-
ನೋಡು ನನ್ನೊಮ್ಮೆ ನೋಡು ಹಾಡು ಕುಣಿಯುತ್ತ ಹಾಡು
ಆಡು ಚಕ್ಕಂದ ಆಡು ಮಾಡು ಅನಿಸಿದ್ದು ಮಾಡು
ಯೌವ್ವ ಯೌವ್ವ ಯೌವ್ವ ಯೌವ್ವ ಯೌವ್ವ ಯೌವ್ವ
ಯೌವ್ವ ಯೌವ್ವ ಯೌವ್ವ ಯೌವ್ವ ಯೌವ್ವ ಯೌವ್ವ
ನೋಡು ನನ್ನೊಮ್ಮೆ ನೋಡು ಹಾಡು ಕುಣಿಯುತ್ತ ಹಾಡು
ವಯಸ್ಸು ಕಾಡಿ ಕುಣಿದಿರಲು ಮನಸ್ಸು ಬೇಕು ಎನ್ನುತಿರಲು
ಬಯಕೆ ಮೋಡಿ ಅರಳಿರಲು ಕೆಣಕೆ ನೀನು ಬರುತಿರಲು
ನೆನ್ನೆಯಂತೆ ಆದೆ ನಾನು ಚಿಂತೆಯಿಂದ ಸೋತೆ ನಾನು
ಎಲ್ಲಿಗೆ ಎಂದರೆ ಅಲ್ಲಿಗೆ ಬರುವೆ
ನೆನ್ನೆಯಂತೆ ಆದೆ ನಾನು ಚಿಂತೆಯಿಂದ ಸೋತೆ ನಾನು
ಎಲ್ಲಿಗೆ ಎಂದರೆ ಅಲ್ಲಿಗೆ ಬರುವೆ
ಯೌವ್ವ ಯೌವ್ವ ಯೌವ್ವ ಯೌವ್ವ ಯೌವ್ವ ಯೌವ್ವ
ಯೌವ್ವ ಯೌವ್ವ ಯೌವ್ವ ಯೌವ್ವ ಯೌವ್ವ ಯೌವ್ವ
||ನೋಡು ನನ್ನೊಮ್ಮೆ ನೋಡು ಹಾಡು ಕುಣಿಯುತ್ತ ಹಾಡು||
ಬಳಿಗೆ ನೀನು ಬರದಿರಲು ವಿರಹ ತುಂಬಿ ಕೊರಗಿರಲು
ಎದೆಯ ಬೆಂಕಿ ಸುಡುತಿರಲು ನಿದಿರೆ ದೂರ ಓಡಿರಲು
ನೀನು ಬಂದು ತೋಳಿನಿಂದ ಅಪ್ಪಿಕೊಂಡು ಮೋಹದಿಂದ
ದಂತದ ಬೊಂಬೆಗೆ ಜೀವವ ತಂದರೆ
ನೀನು ಬಂದು ತೋಳಿನಿಂದ ಅಪ್ಪಿಕೊಂಡು ಮೋಹದಿಂದ
ದಂತದ ಬೊಂಬೆಗೆ ಜೀವವ ತಂದರೆ
ಯೌವ್ವ ಯೌವ್ವ ಯೌವ್ವ ಯೌವ್ವ ಯೌವ್ವ ಯೌವ್ವ
ಯೌವ್ವ ಯೌವ್ವ ಯೌವ್ವ ಯೌವ್ವ ಯೌವ್ವ ಯೌವ್ವ
||ನೋಡು ನನ್ನೊಮ್ಮೆ ನೋಡು ಹಾಡು ಕುಣಿಯುತ್ತ ಹಾಡು||
ಆಡು ಚಕ್ಕಂದ ಆಡು ಮಾಡು ಅನಿಸಿದ್ದು ಮಾಡು
ಯೌವ್ವ ಯೌವ್ವ ಯೌವ್ವ ಯೌವ್ವ ಯೌವ್ವ ಯೌವ್ವ
ಯೌವ್ವ ಯೌವ್ವ ಯೌವ್ವ ಯೌವ್ವ ಯೌವ್ವ ಯೌವ್ವ||
-
ನೋಡು ನನ್ನೊಮ್ಮೆ ನೋಡು ಹಾಡು ಕುಣಿಯುತ್ತ ಹಾಡು
ಆಡು ಚಕ್ಕಂದ ಆಡು ಮಾಡು ಅನಿಸಿದ್ದು ಮಾಡು
ಯೌವ್ವ ಯೌವ್ವ ಯೌವ್ವ ಯೌವ್ವ ಯೌವ್ವ ಯೌವ್ವ
ಯೌವ್ವ ಯೌವ್ವ ಯೌವ್ವ ಯೌವ್ವ ಯೌವ್ವ ಯೌವ್ವ
ನೋಡು ನನ್ನೊಮ್ಮೆ ನೋಡು ಹಾಡು ಕುಣಿಯುತ್ತ ಹಾಡು
ವಯಸ್ಸು ಕಾಡಿ ಕುಣಿದಿರಲು ಮನಸ್ಸು ಬೇಕು ಎನ್ನುತಿರಲು
ಬಯಕೆ ಮೋಡಿ ಅರಳಿರಲು ಕೆಣಕೆ ನೀನು ಬರುತಿರಲು
ನೆನ್ನೆಯಂತೆ ಆದೆ ನಾನು ಚಿಂತೆಯಿಂದ ಸೋತೆ ನಾನು
ಎಲ್ಲಿಗೆ ಎಂದರೆ ಅಲ್ಲಿಗೆ ಬರುವೆ
ನೆನ್ನೆಯಂತೆ ಆದೆ ನಾನು ಚಿಂತೆಯಿಂದ ಸೋತೆ ನಾನು
ಎಲ್ಲಿಗೆ ಎಂದರೆ ಅಲ್ಲಿಗೆ ಬರುವೆ
ಯೌವ್ವ ಯೌವ್ವ ಯೌವ್ವ ಯೌವ್ವ ಯೌವ್ವ ಯೌವ್ವ
ಯೌವ್ವ ಯೌವ್ವ ಯೌವ್ವ ಯೌವ್ವ ಯೌವ್ವ ಯೌವ್ವ
||ನೋಡು ನನ್ನೊಮ್ಮೆ ನೋಡು ಹಾಡು ಕುಣಿಯುತ್ತ ಹಾಡು||
ಬಳಿಗೆ ನೀನು ಬರದಿರಲು ವಿರಹ ತುಂಬಿ ಕೊರಗಿರಲು
ಎದೆಯ ಬೆಂಕಿ ಸುಡುತಿರಲು ನಿದಿರೆ ದೂರ ಓಡಿರಲು
ನೀನು ಬಂದು ತೋಳಿನಿಂದ ಅಪ್ಪಿಕೊಂಡು ಮೋಹದಿಂದ
ದಂತದ ಬೊಂಬೆಗೆ ಜೀವವ ತಂದರೆ
ನೀನು ಬಂದು ತೋಳಿನಿಂದ ಅಪ್ಪಿಕೊಂಡು ಮೋಹದಿಂದ
ದಂತದ ಬೊಂಬೆಗೆ ಜೀವವ ತಂದರೆ
ಯೌವ್ವ ಯೌವ್ವ ಯೌವ್ವ ಯೌವ್ವ ಯೌವ್ವ ಯೌವ್ವ
ಯೌವ್ವ ಯೌವ್ವ ಯೌವ್ವ ಯೌವ್ವ ಯೌವ್ವ ಯೌವ್ವ
||ನೋಡು ನನ್ನೊಮ್ಮೆ ನೋಡು ಹಾಡು ಕುಣಿಯುತ್ತ ಹಾಡು||
ಆಡು ಚಕ್ಕಂದ ಆಡು ಮಾಡು ಅನಿಸಿದ್ದು ಮಾಡು
ಯೌವ್ವ ಯೌವ್ವ ಯೌವ್ವ ಯೌವ್ವ ಯೌವ್ವ ಯೌವ್ವ
ಯೌವ್ವ ಯೌವ್ವ ಯೌವ್ವ ಯೌವ್ವ ಯೌವ್ವ ಯೌವ್ವ||