Sarayi Shisheyali Lyrics

ಸಾರಾಯಿ ಶೀಷೆಯಲಿ Lyrics

in Mangalya Sakshi

in ಮಾಂಗಲ್ಯ ಸಾಕ್ಷಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸಾರಾಯಿ ಶೀಷೆಯಲಿ
ನನ್ನ ದೇವಿ ಕಾಣುವಳು
ಸುಮಪಾನವೆ ಅವಳಾಗುತ
ನನ್ನ ದೇಹ ಸೇರಿದಳು
ಉಸಿರಾಟಕೆ ವಿಷವಾಗುತ
ನನ್ನ ಜೀವ ಹೀರಿದಳು
 
||ಸಾರಾಯಿ ಶೀಷೆಯಲಿ
ನನ್ನ ದೇವಿ ಕಾಣುವಳು
ಸುಮಪಾನವೆ ಅವಳಾಗುತ
ನನ್ನ ದೇಹ ಸೇರಿದಳು
ಉಸಿರಾಟಕೆ ವಿಷವಾಗುತ
ನನ್ನ ಜೀವ ಹೀರಿದಳು||

ಆಹಾಹಾ ಹಾ ಹ ಆಹಾಹ.....
ಆಹಾಹಾ ಹಾ ಹ ಆಹಾಹ
 
ಸೂಜಿ ಮಲ್ಲೆ ಹೂವಾನ
ಹೃದಯ ತುಂಬಿಕೊಂಡೆ
ಹೂವು ಈಗ ಹಾವಾಯಿತೆ
ಪ್ರೀತಿಯಿಂದ ಕುಕ್ಕಿ
ನೀ ನೋಯಿಸಿದೆ ಏಕೆ…. ಹೇಳು ನೀ
ಪ್ರತಿದಿನ ನಾನು ಕುಡಿವೆ
ನಿನ್ನ ನೆನಪಲೆ ಹಾಡಿ ಕುಣಿವೆ
ನಲಿವೆ ಅಳುವೇ ಏಏ
ನಾನೇನು ದೇವದಾಸನಲ್ಲ
ನನ್ನಂತ ಪ್ರೇಮಿ ಯಾರು ಇಲ್ಲ
 
||ಸಾರಾಯಿ ಶೀಷೆಯಲಿ
ನನ್ನ ದೇವಿ ಕಾಣುವಳು
ಸುಮಪಾನವೆ ಅವಳಾಗುತ
ನನ್ನ ದೇಹ ಸೇರಿದಳು
ಉಸಿರಾಟಕೆ ವಿಷವಾಗುತ
ನನ್ನ ಜೀವ ಹೀರಿದಳು||

ಹುಟ್ಟು ಸಾವು ಮಧ್ಯೆ
ನಾವ್ ಕಟ್ಟಿಕೊಂಡ ನಂಟು
ನೀರ ಮೇಲೆ ಗುಳ್ಳೆಯಂತೆ...
ಪ್ರೀತಿ ಪ್ರೇಮ ಸುಳ್ಳು..
ಎಲ್ಲ ಇಲ್ಲಿ ಪೊಳ್ಳು..ಮೂಢನೇ
ಬದುಕಿನ ತುಂಬಾ ಹೊಲಸು
ಅದ ನೆನೆಯದೆ ಹೋದರೆ ಸೊಗಸು
ಮನಸು ಹ್ಮ್ ಹ್ಮ್ ಹ್ಮ್ ಹ್ಮೂ
ಇದೇನು ಪ್ರೇಮಲೋಕವಲ್ಲ
ನನ್ನಂತ ಪ್ರೇಮಿ ಯಾರು ಇಲ್ಲ...

||ಸಾರಾಯಿ ಶೀಷೆಯಲಿ
ನನ್ನ ದೇವಿ ಕಾಣುವಳು
ಸುಮಪಾನವೆ ಅವಳಾಗುತ
ನನ್ನ ದೇಹ ಸೇರಿದಳು
ಉಸಿರಾಟಕೆ ವಿಷವಾಗುತ
ನನ್ನ ಜೀವ ಹೀರಿದಳು||

||ಸಾರಾಯಿ ಶೀಷೆಯಲಿ
ನನ್ನ ದೇವಿ ಕಾಣುವಳು
ಸುಮಪಾನವೆ ಅವಳಾಗುತ
ನನ್ನ ದೇಹ ಸೇರಿದಳು
ಉಸಿರಾಟಕೆ ವಿಷವಾಗುತ
ನನ್ನ ಜೀವ ಹೀರಿದಳು||

ಆಹಾಹಾ ಆಹಾ ಆಹಾಹಾ
ಆಹಾಹಾ ಆಹಾ ಆಹಾ ಹಾಹಾಹಾ..
ಆಹಾಹಾ ಆಹಾ ಆಹಾಹಾ
ಆಹಾಹಾ ಆಹಾ ಆಹಾ ಹಾಹಾಹಾ..

ಸಾರಾಯಿ ಶೀಷೆಯಲಿ
ನನ್ನ ದೇವಿ ಕಾಣುವಳು
ಸುಮಪಾನವೆ ಅವಳಾಗುತ
ನನ್ನ ದೇಹ ಸೇರಿದಳು
ಉಸಿರಾಟಕೆ ವಿಷವಾಗುತ
ನನ್ನ ಜೀವ ಹೀರಿದಳು
 
||ಸಾರಾಯಿ ಶೀಷೆಯಲಿ
ನನ್ನ ದೇವಿ ಕಾಣುವಳು
ಸುಮಪಾನವೆ ಅವಳಾಗುತ
ನನ್ನ ದೇಹ ಸೇರಿದಳು
ಉಸಿರಾಟಕೆ ವಿಷವಾಗುತ
ನನ್ನ ಜೀವ ಹೀರಿದಳು||

ಆಹಾಹಾ ಹಾ ಹ ಆಹಾಹ.....
ಆಹಾಹಾ ಹಾ ಹ ಆಹಾಹ
 
ಸೂಜಿ ಮಲ್ಲೆ ಹೂವಾನ
ಹೃದಯ ತುಂಬಿಕೊಂಡೆ
ಹೂವು ಈಗ ಹಾವಾಯಿತೆ
ಪ್ರೀತಿಯಿಂದ ಕುಕ್ಕಿ
ನೀ ನೋಯಿಸಿದೆ ಏಕೆ…. ಹೇಳು ನೀ
ಪ್ರತಿದಿನ ನಾನು ಕುಡಿವೆ
ನಿನ್ನ ನೆನಪಲೆ ಹಾಡಿ ಕುಣಿವೆ
ನಲಿವೆ ಅಳುವೇ ಏಏ
ನಾನೇನು ದೇವದಾಸನಲ್ಲ
ನನ್ನಂತ ಪ್ರೇಮಿ ಯಾರು ಇಲ್ಲ
 
||ಸಾರಾಯಿ ಶೀಷೆಯಲಿ
ನನ್ನ ದೇವಿ ಕಾಣುವಳು
ಸುಮಪಾನವೆ ಅವಳಾಗುತ
ನನ್ನ ದೇಹ ಸೇರಿದಳು
ಉಸಿರಾಟಕೆ ವಿಷವಾಗುತ
ನನ್ನ ಜೀವ ಹೀರಿದಳು||

ಹುಟ್ಟು ಸಾವು ಮಧ್ಯೆ
ನಾವ್ ಕಟ್ಟಿಕೊಂಡ ನಂಟು
ನೀರ ಮೇಲೆ ಗುಳ್ಳೆಯಂತೆ...
ಪ್ರೀತಿ ಪ್ರೇಮ ಸುಳ್ಳು..
ಎಲ್ಲ ಇಲ್ಲಿ ಪೊಳ್ಳು..ಮೂಢನೇ
ಬದುಕಿನ ತುಂಬಾ ಹೊಲಸು
ಅದ ನೆನೆಯದೆ ಹೋದರೆ ಸೊಗಸು
ಮನಸು ಹ್ಮ್ ಹ್ಮ್ ಹ್ಮ್ ಹ್ಮೂ
ಇದೇನು ಪ್ರೇಮಲೋಕವಲ್ಲ
ನನ್ನಂತ ಪ್ರೇಮಿ ಯಾರು ಇಲ್ಲ...

||ಸಾರಾಯಿ ಶೀಷೆಯಲಿ
ನನ್ನ ದೇವಿ ಕಾಣುವಳು
ಸುಮಪಾನವೆ ಅವಳಾಗುತ
ನನ್ನ ದೇಹ ಸೇರಿದಳು
ಉಸಿರಾಟಕೆ ವಿಷವಾಗುತ
ನನ್ನ ಜೀವ ಹೀರಿದಳು||

||ಸಾರಾಯಿ ಶೀಷೆಯಲಿ
ನನ್ನ ದೇವಿ ಕಾಣುವಳು
ಸುಮಪಾನವೆ ಅವಳಾಗುತ
ನನ್ನ ದೇಹ ಸೇರಿದಳು
ಉಸಿರಾಟಕೆ ವಿಷವಾಗುತ
ನನ್ನ ಜೀವ ಹೀರಿದಳು||

ಆಹಾಹಾ ಆಹಾ ಆಹಾಹಾ
ಆಹಾಹಾ ಆಹಾ ಆಹಾ ಹಾಹಾಹಾ..
ಆಹಾಹಾ ಆಹಾ ಆಹಾಹಾ
ಆಹಾಹಾ ಆಹಾ ಆಹಾ ಹಾಹಾಹಾ..

Sarayi Shisheyali song lyrics from Kannada Movie Mangalya Sakshi starring Abhijith, Shruthi, Madhukar, Lyrics penned by S Narayan Sung by S P Balasubrahmanyam, Music Composed by Sadhu Kokila, film is Directed by Chikkanna and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ