Sanje Gaali Beesuvaga Lyrics

ಸಂಜೆ ಗಾಳಿ ಬೀಸುವಾಗ Lyrics

in Mangalya Sakshi

in ಮಾಂಗಲ್ಯ ಸಾಕ್ಷಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸಂಜೆ ಗಾಳಿ ಬೀಸುವಾಗ
ಪ್ರೇಮರಾಗ ಮೂಡಿದೆ ತನನಾನ
ಕಣ್ಣರೆಪ್ಪೆ ಕೂಡೊವಾಗ
ಮೌನಗೀತೆ ಹಾಡಿದೆ ತನನಾನ
ನನಸಾಗಿದೆ ಕನಸ್ಸೆಲ್ಲವು
ನಿಜವಾಗಿದೆ ನೆನಪೆಲ್ಲವು
ತುಟಿಮೇಲೆ ಬರದ ಮಾತುಗಳೇನಿವೆಯೊ
ಹೊಸ ಆಸೆ ಹೇಳಲು ಕಾತರ ತುಂಬಿದೆಯೊ
 
||ಸಂಜೆ ಗಾಳಿ ಬೀಸುವಾಗ
ಪ್ರೇಮರಾಗ ಮೂಡಿದೆ ತನನಾನ||
||ಕಣ್ಣರೆಪ್ಪೆ ಕೂಡೊವಾಗ
ಮೌನಗೀತೆ ಹಾಡಿದೆ ತನನಾನ||
ಮುಂಜಾನೆ ಮಂಜಿನ ಹನಿಯು
ಈ ತುಟಿಗೆಚುಂಬನ
ತುಟಿಮೇಲೆ ಪ್ರಾಯದ ಹಸಿವು
ಎದೆಯೊಳಗೆ ಕಂಪನ
ಬಿಸಿಯುಸಿರಲ್ಲೂ ದಾಹವಿದೆ
ನಸುನಗೆಯಲ್ಲೂ ಮೋಹವಿದೆ
ಇವನೋ ಬಿಸಿ ತರುಣ
ಇವಳೋ ಹಸಿತರುಣಿ
ಈ ಜಗವೆ ಈಗ ಇವರ ಕಾಲಡಿಗೆ
 
||ಸಂಜೆ ಗಾಳಿ ಬೀಸುವಾಗ
ಪ್ರೇಮರಾಗ ಮೂಡಿದೆ ತನನಾನ||
||ಕಣ್ಣರೆಪ್ಪೆ ಕೂಡೊವಾಗ
ಮೌನಗೀತೆ ಹಾಡಿದೆ ತನನಾನ||
 
ರಂಗಾದ ಬಾನಿಗೆ
ರವಿಯ ಚಿತ್ತಾರ ಮೂಡಿದೆ
ಈ ಪ್ರೇಮಿಯ
ನೆರಳಿನ ಮೇಲೆ ಮಳೆಬಿಲ್ಲ ಹಾಸಿದೆ
ಅರಿಯಲು ಏನು ಈ ನಿಮಿಷ
ಇವರಿರುವಲ್ಲಿ ಭುವಿ ಹರುಷ
ಎದೆಯಾ ಉದೆಯೊಳಗೆ ಅವಿತ ಮರುಘಳಿಗೆ
ಈ ಜಗವೆ ಈಗ ಇವರ ಕಾಲಡಿಗೆ
 
||ಸಂಜೆ ಗಾಳಿ ಬೀಸುವಾಗ
ಪ್ರೇಮರಾಗ ಮೂಡಿದೆ ತನನಾನ
ಕಣ್ಣರೆಪ್ಪೆ ಕೂಡೊವಾಗ
ಮೌನಗೀತೆ ಹಾಡಿದೆ ತನನಾನ
ನನಸಾಗಿದೆ ಕನಸ್ಸೆಲ್ಲವು
ನಿಜವಾಗಿದೆ ನೆನಪೆಲ್ಲವು
ತುಟಿಮೇಲೆ ಬರದ ಮಾತುಗಳೇನಿವೆಯೊ
ಹೊಸ ಆಸೆ ಹೇಳಲು ಕಾತರ ತುಂಬಿದೆಯೊ||

-
ಸಂಜೆ ಗಾಳಿ ಬೀಸುವಾಗ
ಪ್ರೇಮರಾಗ ಮೂಡಿದೆ ತನನಾನ
ಕಣ್ಣರೆಪ್ಪೆ ಕೂಡೊವಾಗ
ಮೌನಗೀತೆ ಹಾಡಿದೆ ತನನಾನ
ನನಸಾಗಿದೆ ಕನಸ್ಸೆಲ್ಲವು
ನಿಜವಾಗಿದೆ ನೆನಪೆಲ್ಲವು
ತುಟಿಮೇಲೆ ಬರದ ಮಾತುಗಳೇನಿವೆಯೊ
ಹೊಸ ಆಸೆ ಹೇಳಲು ಕಾತರ ತುಂಬಿದೆಯೊ
 
||ಸಂಜೆ ಗಾಳಿ ಬೀಸುವಾಗ
ಪ್ರೇಮರಾಗ ಮೂಡಿದೆ ತನನಾನ||
||ಕಣ್ಣರೆಪ್ಪೆ ಕೂಡೊವಾಗ
ಮೌನಗೀತೆ ಹಾಡಿದೆ ತನನಾನ||
ಮುಂಜಾನೆ ಮಂಜಿನ ಹನಿಯು
ಈ ತುಟಿಗೆಚುಂಬನ
ತುಟಿಮೇಲೆ ಪ್ರಾಯದ ಹಸಿವು
ಎದೆಯೊಳಗೆ ಕಂಪನ
ಬಿಸಿಯುಸಿರಲ್ಲೂ ದಾಹವಿದೆ
ನಸುನಗೆಯಲ್ಲೂ ಮೋಹವಿದೆ
ಇವನೋ ಬಿಸಿ ತರುಣ
ಇವಳೋ ಹಸಿತರುಣಿ
ಈ ಜಗವೆ ಈಗ ಇವರ ಕಾಲಡಿಗೆ
 
||ಸಂಜೆ ಗಾಳಿ ಬೀಸುವಾಗ
ಪ್ರೇಮರಾಗ ಮೂಡಿದೆ ತನನಾನ||
||ಕಣ್ಣರೆಪ್ಪೆ ಕೂಡೊವಾಗ
ಮೌನಗೀತೆ ಹಾಡಿದೆ ತನನಾನ||
 
ರಂಗಾದ ಬಾನಿಗೆ
ರವಿಯ ಚಿತ್ತಾರ ಮೂಡಿದೆ
ಈ ಪ್ರೇಮಿಯ
ನೆರಳಿನ ಮೇಲೆ ಮಳೆಬಿಲ್ಲ ಹಾಸಿದೆ
ಅರಿಯಲು ಏನು ಈ ನಿಮಿಷ
ಇವರಿರುವಲ್ಲಿ ಭುವಿ ಹರುಷ
ಎದೆಯಾ ಉದೆಯೊಳಗೆ ಅವಿತ ಮರುಘಳಿಗೆ
ಈ ಜಗವೆ ಈಗ ಇವರ ಕಾಲಡಿಗೆ
 
||ಸಂಜೆ ಗಾಳಿ ಬೀಸುವಾಗ
ಪ್ರೇಮರಾಗ ಮೂಡಿದೆ ತನನಾನ
ಕಣ್ಣರೆಪ್ಪೆ ಕೂಡೊವಾಗ
ಮೌನಗೀತೆ ಹಾಡಿದೆ ತನನಾನ
ನನಸಾಗಿದೆ ಕನಸ್ಸೆಲ್ಲವು
ನಿಜವಾಗಿದೆ ನೆನಪೆಲ್ಲವು
ತುಟಿಮೇಲೆ ಬರದ ಮಾತುಗಳೇನಿವೆಯೊ
ಹೊಸ ಆಸೆ ಹೇಳಲು ಕಾತರ ತುಂಬಿದೆಯೊ||

Sanje Gaali Beesuvaga song lyrics from Kannada Movie Mangalya Sakshi starring Abhijith, Shruthi, Madhukar, Lyrics penned bySung by Rajesh Krishnan, Chandrika Gururaj, Music Composed by Sadhu Kokila, film is Directed by Chikkanna and film is released on 1995

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ