-
ನನ್ನಾಸೆ ಏನೆಂದು ಕೇಳಬೇಡಿ ಯಾರು ಕೇಳಬೇಡಿ
ನಾ ಮೊಗ್ಗಾದ ದುಂಡು ಮಲ್ಲಿಗೆ
ಮರಿದುಂಬಿಯ ಓ ನಾನು ಕಂಡರೆ
ಈ ಮೈಯಿ ನಡುಗುವುದು ಚಳಿಯಲಿ
ನನ್ನಾಸೆ ಏನೆಂದು ಕೇಳಬೇಡಿ ಯಾರು ಕೇಳಬೇಡಿ
ನಾ ಮೊಗ್ಗಾದ ದುಂಡು ಮಲ್ಲಿಗೆ
ಹದಿನೆಂಟು ಇನ್ನು ನೋಡಿಲ್ಲ ನಾನು
ಹದಿನಾರು ಮುಗಿದಾಯ್ತು
ಹದಿನೆಂಟು ಇನ್ನು ನೋಡಿಲ್ಲ ನಾನು
ಹದಿನಾರು ಮುಗಿದಾಯ್ತು
ತುಂಬು ಯೌವ್ವನ ಮೈಯ ತುಂಬಲು
ಆಸೆ ನೂರು ಎದೆಗೆ ತುಂಬಿತು
ನಡುರಾತ್ರಿಯಲ್ಲಿ ಬೆಳದಿಂಗಳಲ್ಲಿ
ಬಿರುಗಾಳಿ ನೋಡಿಲ್ಲ
ಜೊತೆಗಾರನ ಪಿಸುಮಾತಿನ
ಬಯಕೆ ನನ್ನ ಮನವ ಮುಟ್ಟಿದೆ
ಹುರುಪು ಎಂದು ಮತ್ತಾಗಿದೆ
||ನನ್ನಾಸೆ ಏನೆಂದು ಕೇಳಬೇಡಿ ಯಾರು ಕೇಳಬೇಡಿ
ನಾ ಮೊಗ್ಗಾದ ದುಂಡು ಮಲ್ಲಿಗೆ
ಮರಿದುಂಬಿಯ ಓ ನಾನು ಕಂಡರೆ
ಈ ಮೈಯಿ ನಡುಗುವುದು ಚಳಿಯಲಿ||
||ನನ್ನಾಸೆ ಏನೆಂದು ಕೇಳಬೇಡಿ ಯಾರು ಕೇಳಬೇಡಿ
ನಾ ಮೊಗ್ಗಾದ ದುಂಡು ಮಲ್ಲಿಗೆ||
ಬಂಗಾರಿಯಲ್ಲ ಸಿಂಗಾರಿಯಲ್ಲ
ವಯ್ಯಾರಿ ನಾನಲ್ಲ
ಬಂಗಾರಿಯಲ್ಲ ಸಿಂಗಾರಿಯಲ್ಲ
ವಯ್ಯಾರಿ ನಾನಲ್ಲ
ಹೊಸ ಪ್ರಾಯದ ಈ ಭಾರವ
ತಾಳದಾದೆ ಏಕೆ ತಿಳಿಯೆನು
ಹಾಡೋಕೆ ಆಸೆ ಕುಣಿಯೋಕೆ ಆಸೆ
ಸುಳ್ಳನ್ನು ನಾ ಆಡೆನು
ಸಂಕೋಚವ ನಾ ಕಾಣೆನು
ಮೌನವನ್ನು ನಾ ತಾಳೆನು
ಏನೊ ಬೇಕು ಹೇಳಲಾರೆನು
||ನನ್ನಾಸೆ ಏನೆಂದು ಕೇಳಬೇಡಿ ಯಾರು ಕೇಳಬೇಡಿ
ನಾ ಮೊಗ್ಗಾದ ದುಂಡು ಮಲ್ಲಿಗೆ
ಮರಿದುಂಬಿಯ ಓ ನಾನು ಕಂಡರೆ
ಈ ಮೈಯಿ ನಡುಗುವುದು ಚಳಿಯಲಿ||
-
ನನ್ನಾಸೆ ಏನೆಂದು ಕೇಳಬೇಡಿ ಯಾರು ಕೇಳಬೇಡಿ
ನಾ ಮೊಗ್ಗಾದ ದುಂಡು ಮಲ್ಲಿಗೆ
ಮರಿದುಂಬಿಯ ಓ ನಾನು ಕಂಡರೆ
ಈ ಮೈಯಿ ನಡುಗುವುದು ಚಳಿಯಲಿ
ನನ್ನಾಸೆ ಏನೆಂದು ಕೇಳಬೇಡಿ ಯಾರು ಕೇಳಬೇಡಿ
ನಾ ಮೊಗ್ಗಾದ ದುಂಡು ಮಲ್ಲಿಗೆ
ಹದಿನೆಂಟು ಇನ್ನು ನೋಡಿಲ್ಲ ನಾನು
ಹದಿನಾರು ಮುಗಿದಾಯ್ತು
ಹದಿನೆಂಟು ಇನ್ನು ನೋಡಿಲ್ಲ ನಾನು
ಹದಿನಾರು ಮುಗಿದಾಯ್ತು
ತುಂಬು ಯೌವ್ವನ ಮೈಯ ತುಂಬಲು
ಆಸೆ ನೂರು ಎದೆಗೆ ತುಂಬಿತು
ನಡುರಾತ್ರಿಯಲ್ಲಿ ಬೆಳದಿಂಗಳಲ್ಲಿ
ಬಿರುಗಾಳಿ ನೋಡಿಲ್ಲ
ಜೊತೆಗಾರನ ಪಿಸುಮಾತಿನ
ಬಯಕೆ ನನ್ನ ಮನವ ಮುಟ್ಟಿದೆ
ಹುರುಪು ಎಂದು ಮತ್ತಾಗಿದೆ
||ನನ್ನಾಸೆ ಏನೆಂದು ಕೇಳಬೇಡಿ ಯಾರು ಕೇಳಬೇಡಿ
ನಾ ಮೊಗ್ಗಾದ ದುಂಡು ಮಲ್ಲಿಗೆ
ಮರಿದುಂಬಿಯ ಓ ನಾನು ಕಂಡರೆ
ಈ ಮೈಯಿ ನಡುಗುವುದು ಚಳಿಯಲಿ||
||ನನ್ನಾಸೆ ಏನೆಂದು ಕೇಳಬೇಡಿ ಯಾರು ಕೇಳಬೇಡಿ
ನಾ ಮೊಗ್ಗಾದ ದುಂಡು ಮಲ್ಲಿಗೆ||
ಬಂಗಾರಿಯಲ್ಲ ಸಿಂಗಾರಿಯಲ್ಲ
ವಯ್ಯಾರಿ ನಾನಲ್ಲ
ಬಂಗಾರಿಯಲ್ಲ ಸಿಂಗಾರಿಯಲ್ಲ
ವಯ್ಯಾರಿ ನಾನಲ್ಲ
ಹೊಸ ಪ್ರಾಯದ ಈ ಭಾರವ
ತಾಳದಾದೆ ಏಕೆ ತಿಳಿಯೆನು
ಹಾಡೋಕೆ ಆಸೆ ಕುಣಿಯೋಕೆ ಆಸೆ
ಸುಳ್ಳನ್ನು ನಾ ಆಡೆನು
ಸಂಕೋಚವ ನಾ ಕಾಣೆನು
ಮೌನವನ್ನು ನಾ ತಾಳೆನು
ಏನೊ ಬೇಕು ಹೇಳಲಾರೆನು
||ನನ್ನಾಸೆ ಏನೆಂದು ಕೇಳಬೇಡಿ ಯಾರು ಕೇಳಬೇಡಿ
ನಾ ಮೊಗ್ಗಾದ ದುಂಡು ಮಲ್ಲಿಗೆ
ಮರಿದುಂಬಿಯ ಓ ನಾನು ಕಂಡರೆ
ಈ ಮೈಯಿ ನಡುಗುವುದು ಚಳಿಯಲಿ||
Nannase Enendu Kelabedi song lyrics from Kannada Movie Mangalya starring Malashree, Sridhar, Srinath, Lyrics penned by Chi Udayashankar Sung by Chithra, Music Composed by Rajan-Nagendra, film is Directed by B Subba Rao and film is released on 1991