತಕ್ ತರಿಕಿಟ ತಕ ತೋಂ
                 ಧಿರ್‌ ಧಿರ್ ತಿಲ್ಲಾನ ನಾ ಧಿರ್‌ ಧಿರ್‌ ಧಿರ್ ತೋಂ
                 ಧಿರ್‌ ಧಿರ್ ತಿಲ್ಲಾನ ತಕ್ ತರಿಕಿಟ ತಕ ತೋಂ||
 
ಹೆಣ್ಣು : ಶೃಂಗಾರ ರಸದ ಕವನ ನೆನೆದಾಗ ಸರಸ ಜನನ
ಗಂಡು : ಅನುರಾಗ ಆಸೆಗಳಿಗೆ ಎದೆಯಲ್ಲಿ ಧಿರನ ಧಿರನ
ಹೆಣ್ಣು : ಓಓಓಓಓ... ಕನಸೆಲ್ಲ ಮನನ
ಗಂಡು : ಆಆಆಆಆ... ಶುಭವಾದ ಶಕುನ
ಇಬ್ಬರು : ಜಗ ಮರೆಯೊ ವರ ತಂದೆ ನಾ ... 
 
|| ಗಂಡು : ರಾಗದಿಂದ ತಂದಾನ ತಾಳದಿಂದ ತಿಲ್ಲಾನ 
ಹೆಣ್ಣು : ಹಾಡಿಕೊಂಡು ಎಲ್ಲಾನ ಪ್ರೀತಿಯಿಂದ ನೋಡೋಣ || 
 
||ಕೋರಸ್ : ಧಿರ್‌ ಧಿರ್ ತಿಲ್ಲಾನ ನಾ ಧಿರ್‌ ಧಿರ್‌ ಧಿರ್ ತೋಂ
                 ಧಿರ್‌ ಧಿರ್ ತಿಲ್ಲಾನ ತಕ್ ತರಿಕಿಟ ತಕ ತೋಂ
                 ಧಿರ್‌ ಧಿರ್ ತಿಲ್ಲಾನ ನಾ ಧಿರ್‌ ಧಿರ್‌ ಧಿರ್ ತೋಂ
                 ಧಿರ್‌ ಧಿರ್ ತಿಲ್ಲಾನ ತಕ್ ತರಿಕಿಟ ತಕ ತೋಂ||
 
ಗಂಡು : ಪ್ರತಿ ಪದವು ಮಧುರ ಕವನ
               ಪ್ರತಿ ಕ್ಷಣವು ಹೃದಯ ಮಿಲನ
ಹೆಣ್ಣು : ನಮ್ಮೆಲ್ಲ ಚಲನವಲನ ಪ್ರತಿ ಪ್ರೇಮಿಗೊಂದು ನಮನ
ಗಂಡು : ಓಓಓಓಓ... ದಿನ ಪ್ರೇಮ ಪಠನ
ಹೆಣ್ಣು : ಓಓಓಓಓ... ಏನಿಲ್ಲ ಕಠಿಣ
ಇಬ್ಬರು: ಪ್ರತಿ ಜನುಮ ನಮದೆಂದೆ ನಾ
 
||ಕೋರಸ್ : ಧಿರ್‌ ಧಿರ್ ತಿಲ್ಲಾನ ನಾ ಧಿರ್‌ ಧಿರ್‌ ಧಿರ್ ತೋಂ
                ಧಿರ್‌ ಧಿರ್ ತಿಲ್ಲಾನ ತಕ್ ತರಿಕಿಟ ತಕ ತೋಂ
                 ಧಿರ್‌ ಧಿರ್ ತಿಲ್ಲಾನ ನಾ ಧಿರ್‌ ಧಿರ್‌ ಧಿರ್ ತೋಂ
                 ಧಿರ್‌ ಧಿರ್ ತಿಲ್ಲಾನ ತಕ್ ತರಿಕಿಟ ತಕ ತೋಂ||
 
||ಹೆಣ್ಣು : ರಾಗದಿಂದ ತಂದಾನ ತಾಳದಿಂದ ತಿಲ್ಲಾನ 
ಗಂಡು : ಹಾಡಿಕೊಂಡು ಎಲ್ಲಾನ ಪ್ರೀತಿಯಿಂದ ನೋಡೋಣ 
ಹೆಣ್ಣು : ನನ್ನ ಪರಪಂಚನ ತುಂಬಾ ಅವನೆ ಎಂದೆ ನಾ 
ಗಂಡು : ಅವನ ಪರಪಂಚದ ತುಂಬಾ ನಾನೆ ಎಂದೆ ನಾ 
ಇಬ್ಬರು : ಮುತ್ತು ಕನಸೆಲ್ಲ ತರಲೆ ಇನ್ನ.... ||
 
||ಗಂಡು : ಧಿರ್‌ ಧಿರ್ ತಿಲ್ಲಾನ ನಾ ಧಿರ್‌ ಧಿರ್‌ ಧಿರ್ ತೋಂ ತೋಂ

Dhir Dhir Thillana song lyrics from Kannada Movie Mangalyam Thanthunanena starring Ravichandran, Ramyakrishna, SPB, Lyrics penned by K Kalyan Sung by S P Balasubrahmanyam, Chithra, Music Composed by V Manohar, film is Directed by V S Reddy and film is released on 1998
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ