-
ಮುತ್ತಿನಂತ ಮಾತನು ನನ್ನಲ್ಲೊಮ್ಮೆ ನೀ ಹೇಳು
ನೀ ನನ್ನ ಪ್ರಾಣ ಎಂದು ನನ್ನ ನಲ್ಲ ನೀನೆ ಎಂದು
ಎಂದೆಂದೂ ನಾವು ಒಂದೆಂದು
ಮುತ್ತಿನಂತ ಮಾತನು ನನ್ನಲ್ಲೊಮ್ಮೆ ನೀ ಹೇಳು
ನೀ ನನ್ನ ಪ್ರಾಣ ಎಂದು ನನ್ನ ನಲ್ಲೆ ನೀನೆ ಎಂದು
ಎಂದೆಂದೂ ನಾವು ಒಂದೆಂದು
ಮುತ್ತಿನಂತ ಮಾತನು ನನ್ನಲ್ಲೊಮ್ಮೆ ನೀ ಹೇಳು
ಮುತ್ತಿನಂತ ಮಾತನು
ನೀನು ಬಳಿ ಬಂದಾಗ ನಿನ್ನ ಕನ್ಮಿಂಚ ನಾ ಕಂಡೆನು
ನೀನು ಬಳಿ ಬಂದಾಗ ನಿನ್ನ ಕನ್ಮಿಂಚ ನಾ ಕಂಡೆನು
ನವಿಲಾಗಿ ಓಡುತ ಗರಿಬಿಚ್ಚಿ ಹಾಡುತ ನನ್ನನ್ನೆ ನಾ ಮರೆತೆನು
ನೀನು ಜೊತೆಯಿರುವಾಗ ಹೊಸ ಆನಂದ ಕಂಡಾಗ
ಸಂಗಾತಿ ಸ್ನೇಹದ ಸಂಗಾತಿ ಮೋಹದ ಸಂಗೀತ ನಾನಾದೆನು
ಓ ಒಲವೆ ಒಲವೆ
||ಮುತ್ತಿನಂತ ಮಾತನು ನನ್ನಲ್ಲೊಮ್ಮೆ ನೀ ಹೇಳು
ನೀ ನನ್ನ ಪ್ರಾಣ ಎಂದು ನನ್ನ ನಲ್ಲ ನೀನೆ ಎಂದು
ಎಂದೆಂದೂ ನಾವು ಒಂದೆಂದು
ಮುತ್ತಿನಂತ ಮಾತನು ನನ್ನಲ್ಲೊಮ್ಮೆ ನೀ ಹೇಳು
ಮುತ್ತಿನಂತ ಮಾತನು||
ನೀನು ಒಲಿದಿರುವಾಗ ನನ್ನ ಬಾಳೆಲ್ಲ ಮಧುಮಾಸವೆ
ನೀನು ಒಲಿದಿರುವಾಗ ನನ್ನ ಬಾಳೆಲ್ಲ ಮಧುಮಾಸವೆ
ಶೃಂಗಾರ ನಡೆಯಲ್ಲಿ ಶೃಂಗಾರ ನುಡಿಯಲ್ಲಿ ರಂಗಾದ ಹೂವಾದೆ ನಾನು
ಯಾವ ದೇವರ ವರವೊ ನನ್ನ ಕಣ್ಣಲ್ಲಿ ನೀನು ತುಂಬಿದೆ
ಎದೆಯಲ್ಲಿ ಹೂವಾದೆ ಮನದಲ್ಲಿ ಜೇನಾದೆ
ಉಸಿರಲ್ಲಿ ಉಸಿರಾದೆ ನೀನು
ಓ ಒಲವೆ ಒಲವೆ
||ಮುತ್ತಿನಂತ ಮಾತನು ನನ್ನಲ್ಲೊಮ್ಮೆ ನೀ ಹೇಳು
ನೀ ನನ್ನ ಪ್ರಾಣ ಎಂದು ನನ್ನ ನಲ್ಲೆ ನೀನೆ ಎಂದು
ಎಂದೆಂದೂ ನಾವು ಒಂದೆಂದು
ಮುತ್ತಿನಂತ ಮಾತನು ನನ್ನಲ್ಲೊಮ್ಮೆ ನೀ ಹೇಳು
ಮುತ್ತಿನಂತ ಮಾತನು||
-
ಮುತ್ತಿನಂತ ಮಾತನು ನನ್ನಲ್ಲೊಮ್ಮೆ ನೀ ಹೇಳು
ನೀ ನನ್ನ ಪ್ರಾಣ ಎಂದು ನನ್ನ ನಲ್ಲ ನೀನೆ ಎಂದು
ಎಂದೆಂದೂ ನಾವು ಒಂದೆಂದು
ಮುತ್ತಿನಂತ ಮಾತನು ನನ್ನಲ್ಲೊಮ್ಮೆ ನೀ ಹೇಳು
ನೀ ನನ್ನ ಪ್ರಾಣ ಎಂದು ನನ್ನ ನಲ್ಲೆ ನೀನೆ ಎಂದು
ಎಂದೆಂದೂ ನಾವು ಒಂದೆಂದು
ಮುತ್ತಿನಂತ ಮಾತನು ನನ್ನಲ್ಲೊಮ್ಮೆ ನೀ ಹೇಳು
ಮುತ್ತಿನಂತ ಮಾತನು
ನೀನು ಬಳಿ ಬಂದಾಗ ನಿನ್ನ ಕನ್ಮಿಂಚ ನಾ ಕಂಡೆನು
ನೀನು ಬಳಿ ಬಂದಾಗ ನಿನ್ನ ಕನ್ಮಿಂಚ ನಾ ಕಂಡೆನು
ನವಿಲಾಗಿ ಓಡುತ ಗರಿಬಿಚ್ಚಿ ಹಾಡುತ ನನ್ನನ್ನೆ ನಾ ಮರೆತೆನು
ನೀನು ಜೊತೆಯಿರುವಾಗ ಹೊಸ ಆನಂದ ಕಂಡಾಗ
ಸಂಗಾತಿ ಸ್ನೇಹದ ಸಂಗಾತಿ ಮೋಹದ ಸಂಗೀತ ನಾನಾದೆನು
ಓ ಒಲವೆ ಒಲವೆ
||ಮುತ್ತಿನಂತ ಮಾತನು ನನ್ನಲ್ಲೊಮ್ಮೆ ನೀ ಹೇಳು
ನೀ ನನ್ನ ಪ್ರಾಣ ಎಂದು ನನ್ನ ನಲ್ಲ ನೀನೆ ಎಂದು
ಎಂದೆಂದೂ ನಾವು ಒಂದೆಂದು
ಮುತ್ತಿನಂತ ಮಾತನು ನನ್ನಲ್ಲೊಮ್ಮೆ ನೀ ಹೇಳು
ಮುತ್ತಿನಂತ ಮಾತನು||
ನೀನು ಒಲಿದಿರುವಾಗ ನನ್ನ ಬಾಳೆಲ್ಲ ಮಧುಮಾಸವೆ
ನೀನು ಒಲಿದಿರುವಾಗ ನನ್ನ ಬಾಳೆಲ್ಲ ಮಧುಮಾಸವೆ
ಶೃಂಗಾರ ನಡೆಯಲ್ಲಿ ಶೃಂಗಾರ ನುಡಿಯಲ್ಲಿ ರಂಗಾದ ಹೂವಾದೆ ನಾನು
ಯಾವ ದೇವರ ವರವೊ ನನ್ನ ಕಣ್ಣಲ್ಲಿ ನೀನು ತುಂಬಿದೆ
ಎದೆಯಲ್ಲಿ ಹೂವಾದೆ ಮನದಲ್ಲಿ ಜೇನಾದೆ
ಉಸಿರಲ್ಲಿ ಉಸಿರಾದೆ ನೀನು
ಓ ಒಲವೆ ಒಲವೆ
||ಮುತ್ತಿನಂತ ಮಾತನು ನನ್ನಲ್ಲೊಮ್ಮೆ ನೀ ಹೇಳು
ನೀ ನನ್ನ ಪ್ರಾಣ ಎಂದು ನನ್ನ ನಲ್ಲೆ ನೀನೆ ಎಂದು
ಎಂದೆಂದೂ ನಾವು ಒಂದೆಂದು
ಮುತ್ತಿನಂತ ಮಾತನು ನನ್ನಲ್ಲೊಮ್ಮೆ ನೀ ಹೇಳು
ಮುತ್ತಿನಂತ ಮಾತನು||
Mutthinantha Maathanu song lyrics from Kannada Movie Mangalya starring Malashree, Sridhar, Srinath, Lyrics penned by Chi Udayashankar Sung by S P Balasubrahmanyam, Chithra, Music Composed by Rajan-Nagendra, film is Directed by B Subba Rao and film is released on 1991