Sarvamangalege Shivanu Kattida Lyrics

ಸರ್ವಮಂಗಳೆಗೆ  ಶಿವನು ಕಟ್ಟಿದ Lyrics

in Mangalya

in ಮಾಂಗಲ್ಯ

LYRIC

Song Details Page after Lyrice

-
ಸರ್ವಮಂಗಳೆಗೆ  ಶಿವನು ಕಟ್ಟಿದ ಮಾಂಗಲ್ಯ
ಈ ಮಾಂಗಲ್ಯವೆ ಹೆಣ್ಣಿನ ಬಾಳಿನ ಸೌಭಾಗ್ಯ
 
ಯಾರೊ ಕಟ್ಟಿದ ದಾರ ತಾಳಿ ಆಗುವುದೇ
ಆ ದಾರವು ಹೆಣ್ಣಿನ ಮದುವೆಗೆ ಸಾಕ್ಷಿ ಆಗುವುದೇ
 
ಸರ್ವಮಂಗಳೆಗೆ  ಶಿವನು ಕಟ್ಟಿದ ಮಾಂಗಲ್ಯ
ಈ ಮಾಂಗಲ್ಯವೆ ಹೆಣ್ಣಿನ ಬಾಳಿನ ಸೌಭಾಗ್ಯ
 
ತಾಳಿ ದಾರವಲ್ಲ ತಾಳಿ ಒಡವೆಯಲ್ಲ
ತಾಳಿ ದಾರವಲ್ಲ ತಾಳಿ ಒಡವೆಯಲ್ಲ
ಹೆಣ್ಣಿನ ಬಾಳಿಗೆ ಐಶ್ವರ್ಯವಿದು
ಏಳು ಜನುಮಗಳ ಅನುಬಂಧವಿದು
 
ಮನಸ್ಸು ಬೆರೆಯಲಿಲ್ಲ ಹೃದಯ ಬಯಸಲಿಲ್ಲ
ನಿನ್ನ ಪಾಲಿಗೆ ಮುಳ್ಳಾಗಿಹುದು
ನಿನ್ನ ಶಾಂತಿಗೆ ಸಿಡಿಲಾಗಿಹುದು
 
(ತಪ್ಪು ಮಂಗಳಸೂತ್ರ ಹೊಸ ಜೀವನದ ನಾಂದಿ
ಮುತ್ತೈದೆಯ ಲಕ್ಷಣ)
 
ಮಹಾಲಕ್ಷ್ಮಿಗೆ ಹರಿಯು ಕಟ್ಟಿದ ಮಾಂಗಲ್ಯ
ಈ ಮಾಂಗಲ್ಯವೆ ಹೆಣ್ಣಿನ ಬಾಳಿನ ಸೌಭಾಗ್ಯ
 
ಯಾರೊ ಕಟ್ಟಿದ ದಾರ ತಾಳಿ ಆಗುವುದೇ
ಆ ದಾರವು ಹೆಣ್ಣಿನ ಮದುವೆಗೆ ಸಾಕ್ಷಿ ಆಗುವುದೇ
 
||ಸರ್ವಮಂಗಳೆಗೆ  ಶಿವನು ಕಟ್ಟಿದ ಮಾಂಗಲ್ಯ
ಈ ಮಾಂಗಲ್ಯವೆ ಹೆಣ್ಣಿನ ಬಾಳಿನ ಸೌಭಾಗ್ಯ||
 
ಮೃಗದ ಹಾಗೆ ಅವನು ವಿಷದ ಮನಸ್ಸಿನವನು
ಮೃಗದ ಹಾಗೆ ಅವನು ವಿಷದ ಮನಸ್ಸಿನವನು
ನೇಣಿನ  ಹಗ್ಗಕ್ಕೆ ಹಚ್ಚಲರಿಶಿನ ದರ್ಪವಲ್ಲವೆ ನಿನ್ನ ಕೊರಳಿನ
 
ಯಾರೆ ಆದರೇನು ನಿನ್ನ ಗಂಡನವನು
ಹೆಣ್ಣಿನ ತಾಳಿ ಕೀಳುವುದೆಂತು
ಚಿಂತಿಸಿ ಒಮ್ಮೆ ನೋಡೆ ಇಂದು
 
(ಇಲ್ಲ ನಾನು ಒಪ್ಪಲ್ಲ ಅವನ್ಜೊತೆ ಬಾಳೋದು ಸಾಧ್ಯವಿಲ್ಲ
ಸಾಧ್ಯವಿಲ್ಲ ಸಾಧ್ಯವೆ ಇಲ್ಲ)
 
ಬ್ರಹ್ಮನ ಬರಹ ಅಳಿಸುವರಿನ್ನು ಹುಟ್ಟಿಲ್ಲ
ಈ ಮಾಂಗಲ್ಯ ಸಿರಿ ಸೌಭಾಗ್ಯ ಸುಳ್ಳಲ್ಲ
 
||ಸರ್ವಮಂಗಳೆಗೆ  ಶಿವನು ಕಟ್ಟಿದ ಮಾಂಗಲ್ಯ
ಈ ಮಾಂಗಲ್ಯವೆ ಹೆಣ್ಣಿನ ಬಾಳಿನ ಸೌಭಾಗ್ಯ||

-
ಸರ್ವಮಂಗಳೆಗೆ  ಶಿವನು ಕಟ್ಟಿದ ಮಾಂಗಲ್ಯ
ಈ ಮಾಂಗಲ್ಯವೆ ಹೆಣ್ಣಿನ ಬಾಳಿನ ಸೌಭಾಗ್ಯ
 
ಯಾರೊ ಕಟ್ಟಿದ ದಾರ ತಾಳಿ ಆಗುವುದೇ
ಆ ದಾರವು ಹೆಣ್ಣಿನ ಮದುವೆಗೆ ಸಾಕ್ಷಿ ಆಗುವುದೇ
 
ಸರ್ವಮಂಗಳೆಗೆ  ಶಿವನು ಕಟ್ಟಿದ ಮಾಂಗಲ್ಯ
ಈ ಮಾಂಗಲ್ಯವೆ ಹೆಣ್ಣಿನ ಬಾಳಿನ ಸೌಭಾಗ್ಯ
 
ತಾಳಿ ದಾರವಲ್ಲ ತಾಳಿ ಒಡವೆಯಲ್ಲ
ತಾಳಿ ದಾರವಲ್ಲ ತಾಳಿ ಒಡವೆಯಲ್ಲ
ಹೆಣ್ಣಿನ ಬಾಳಿಗೆ ಐಶ್ವರ್ಯವಿದು
ಏಳು ಜನುಮಗಳ ಅನುಬಂಧವಿದು
 
ಮನಸ್ಸು ಬೆರೆಯಲಿಲ್ಲ ಹೃದಯ ಬಯಸಲಿಲ್ಲ
ನಿನ್ನ ಪಾಲಿಗೆ ಮುಳ್ಳಾಗಿಹುದು
ನಿನ್ನ ಶಾಂತಿಗೆ ಸಿಡಿಲಾಗಿಹುದು
 
(ತಪ್ಪು ಮಂಗಳಸೂತ್ರ ಹೊಸ ಜೀವನದ ನಾಂದಿ
ಮುತ್ತೈದೆಯ ಲಕ್ಷಣ)
 
ಮಹಾಲಕ್ಷ್ಮಿಗೆ ಹರಿಯು ಕಟ್ಟಿದ ಮಾಂಗಲ್ಯ
ಈ ಮಾಂಗಲ್ಯವೆ ಹೆಣ್ಣಿನ ಬಾಳಿನ ಸೌಭಾಗ್ಯ
 
ಯಾರೊ ಕಟ್ಟಿದ ದಾರ ತಾಳಿ ಆಗುವುದೇ
ಆ ದಾರವು ಹೆಣ್ಣಿನ ಮದುವೆಗೆ ಸಾಕ್ಷಿ ಆಗುವುದೇ
 
||ಸರ್ವಮಂಗಳೆಗೆ  ಶಿವನು ಕಟ್ಟಿದ ಮಾಂಗಲ್ಯ
ಈ ಮಾಂಗಲ್ಯವೆ ಹೆಣ್ಣಿನ ಬಾಳಿನ ಸೌಭಾಗ್ಯ||
 
ಮೃಗದ ಹಾಗೆ ಅವನು ವಿಷದ ಮನಸ್ಸಿನವನು
ಮೃಗದ ಹಾಗೆ ಅವನು ವಿಷದ ಮನಸ್ಸಿನವನು
ನೇಣಿನ  ಹಗ್ಗಕ್ಕೆ ಹಚ್ಚಲರಿಶಿನ ದರ್ಪವಲ್ಲವೆ ನಿನ್ನ ಕೊರಳಿನ
 
ಯಾರೆ ಆದರೇನು ನಿನ್ನ ಗಂಡನವನು
ಹೆಣ್ಣಿನ ತಾಳಿ ಕೀಳುವುದೆಂತು
ಚಿಂತಿಸಿ ಒಮ್ಮೆ ನೋಡೆ ಇಂದು
 
(ಇಲ್ಲ ನಾನು ಒಪ್ಪಲ್ಲ ಅವನ್ಜೊತೆ ಬಾಳೋದು ಸಾಧ್ಯವಿಲ್ಲ
ಸಾಧ್ಯವಿಲ್ಲ ಸಾಧ್ಯವೆ ಇಲ್ಲ)
 
ಬ್ರಹ್ಮನ ಬರಹ ಅಳಿಸುವರಿನ್ನು ಹುಟ್ಟಿಲ್ಲ
ಈ ಮಾಂಗಲ್ಯ ಸಿರಿ ಸೌಭಾಗ್ಯ ಸುಳ್ಳಲ್ಲ
 
||ಸರ್ವಮಂಗಳೆಗೆ  ಶಿವನು ಕಟ್ಟಿದ ಮಾಂಗಲ್ಯ
ಈ ಮಾಂಗಲ್ಯವೆ ಹೆಣ್ಣಿನ ಬಾಳಿನ ಸೌಭಾಗ್ಯ||

Sarvamangalege Shivanu Kattida song lyrics from Kannada Movie Mangalya starring Malashree, Sridhar, Srinath, Lyrics penned by Chi Udayashankar Sung by Chithra, Manjula, Music Composed by Rajan-Nagendra, film is Directed by B Subba Rao and film is released on 1991
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ