-
ಲಾಲಾಲಾಲಾಲ ಲಲಲಲಲಲಲ
ಸಮದನಿದನಿದಮದಮರಿಸ
ಹುಟ್ಟಿದ ಮಕ್ಕಳು ಭೂಮಿಗೆ ಬಿದ್ದೊಡೆ
ಅಮ್ಮಾ ಅಮ್ಮಾ ಎನ್ನುವರು
ಹುಟ್ಟಿದ ಮಕ್ಕಳು ಭೂಮಿಗೆ ಬಿದ್ದೊಡೆ
ಅಮ್ಮಾ ಅಮ್ಮಾ ಎನ್ನುವರು
ತಾಯಿಗಿಂತ ಮಿಗಿಲಾದ ದೇವರು
ತಾಯಿಗಿಂತ ಮಿಗಿಲಾದ ದೇವರು
ಬೇರೊಂದಿಲ್ಲೆನ್ನುವರು
ಅಮ್ಮಾ ಅಮ್ಮಾ ಅಮ್ಮಾ
ಭೂಮಿಗೆ ಬೆಳಕನು ಬೀರುವ
ಸೂರ್ಯನ ಹೆತ್ತತಾಯಿ ಹೆಣ್ಣು
ತಿಳಿಬೆಳದಿಂಗಳ ಸೂಸುವ
ಚಂದ್ರನ ಹೊತ್ತ ತಾಯಿ ಹೆಣ್ಣು
ಬುದ್ಧ ಬಸವ ಐಗಂಬರ
ಏಸುಗೆ ಜನ್ಮದಾತೆ ಹೆಣ್ಣು
ವ್ಯಾಸ ಬಾಸ ವಾಲ್ಮೀಕಿ ಕವಿಗಳ
ಹೆತ್ತವಳೆ ಹೆಣ್ಣು ಅವಳೆ ಈ ಹೆಣ್ಣು
ಅಮ್ಮಾ ಅಮ್ಮಾ ಅಮ್ಮಾ
||ಹುಟ್ಟಿದ ಮಕ್ಕಳು ಭೂಮಿಗೆ ಬಿದ್ದೊಡೆ
ಅಮ್ಮಾ ಅಮ್ಮಾ ಎನ್ನುವರು||
ತಂದೆ ತಾಯ್ಗಳ ಎರಡು ಆತ್ಮಕೆ
ಅರಳಿದ ಹೂ ಹೆಣ್ಣು
ಮನೆಯನು ಮನವನು ತುಂಬಿದ
ಭಾಗ್ಯದ ಬೆಳಕಾಗಿದೆ ಹೇಣ್ಣು
ಹುಟ್ಟಿದ ಮನೆಗೂ ಕೊಟ್ಟಿದ ಮನೆಗೂ
ನಂದಾದೀಪ ಹೆಣ್ಣು
ಎಲ್ಲಿ ಸ್ತ್ರೀಯರು ಪೂಜಿಸುತಿರುವರೊ
ಅಲ್ಲಿ ದೇವನಿಹನು ಅವಳೆ ಈ ಹೆಣ್ಣು
ಅಮ್ಮಾ ಅಮ್ಮಾ ಅಮ್ಮಾ
||ಹುಟ್ಟಿದ ಮಕ್ಕಳು ಭೂಮಿಗೆ ಬಿದ್ದೊಡೆ
ಅಮ್ಮಾ ಅಮ್ಮಾ ಎನ್ನುವರು
ತಾಯಿಗಿಂತ ಮಿಗಿಲಾದ ದೇವರು
ತಾಯಿಗಿಂತ ಮಿಗಿಲಾದ ದೇವರು
ಬೇರೊಂದಿಲ್ಲೆನ್ನುವರು||
ಅಮ್ಮಾ ಅಮ್ಮಾ ಅಮ್ಮಾ
ಸಮದನಿದನಿದಮದಮರಿಸ
ಸಮದನಿದನಿದಮದಮರಿಸ
ಸಮದನಿದನಿದಮದಮರಿಸ
-
ಲಾಲಾಲಾಲಾಲ ಲಲಲಲಲಲಲ
ಸಮದನಿದನಿದಮದಮರಿಸ
ಹುಟ್ಟಿದ ಮಕ್ಕಳು ಭೂಮಿಗೆ ಬಿದ್ದೊಡೆ
ಅಮ್ಮಾ ಅಮ್ಮಾ ಎನ್ನುವರು
ಹುಟ್ಟಿದ ಮಕ್ಕಳು ಭೂಮಿಗೆ ಬಿದ್ದೊಡೆ
ಅಮ್ಮಾ ಅಮ್ಮಾ ಎನ್ನುವರು
ತಾಯಿಗಿಂತ ಮಿಗಿಲಾದ ದೇವರು
ತಾಯಿಗಿಂತ ಮಿಗಿಲಾದ ದೇವರು
ಬೇರೊಂದಿಲ್ಲೆನ್ನುವರು
ಅಮ್ಮಾ ಅಮ್ಮಾ ಅಮ್ಮಾ
ಭೂಮಿಗೆ ಬೆಳಕನು ಬೀರುವ
ಸೂರ್ಯನ ಹೆತ್ತತಾಯಿ ಹೆಣ್ಣು
ತಿಳಿಬೆಳದಿಂಗಳ ಸೂಸುವ
ಚಂದ್ರನ ಹೊತ್ತ ತಾಯಿ ಹೆಣ್ಣು
ಬುದ್ಧ ಬಸವ ಐಗಂಬರ
ಏಸುಗೆ ಜನ್ಮದಾತೆ ಹೆಣ್ಣು
ವ್ಯಾಸ ಬಾಸ ವಾಲ್ಮೀಕಿ ಕವಿಗಳ
ಹೆತ್ತವಳೆ ಹೆಣ್ಣು ಅವಳೆ ಈ ಹೆಣ್ಣು
ಅಮ್ಮಾ ಅಮ್ಮಾ ಅಮ್ಮಾ
||ಹುಟ್ಟಿದ ಮಕ್ಕಳು ಭೂಮಿಗೆ ಬಿದ್ದೊಡೆ
ಅಮ್ಮಾ ಅಮ್ಮಾ ಎನ್ನುವರು||
ತಂದೆ ತಾಯ್ಗಳ ಎರಡು ಆತ್ಮಕೆ
ಅರಳಿದ ಹೂ ಹೆಣ್ಣು
ಮನೆಯನು ಮನವನು ತುಂಬಿದ
ಭಾಗ್ಯದ ಬೆಳಕಾಗಿದೆ ಹೇಣ್ಣು
ಹುಟ್ಟಿದ ಮನೆಗೂ ಕೊಟ್ಟಿದ ಮನೆಗೂ
ನಂದಾದೀಪ ಹೆಣ್ಣು
ಎಲ್ಲಿ ಸ್ತ್ರೀಯರು ಪೂಜಿಸುತಿರುವರೊ
ಅಲ್ಲಿ ದೇವನಿಹನು ಅವಳೆ ಈ ಹೆಣ್ಣು
ಅಮ್ಮಾ ಅಮ್ಮಾ ಅಮ್ಮಾ
||ಹುಟ್ಟಿದ ಮಕ್ಕಳು ಭೂಮಿಗೆ ಬಿದ್ದೊಡೆ
ಅಮ್ಮಾ ಅಮ್ಮಾ ಎನ್ನುವರು
ತಾಯಿಗಿಂತ ಮಿಗಿಲಾದ ದೇವರು
ತಾಯಿಗಿಂತ ಮಿಗಿಲಾದ ದೇವರು
ಬೇರೊಂದಿಲ್ಲೆನ್ನುವರು||
ಅಮ್ಮಾ ಅಮ್ಮಾ ಅಮ್ಮಾ
ಸಮದನಿದನಿದಮದಮರಿಸ
ಸಮದನಿದನಿದಮದಮರಿಸ
ಸಮದನಿದನಿದಮದಮರಿಸ
Huttida Makkalu Bhoomige song lyrics from Kannada Movie Mangalya Sakshi starring Abhijith, Shruthi, Madhukar, Lyrics penned bySung by Chithra, Music Composed by Sadhu Kokila, film is Directed by Chikkanna and film is released on 1995