-
ಈ ಹಾಡು ಯಾರಿಗೊ ಪ್ರಿಯ ಓಓಓ
ಈ ಬಾಳು ಏತಕೊ ದಯಾ
ಸಭ್ಯತೆಯ ಸಂಸ್ಕೃತಿಯ
ನೀ ನಶಿಸಿ ಬದುಕಿರುವೆ
ಈ ಮಣ್ಣಿನ ಕುಲಮಾತೆಯ
ನೀ ಒಡಲ ಇರಿದಿರುವೆ
ತಿರುಕರು ಮೈಮುಚ್ಚಲು
ಅರಿವೆಗೆ ಅಲೆದಲೆದರು
ಧನಿಕರು ಮೈಮೇಲಿನ
ಈ ಅರಿವೆಯೆ ಭಾರ ಎಂದರು
ತಿರುಕ ಧನಿಕರ ಲೋಕ
ಇದು ಮೂಕ ತಿಳಿಯಹೋದರೆ ಶೋಕ
ಸಭ್ಯತೆಯ ಸಂಸ್ಕೃತಿಯ
ನೀ ನಶಿಸಿ ಬದುಕಿರುವೆ
ಈ ಮಣ್ಣಿನ ಕುಲಮಾತೆಯ
ನೀ ಒಡಲ ಇರಿದಿರುವೆ
||ಈ ಹಾಡು ಯಾರಿಗೊ ಪ್ರಿಯ ಓಓಓ
ಈ ಬಾಳು ಏತಕೊ ದಯಾ||
ಯೋಧರು ಎದೆಗುಂದದೆ
ಸಿಡಿದರು ಸ್ವಾತಂತ್ರಕೆ
ಮೂಢರು ಮದವೇರುತ
ಇಲ್ಲಿ ಕುಡಿದರು ತಾ ಸ್ವಾರ್ಥಕೆ
ಮದದ ಅಮಲಿನ ಮೇಲೆ
ಜಗವ ಮರೆತ ವೇಳೆ
ಬದುಕಿನ ಈ ಕ್ಷಣ ಕ್ಷಣ
ನೀ ನಶಿಸಿ ಬದುಕಿರುವೆ
ಈ ಮಣ್ಣಿನ ಕುಲಮಾತೆಯ
ನೀ ಒಡಲ ಇರಿದಿರುವೆ
||ಈ ಹಾಡು ಯಾರಿಗೊ ಪ್ರಿಯ ಓಓಓ
ಈ ಬಾಳು ಏತಕೊ ದಯಾ
ಸಭ್ಯತೆಯ ಸಂಸ್ಕೃತಿಯ
ನೀ ನಶಿಸಿ ಬದುಕಿರುವೆ
ಈ ಮಣ್ಣಿನ ಕುಲಮಾತೆಯ
ನೀ ಒಡಲ ಇರಿದಿರುವೆ||
-
ಈ ಹಾಡು ಯಾರಿಗೊ ಪ್ರಿಯ ಓಓಓ
ಈ ಬಾಳು ಏತಕೊ ದಯಾ
ಸಭ್ಯತೆಯ ಸಂಸ್ಕೃತಿಯ
ನೀ ನಶಿಸಿ ಬದುಕಿರುವೆ
ಈ ಮಣ್ಣಿನ ಕುಲಮಾತೆಯ
ನೀ ಒಡಲ ಇರಿದಿರುವೆ
ತಿರುಕರು ಮೈಮುಚ್ಚಲು
ಅರಿವೆಗೆ ಅಲೆದಲೆದರು
ಧನಿಕರು ಮೈಮೇಲಿನ
ಈ ಅರಿವೆಯೆ ಭಾರ ಎಂದರು
ತಿರುಕ ಧನಿಕರ ಲೋಕ
ಇದು ಮೂಕ ತಿಳಿಯಹೋದರೆ ಶೋಕ
ಸಭ್ಯತೆಯ ಸಂಸ್ಕೃತಿಯ
ನೀ ನಶಿಸಿ ಬದುಕಿರುವೆ
ಈ ಮಣ್ಣಿನ ಕುಲಮಾತೆಯ
ನೀ ಒಡಲ ಇರಿದಿರುವೆ
||ಈ ಹಾಡು ಯಾರಿಗೊ ಪ್ರಿಯ ಓಓಓ
ಈ ಬಾಳು ಏತಕೊ ದಯಾ||
ಯೋಧರು ಎದೆಗುಂದದೆ
ಸಿಡಿದರು ಸ್ವಾತಂತ್ರಕೆ
ಮೂಢರು ಮದವೇರುತ
ಇಲ್ಲಿ ಕುಡಿದರು ತಾ ಸ್ವಾರ್ಥಕೆ
ಮದದ ಅಮಲಿನ ಮೇಲೆ
ಜಗವ ಮರೆತ ವೇಳೆ
ಬದುಕಿನ ಈ ಕ್ಷಣ ಕ್ಷಣ
ನೀ ನಶಿಸಿ ಬದುಕಿರುವೆ
ಈ ಮಣ್ಣಿನ ಕುಲಮಾತೆಯ
ನೀ ಒಡಲ ಇರಿದಿರುವೆ
||ಈ ಹಾಡು ಯಾರಿಗೊ ಪ್ರಿಯ ಓಓಓ
ಈ ಬಾಳು ಏತಕೊ ದಯಾ
ಸಭ್ಯತೆಯ ಸಂಸ್ಕೃತಿಯ
ನೀ ನಶಿಸಿ ಬದುಕಿರುವೆ
ಈ ಮಣ್ಣಿನ ಕುಲಮಾತೆಯ
ನೀ ಒಡಲ ಇರಿದಿರುವೆ||
Ee Haadu Yaarigo song lyrics from Kannada Movie Mangalya Sakshi starring Abhijith, Shruthi, Madhukar, Lyrics penned bySung by Sangeetha Katti, Music Composed by Sadhu Kokila, film is Directed by Chikkanna and film is released on 1995