Ninagu Naanu Lyrics

ನಿನಗು ನಾನು Lyrics

in Mangalya

in ಮಾಂಗಲ್ಯ

LYRIC

Song Details Page after Lyrice

-
ನಿನಗು ನಾನು ಬೆಪ್ಪೆ ನಿಮ್ಮಪ್ಪನಿಗು ಬೆಪ್ಪೆ
ನೀಚರಿಗೆಲ್ಲ ಬೆಪ್ಪೆ ನಿನ್ನಿ ಬಾಯಿಗೆ ಬೆಪ್ಪೆ
ಗಯ್ಯಾಳಿ ಗಂಗಮ್ಮ ನಿನ್‌ ಗಲಾಟೆ ಗೋವಿಂದ
 
||ನಿನಗು ನಾನು ಬೆಪ್ಪೆ ನಿಮ್ಮಪ್ಪನಿಗು ಬೆಪ್ಪೆ
ನೀಚರಿಗೆಲ್ಲ ಬೆಪ್ಪೆ ನಿನ್ನಿ ಬಾಯಿಗೆ ಬೆಪ್ಪೆ
ಗಯ್ಯಾಳಿ ಗಂಗಮ್ಮ ನಿನ್‌ ಗಲಾಟೆ ಗೋವಿಂದ||
 
||ನಿನಗು ನಾನು ಬೆಪ್ಪೆ ನಿಮ್ಮಪ್ಪನಿಗು ಬೆಪ್‌ ಬೆಪ್ಪೆ||
 
ಸರಿ ನಿಮ್ಮಮ್ಮ ಗಗಗಗಗಗ ಗೊಗ್ಗ
 
ಮುರುಕಲು ಮನೆಗೆ ನಿಂಗೆ ರೆಂಟು ಬೇಕೇನೆ
ಗಂಟೆ ಗಂಟೆ ದಿನ ತಂಟೆ ಜಗಳನೆ
ಗಂಟೆ ಗಂಟೆ ದಿನ ತಂಟೆ ಜಗಳನೆ
ಒಳಗಡೆ ತಿಗಣೆಯು ಹೊರಗಡೆ ತಿಗಣೆಯು
 
ಸುಣ್ಣ ಕಂಡಿಲ್ಲ ಮನೆ ಬಣ್ಣ ಕಂಡಿಲ್ಲ
ಮೇಲೆ ಹೆಂಚಲ್ಲ ಎಲ್ಲಿ ನೋಡೆ ತೂತಲ್ಲ
ಮೇಲೆ ಹೆಂಚಲ್ಲ ಎಲ್ಲಿ ನೋಡೆ ತೂತಲ್ಲ
ಮಳೆಯಲಿ ನೆನೆಯುತ ಬಿಸಿಲಲಿ ಒಣಗುತ
ಯಾರಿಗೂ ದೂರದೆ ಏನನು ಮಾಡದೆ
ಇರುವ ನಮ್ಮನ್ನು ಕೆಣಕುವೆಯ
 
||ನಿನಗು ನಾನು ಬೆಪ್ಪೆ ನಿಮ್ಮಪ್ಪನಿಗು ಬೆಪ್ಪೆ
ನೀಚರಿಗೆಲ್ಲ ಬೆಪ್ಪೆ ನಿನ್ನಿ ಬಾಯಿಗೆ ಬೆಪ್ಪೆ
ಗಯ್ಯಾಳಿ ಗಂಗಮ್ಮ ನಿನ್‌ ಗಲಾಟೆ ಗೋವಿಂದ||
 
||ನಿನಗು ನಾನು ಬೆಪ್ಪೆ ನಿಮ್ಮಪ್ಪನಿಗು ಬೆಪ್‌ ಬೆಪ್ಪೆ||
 
ಬಾಯಿ ಬೊಂಬಾಯಿ ಮರಿಯಾನೆ ಈ ಮೈಯಿ
ನಿನ್ನ ಭಾಗಕ್ಕೆ ನಾನೆ ಸಿಪಾಯಿ
ನಿನ್ನ ಭಾಗಕ್ಕೆ ನಾನೆ ಸಿಪಾಯಿ
ಜಗಳಕ್ಕೆ ನಿಂತರೆ ಮುರಿವೆನೆ ನಿನ ಕೈಯಿ
 
ಮಾನ ಮಾರ್ಯಾದೆ ನೀ ಎಂದು ಕಂಡಿಲ್ಲ
ಪ್ರೀತಿ ವಿಶ್ವಾಸ ಅನ್ನೊ ಮಾತೆ ಗೊತಿಲ್ಲ
ಪ್ರೀತಿ ವಿಶ್ವಾಸ ಅನ್ನೊ ಮಾತೆ ಗೊತಿಲ್ಲ
ಏತಕೆ ಜನಗಳ ಈ ಬಗೆ ಕಾಡುವೆ
ನೀ ಸತ್ತರೆ ನಾಲ್ವರು ಹೊರಲು ಬೇಕೆ ಬೇಕೆಂದು ತಿಳಿದಿದೆಯಾ
 
||ನಿನಗು ನಾನು ಬೆಪ್ಪೆ ನಿಮ್ಮಪ್ಪನಿಗು ಬೆಪ್ಪೆ
ನೀಚರಿಗೆಲ್ಲ ಬೆಪ್ಪೆ ನಿನ್ನಿ ಬಾಯಿಗೆ ಬೆಪ್ಪೆ
ಗಯ್ಯಾಳಿ ಗಂಗಮ್ಮ ನಿನ್‌ ಗಲಾಟೆ ಗೋವಿಂದ||
 
||ನಿನಗು ನಾನು ಬೆಪ್ಪೆ ನಿಮ್ಮಪ್ಪನಿಗು ಬೆಪ್ಪೆ
ನೀಚರಿಗೆಲ್ಲ ಬೆಪ್ಪೆ ನಿನ್ನಿ ಬಾಯಿಗೆ ಬೆಪ್ಪೆ
ಗಯ್ಯಾಳಿ ಗಂಗಮ್ಮ ನಿನ್‌ ಗಲಾಟೆ ಗೋವಿಂದ||

-
ನಿನಗು ನಾನು ಬೆಪ್ಪೆ ನಿಮ್ಮಪ್ಪನಿಗು ಬೆಪ್ಪೆ
ನೀಚರಿಗೆಲ್ಲ ಬೆಪ್ಪೆ ನಿನ್ನಿ ಬಾಯಿಗೆ ಬೆಪ್ಪೆ
ಗಯ್ಯಾಳಿ ಗಂಗಮ್ಮ ನಿನ್‌ ಗಲಾಟೆ ಗೋವಿಂದ
 
||ನಿನಗು ನಾನು ಬೆಪ್ಪೆ ನಿಮ್ಮಪ್ಪನಿಗು ಬೆಪ್ಪೆ
ನೀಚರಿಗೆಲ್ಲ ಬೆಪ್ಪೆ ನಿನ್ನಿ ಬಾಯಿಗೆ ಬೆಪ್ಪೆ
ಗಯ್ಯಾಳಿ ಗಂಗಮ್ಮ ನಿನ್‌ ಗಲಾಟೆ ಗೋವಿಂದ||
 
||ನಿನಗು ನಾನು ಬೆಪ್ಪೆ ನಿಮ್ಮಪ್ಪನಿಗು ಬೆಪ್‌ ಬೆಪ್ಪೆ||
 
ಸರಿ ನಿಮ್ಮಮ್ಮ ಗಗಗಗಗಗ ಗೊಗ್ಗ
 
ಮುರುಕಲು ಮನೆಗೆ ನಿಂಗೆ ರೆಂಟು ಬೇಕೇನೆ
ಗಂಟೆ ಗಂಟೆ ದಿನ ತಂಟೆ ಜಗಳನೆ
ಗಂಟೆ ಗಂಟೆ ದಿನ ತಂಟೆ ಜಗಳನೆ
ಒಳಗಡೆ ತಿಗಣೆಯು ಹೊರಗಡೆ ತಿಗಣೆಯು
 
ಸುಣ್ಣ ಕಂಡಿಲ್ಲ ಮನೆ ಬಣ್ಣ ಕಂಡಿಲ್ಲ
ಮೇಲೆ ಹೆಂಚಲ್ಲ ಎಲ್ಲಿ ನೋಡೆ ತೂತಲ್ಲ
ಮೇಲೆ ಹೆಂಚಲ್ಲ ಎಲ್ಲಿ ನೋಡೆ ತೂತಲ್ಲ
ಮಳೆಯಲಿ ನೆನೆಯುತ ಬಿಸಿಲಲಿ ಒಣಗುತ
ಯಾರಿಗೂ ದೂರದೆ ಏನನು ಮಾಡದೆ
ಇರುವ ನಮ್ಮನ್ನು ಕೆಣಕುವೆಯ
 
||ನಿನಗು ನಾನು ಬೆಪ್ಪೆ ನಿಮ್ಮಪ್ಪನಿಗು ಬೆಪ್ಪೆ
ನೀಚರಿಗೆಲ್ಲ ಬೆಪ್ಪೆ ನಿನ್ನಿ ಬಾಯಿಗೆ ಬೆಪ್ಪೆ
ಗಯ್ಯಾಳಿ ಗಂಗಮ್ಮ ನಿನ್‌ ಗಲಾಟೆ ಗೋವಿಂದ||
 
||ನಿನಗು ನಾನು ಬೆಪ್ಪೆ ನಿಮ್ಮಪ್ಪನಿಗು ಬೆಪ್‌ ಬೆಪ್ಪೆ||
 
ಬಾಯಿ ಬೊಂಬಾಯಿ ಮರಿಯಾನೆ ಈ ಮೈಯಿ
ನಿನ್ನ ಭಾಗಕ್ಕೆ ನಾನೆ ಸಿಪಾಯಿ
ನಿನ್ನ ಭಾಗಕ್ಕೆ ನಾನೆ ಸಿಪಾಯಿ
ಜಗಳಕ್ಕೆ ನಿಂತರೆ ಮುರಿವೆನೆ ನಿನ ಕೈಯಿ
 
ಮಾನ ಮಾರ್ಯಾದೆ ನೀ ಎಂದು ಕಂಡಿಲ್ಲ
ಪ್ರೀತಿ ವಿಶ್ವಾಸ ಅನ್ನೊ ಮಾತೆ ಗೊತಿಲ್ಲ
ಪ್ರೀತಿ ವಿಶ್ವಾಸ ಅನ್ನೊ ಮಾತೆ ಗೊತಿಲ್ಲ
ಏತಕೆ ಜನಗಳ ಈ ಬಗೆ ಕಾಡುವೆ
ನೀ ಸತ್ತರೆ ನಾಲ್ವರು ಹೊರಲು ಬೇಕೆ ಬೇಕೆಂದು ತಿಳಿದಿದೆಯಾ
 
||ನಿನಗು ನಾನು ಬೆಪ್ಪೆ ನಿಮ್ಮಪ್ಪನಿಗು ಬೆಪ್ಪೆ
ನೀಚರಿಗೆಲ್ಲ ಬೆಪ್ಪೆ ನಿನ್ನಿ ಬಾಯಿಗೆ ಬೆಪ್ಪೆ
ಗಯ್ಯಾಳಿ ಗಂಗಮ್ಮ ನಿನ್‌ ಗಲಾಟೆ ಗೋವಿಂದ||
 
||ನಿನಗು ನಾನು ಬೆಪ್ಪೆ ನಿಮ್ಮಪ್ಪನಿಗು ಬೆಪ್ಪೆ
ನೀಚರಿಗೆಲ್ಲ ಬೆಪ್ಪೆ ನಿನ್ನಿ ಬಾಯಿಗೆ ಬೆಪ್ಪೆ
ಗಯ್ಯಾಳಿ ಗಂಗಮ್ಮ ನಿನ್‌ ಗಲಾಟೆ ಗೋವಿಂದ||

Ninagu Naanu song lyrics from Kannada Movie Mangalya starring Malashree, Sridhar, Srinath, Lyrics penned by Chi Udayashankar Sung by Manjula Gururaj, Music Composed by Rajan-Nagendra, film is Directed by B Subba Rao and film is released on 1991
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ