Novindale Bande Lyrics

ನೋವಿಂದಲೆ ಬಂದೆ Lyrics

in Mangalya

in ಮಾಂಗಲ್ಯ

LYRIC

Song Details Page after Lyrice

-
ನೋವಿಂದಲೆ ಬಂದೆ ನೋವನ್ನೆ ತಿಂದೆ
ನೋವಲ್ಲೆ ಬಾಳೆಲ್ಲ ನರಳಿ ನೋವಲ್ಲೆ ಕೊನೆಯಾದೆ
ಇದು ಜೀವನ ನಾಟಕ ರಂಗ ಆ ದೇವನ ಚದುರಂಗ
ಇಲ್ಲಿ ಯಾರಿಗು ಯಾರು ಇಲ್ಲ ಅನುಬಂಧಕ್ಕೆ ಅರ್ಥವೆ ಇಲ್ಲ
ಇದು ಜೀವನ ನಾಟಕ ರಂಗ ಆ ದೇವನ ಚದುರಂಗ
 
ಹಾಲನು ಕುಡಿದು ಮಡಿಲಲಿ ಬೆಳೆದ ಮಗನಾರೊ
ಮಸಣದ ಪಯಣಕ್ಕೆ ಭುಜವನು ಕೊಟ್ಟವರಿನ್ಯಾರೊ
ಕೊಳ್ಳಿಯನ್ನಿಟ್ಟು ಕತೆಯನು ಮುಗಿಸುವುದಿನ್ಯಾರೊ
ಕಾಣದ ಕೈಗಳ ಆಟದ ರೀತಿ ಬಲ್ಲವರ್ಯಾರೊ
ಇದು ಜೀವನ ನಾಟಕ ರಂಗ ಆ ದೇವನ ಚದುರಂಗ
ಇಲ್ಲಿ ಯಾರಿಗು ಯಾರು ಇಲ್ಲ ಅನುಬಂಧಕ್ಕೆ ಅರ್ಥವೆ ಇಲ್ಲ
ಇದು ಜೀವನ ನಾಟಕ ರಂಗ ಆ ದೇವನ ಚದುರಂಗ
 
ಹರೇ ರಾಮ್‌ ಹರೇ ರಾಮ್‌ ರಾಮ ರಾಮ ಹರೇ ಹರೇ
ಹರೇ ರಾಮ್‌ ಹರೇ ರಾಮ್‌ ರಾಮ ರಾಮ ಹರೇ ಹರೇ
ಹರೇ ರಾಮ್‌ ಹರೇ ರಾಮ್‌ ರಾಮ ರಾಮ ಹರೇ ಹರೇ
ಹರೇ ರಾಮ್‌ ಹರೇ ರಾಮ್‌ ರಾಮ ರಾಮ ಹರೇ ಹರೇ
 
ಅಮ್ಮನ ಕರುಳಿನ ಕೂಗಿಗೆ ಕಾಣದ ಶಕ್ತಿಯಿದೆ
ಎಲ್ಲೆ ಇರಲಿ ಪ್ರೇಮದ ಪಾಶ ಸೆಳೆಯುತ್ತಿದೆ
ಮೂಗ ಮನಸ್ಸು ಭುಜವನು ಕೊಡು ನೀ ಎನ್ನುತ್ತಿದೆ
ತಾಯಿಯ ಋಣವ ತೀರಿಸು ಎಂದು ಕೂಗುತ್ತಿದೆ
ಇದು ಜೀವನ ನಾಟಕ ರಂಗ ಆ ದೇವನ ಚದುರಂಗ
ಇಲ್ಲಿ ಯಾರಿಗು ಯಾರು ಇಲ್ಲ ಅನುಬಂಧಕ್ಕೆ ಅರ್ಥವೆ ಇಲ್ಲ
ಇದು ಜೀವನ ನಾಟಕ ರಂಗ ಆ ದೇವನ ಚದುರಂಗ
 
ತಾಳಿಕಟ್ಟದವ ಇಲ್ಲ ಎಂದು ಸಾವು ಕಾಯದು
ಕಟ್ಟಿಗೆ ದೇಹ ಸುಡದೆ ಎಂದು ಆರಿಹೋಗದು
ಕಂಬನಿಯಿಂದ ಚಿತೆಯನ್ನಾರಿಸಲಾಗದು
ಈ ಉರಿ ಆತನ ಹೃದಯ ಸುಡದೆ ಹೋಗದು
ಇದು ಜೀವನ ನಾಟಕ ರಂಗ ಆ ದೇವನ ಚದುರಂಗ
ಇಲ್ಲಿ ಯಾರಿಗು ಯಾರು ಇಲ್ಲ ಅನುಬಂಧಕ್ಕೆ ಅರ್ಥವೆ ಇಲ್ಲ

-
ನೋವಿಂದಲೆ ಬಂದೆ ನೋವನ್ನೆ ತಿಂದೆ
ನೋವಲ್ಲೆ ಬಾಳೆಲ್ಲ ನರಳಿ ನೋವಲ್ಲೆ ಕೊನೆಯಾದೆ
ಇದು ಜೀವನ ನಾಟಕ ರಂಗ ಆ ದೇವನ ಚದುರಂಗ
ಇಲ್ಲಿ ಯಾರಿಗು ಯಾರು ಇಲ್ಲ ಅನುಬಂಧಕ್ಕೆ ಅರ್ಥವೆ ಇಲ್ಲ
ಇದು ಜೀವನ ನಾಟಕ ರಂಗ ಆ ದೇವನ ಚದುರಂಗ
 
ಹಾಲನು ಕುಡಿದು ಮಡಿಲಲಿ ಬೆಳೆದ ಮಗನಾರೊ
ಮಸಣದ ಪಯಣಕ್ಕೆ ಭುಜವನು ಕೊಟ್ಟವರಿನ್ಯಾರೊ
ಕೊಳ್ಳಿಯನ್ನಿಟ್ಟು ಕತೆಯನು ಮುಗಿಸುವುದಿನ್ಯಾರೊ
ಕಾಣದ ಕೈಗಳ ಆಟದ ರೀತಿ ಬಲ್ಲವರ್ಯಾರೊ
ಇದು ಜೀವನ ನಾಟಕ ರಂಗ ಆ ದೇವನ ಚದುರಂಗ
ಇಲ್ಲಿ ಯಾರಿಗು ಯಾರು ಇಲ್ಲ ಅನುಬಂಧಕ್ಕೆ ಅರ್ಥವೆ ಇಲ್ಲ
ಇದು ಜೀವನ ನಾಟಕ ರಂಗ ಆ ದೇವನ ಚದುರಂಗ
 
ಹರೇ ರಾಮ್‌ ಹರೇ ರಾಮ್‌ ರಾಮ ರಾಮ ಹರೇ ಹರೇ
ಹರೇ ರಾಮ್‌ ಹರೇ ರಾಮ್‌ ರಾಮ ರಾಮ ಹರೇ ಹರೇ
ಹರೇ ರಾಮ್‌ ಹರೇ ರಾಮ್‌ ರಾಮ ರಾಮ ಹರೇ ಹರೇ
ಹರೇ ರಾಮ್‌ ಹರೇ ರಾಮ್‌ ರಾಮ ರಾಮ ಹರೇ ಹರೇ
 
ಅಮ್ಮನ ಕರುಳಿನ ಕೂಗಿಗೆ ಕಾಣದ ಶಕ್ತಿಯಿದೆ
ಎಲ್ಲೆ ಇರಲಿ ಪ್ರೇಮದ ಪಾಶ ಸೆಳೆಯುತ್ತಿದೆ
ಮೂಗ ಮನಸ್ಸು ಭುಜವನು ಕೊಡು ನೀ ಎನ್ನುತ್ತಿದೆ
ತಾಯಿಯ ಋಣವ ತೀರಿಸು ಎಂದು ಕೂಗುತ್ತಿದೆ
ಇದು ಜೀವನ ನಾಟಕ ರಂಗ ಆ ದೇವನ ಚದುರಂಗ
ಇಲ್ಲಿ ಯಾರಿಗು ಯಾರು ಇಲ್ಲ ಅನುಬಂಧಕ್ಕೆ ಅರ್ಥವೆ ಇಲ್ಲ
ಇದು ಜೀವನ ನಾಟಕ ರಂಗ ಆ ದೇವನ ಚದುರಂಗ
 
ತಾಳಿಕಟ್ಟದವ ಇಲ್ಲ ಎಂದು ಸಾವು ಕಾಯದು
ಕಟ್ಟಿಗೆ ದೇಹ ಸುಡದೆ ಎಂದು ಆರಿಹೋಗದು
ಕಂಬನಿಯಿಂದ ಚಿತೆಯನ್ನಾರಿಸಲಾಗದು
ಈ ಉರಿ ಆತನ ಹೃದಯ ಸುಡದೆ ಹೋಗದು
ಇದು ಜೀವನ ನಾಟಕ ರಂಗ ಆ ದೇವನ ಚದುರಂಗ
ಇಲ್ಲಿ ಯಾರಿಗು ಯಾರು ಇಲ್ಲ ಅನುಬಂಧಕ್ಕೆ ಅರ್ಥವೆ ಇಲ್ಲ

Novindale Bande song lyrics from Kannada Movie Mangalya starring Malashree, Sridhar, Srinath, Lyrics penned by Chi Udayashankar Sung by S P Balasubrahmanyam, Music Composed by Rajan-Nagendra, film is Directed by B Subba Rao and film is released on 1991
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ