Malagu Magale Eladanthe Lyrics

ಮಲಗು ಮಗಳೆ ಏಳದಂತೆ Lyrics

in Mangalya Sakshi

in ಮಾಂಗಲ್ಯ ಸಾಕ್ಷಿ

LYRIC

Song Details Page after Lyrice

-
ಮಲಗು ಮಗಳೆ ಏಳದಂತೆ
ಮುಚ್ಚಿದ ಕಣ್ಣ ತೆರಯದಂತೆ
ಮಲಗು ಮಗಳೆ ಏಳದಂತೆ
ಮುಚ್ಚಿದ ಕಣ್ಣ ತೆರಯದಂತೆ
ಜೋ ಜೋ ಜೋ ಜೋ ಜೋ
ಜೋ ಜೋ ಜೋ ಜೋ ಜೋ
 
ಯಾವನ ರೂಪವೊ ಮುಗಿವನ ಪ್ರೀತಿ
ಗಂಡನ ಕೋಪಕೆ ಮರಣದ ಭೀತಿ
ಜೀತದ ಆಳು ಈ ಹೆಣ್ಣಿನ ಬಾಳು
ಉಸಿರಿರುವ ತನಕ ಬರಿಯ ಗೋಳು
ನನ್ನಿ ಜೀವನ ಕೊನೆಯಾಗಲೆಂದೆ
ನನ್ನಯ ಉದರಲಿ ನೀನೇಕೆ ಬಂದೆ
 
||ಮಲಗು ಮಗಳೆ ಏಳದಂತೆ
ಮುಚ್ಚಿದ ಕಣ್ಣ ತೆರಯದಂತೆ
ಜೋ ಜೋ ಜೋ ಜೋ ಜೋ
ಜೋ ಜೋ ಜೋ ಜೋ ಜೋ||
 
ಬಾಲ್ಯ ಯೌವ್ವನ ಮುಪ್ಪಿನ ಹೆಣ್ಣಿಗೆ
ಬೆಲೆ ಏನಿಹುದು ಲೋಕದ ಕಣ್ಣಿಗೆ
ಸಂಶಯಗೊಂಡರೆ ಗಂಡನೆ ಚೆಂಡ
ಹೊಸತಿಲ ಹೊರಗೆ ಸುಳಿದರೆ ದಂಡ
ನಾಯಿಯ ಬಾಳುವೆ ಮನೆತೊರೆದಾಗ
ಒಣಗಿದ ಮರವು ನೀ ಮನ ಒಡೆದಾಗ
 
||ಮಲಗು ಮಗಳೆ ಏಳದಂತೆ
ಮುಚ್ಚಿದ ಕಣ್ಣ ತೆರಯದಂತೆ
ಮಲಗು ಮಗಳೆ ಏಳದಂತೆ
ಮುಚ್ಚಿದ ಕಣ್ಣ ತೆರಯದಂತೆ
ಜೋ ಜೋ ಜೋ ಜೋ ಜೋ
ಜೋ ಜೋ ಜೋ ಜೋ ಜೋ||
 

-
ಮಲಗು ಮಗಳೆ ಏಳದಂತೆ
ಮುಚ್ಚಿದ ಕಣ್ಣ ತೆರಯದಂತೆ
ಮಲಗು ಮಗಳೆ ಏಳದಂತೆ
ಮುಚ್ಚಿದ ಕಣ್ಣ ತೆರಯದಂತೆ
ಜೋ ಜೋ ಜೋ ಜೋ ಜೋ
ಜೋ ಜೋ ಜೋ ಜೋ ಜೋ
 
ಯಾವನ ರೂಪವೊ ಮುಗಿವನ ಪ್ರೀತಿ
ಗಂಡನ ಕೋಪಕೆ ಮರಣದ ಭೀತಿ
ಜೀತದ ಆಳು ಈ ಹೆಣ್ಣಿನ ಬಾಳು
ಉಸಿರಿರುವ ತನಕ ಬರಿಯ ಗೋಳು
ನನ್ನಿ ಜೀವನ ಕೊನೆಯಾಗಲೆಂದೆ
ನನ್ನಯ ಉದರಲಿ ನೀನೇಕೆ ಬಂದೆ
 
||ಮಲಗು ಮಗಳೆ ಏಳದಂತೆ
ಮುಚ್ಚಿದ ಕಣ್ಣ ತೆರಯದಂತೆ
ಜೋ ಜೋ ಜೋ ಜೋ ಜೋ
ಜೋ ಜೋ ಜೋ ಜೋ ಜೋ||
 
ಬಾಲ್ಯ ಯೌವ್ವನ ಮುಪ್ಪಿನ ಹೆಣ್ಣಿಗೆ
ಬೆಲೆ ಏನಿಹುದು ಲೋಕದ ಕಣ್ಣಿಗೆ
ಸಂಶಯಗೊಂಡರೆ ಗಂಡನೆ ಚೆಂಡ
ಹೊಸತಿಲ ಹೊರಗೆ ಸುಳಿದರೆ ದಂಡ
ನಾಯಿಯ ಬಾಳುವೆ ಮನೆತೊರೆದಾಗ
ಒಣಗಿದ ಮರವು ನೀ ಮನ ಒಡೆದಾಗ
 
||ಮಲಗು ಮಗಳೆ ಏಳದಂತೆ
ಮುಚ್ಚಿದ ಕಣ್ಣ ತೆರಯದಂತೆ
ಮಲಗು ಮಗಳೆ ಏಳದಂತೆ
ಮುಚ್ಚಿದ ಕಣ್ಣ ತೆರಯದಂತೆ
ಜೋ ಜೋ ಜೋ ಜೋ ಜೋ
ಜೋ ಜೋ ಜೋ ಜೋ ಜೋ||
 

Malagu Magale Eladanthe song lyrics from Kannada Movie Mangalya Sakshi starring Abhijith, Shruthi, Madhukar, Lyrics penned bySung by Chandrika Gururaj, Music Composed by Sadhu Kokila, film is Directed by Chikkanna and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ