ಬಾಳು ನೀಡಲಾಗದವನು
ಬ್ರಹ್ಮನಾದರೇನು
ಒಲ್ಲೆ ಎಂದು ಹೋಗುವವನು
ನಲ್ಲನಾದರೇನು
ಪ್ರೀತಿ ನೀಡಲಾರದವಳು
ನಲ್ಲೆಯಾದರೇನು
ಮರ್ಮ ಅರಿಯಲಾರದವಳು
ಮಡದಿಯಾದರೇನು
ಬಾಳು ನೀಡಲಾಗದವನು
ಬ್ರಹ್ಮನಾದರೇನು
ಒಲ್ಲೆ ಎಂದು ಹೋಗುವವನು
ನಲ್ಲನಾದರೇನು
ವಿವಾಹವೋ ವಿನೋದವೋ
ವಿಚಿತ್ರವೋ ಕಾಣೆ….
ಪ್ರೀತಿ ನೀಡಲಾರದವಳು
ನಲ್ಲೆಯಾದರೇನು
ಮರ್ಮ ಅರಿಯಲಾರದವಳು
ಮಡದಿಯಾದರೇನು
ವಿವಾಹವೋ ವಿನೋದವೋ
ವಿಚಿತ್ರವೋ ಕಾಣೆ
ಅಗ್ನಿಸಾಕ್ಷಿ ಎನ್ನುವುದೆಲ್ಲಿ,
ಬೆರೆತ ಜೀವವೆಲ್ಲಿ…
ತಾಳಿಗಿರುವ ಮೌಲ್ಯವೆಲ್ಲಿ,
ಎಲ್ಲಾ ಸುಳ್ಳಲಿ…
ಪ್ರೀತಿ ಪ್ರೇಮ ಎನ್ನೋದೆಲ್ಲಿ,
ಸ್ನೇಹ ಮೋಹ ಎಲ್ಲಿ…
ಹಾಲು ಜೇನು ಹೋಲಿಕೆ ಎಲ್ಲಿ,
ಬರೀ ಮಾತಲಿ…
ಏನೋ ನೋವು,.ಬಾಳು ಬೇವು….
ದೂರಾಗುತಿದೆ ಶಾಂತಿ..
ಇನ್ನೆಲ್ಲಿದೆ ಪ್ರೀತಿ…
ಏಕೋ ಹೀಗೇ ..ಕಾಣೆ ನಾನು…
ಎಲ್ಲೆಲ್ಲೂ ಬರೀ ಬ್ರಾಂತಿ..
ಇನ್ನೆಲ್ಲಿದೆ ನೀತಿ…
|| ಬಾಳು ನೀಡಲಾಗದವನು
ಬ್ರಹ್ಮನಾದರೇನು
ಮರ್ಮ ಅರಿಯಲಾರದವಳು
ಮಡದಿಯಾದರೇನು
ವಿವಾಹವೋ ವಿನೋದವೋ
ವಿಚಿತ್ರವೋ ಕಾಣೆ ||
ಆ ಆ ಆ ಆ…ಆ ಆ ಆ ಆ ….
ಆ ಆ ಆ ಆ…ಆ ಆ ಆ ಆ ….
ಹೂವು ಎಂದು ಕೈಯ್ಯಲ್ಲಿಡೆ
ಮುಳ್ಳು ಆಯಿತೇಕೋ
ಮಂಜಿನಂತೆ ಬಾಳು ಕರಗಿ
ಕನಸಾಯಿತೋ…
ಬ್ರಹ್ಮ ಮಾಡುವಾಗ ಒಮ್ಮೆ
ಕೈಯ್ಯಜಾರಿ ನೀನು
ಕಣ್ಣ ಕಡಲ ನೀರಿನಲ್ಲಿ
ಬಾಳು ಮುಳುಗಿತೋ
ನೊಂದೆ ಬೆಂದೆ ಸೋತು ನಿಂದೆ
ಸಾಕಾಗುತಿದೆಯಲ್ಲ..
ಈ ಜೀವನ ಬೇಕಿಲ್ಲ
ಏಕೋ ಕಾಣೆ ಕರುಣೆ ಇಂದು
ಆ ಹೃದಯದಲಿ ಇಲ್ಲ..
ಸುಖವೆಂಬುದು ನನಗಿಲ್ಲ
|| ಬಾಳು ನೀಡಲಾಗದವನು
ಬ್ರಹ್ಮನಾದರೇನು
ಒಲ್ಲೆ ಎಂದು ಹೋಗುವವನು
ನಲ್ಲನಾದರೇನು
ವಿವಾಹವೋ ವಿನೋದವೋ
ವಿಚಿತ್ರವೋ ಕಾಣೆ
ಪ್ರೀತಿ ನೀಡಲಾರದವಳು
ನಲ್ಲೆಯಾದರೇನು
ಮರ್ಮ ಅರಿಯಲಾರದವಳು
ಮಡದಿಯಾದರೇನು
ವಿವಾಹವೋ ವಿನೋದವೋ
ವಿಚಿತ್ರವೋ ಕಾಣೆ ||
ಬಾಳು ನೀಡಲಾಗದವನು
ಬ್ರಹ್ಮನಾದರೇನು
ಒಲ್ಲೆ ಎಂದು ಹೋಗುವವನು
ನಲ್ಲನಾದರೇನು
ಪ್ರೀತಿ ನೀಡಲಾರದವಳು
ನಲ್ಲೆಯಾದರೇನು
ಮರ್ಮ ಅರಿಯಲಾರದವಳು
ಮಡದಿಯಾದರೇನು
ಬಾಳು ನೀಡಲಾಗದವನು
ಬ್ರಹ್ಮನಾದರೇನು
ಒಲ್ಲೆ ಎಂದು ಹೋಗುವವನು
ನಲ್ಲನಾದರೇನು
ವಿವಾಹವೋ ವಿನೋದವೋ
ವಿಚಿತ್ರವೋ ಕಾಣೆ….
ಪ್ರೀತಿ ನೀಡಲಾರದವಳು
ನಲ್ಲೆಯಾದರೇನು
ಮರ್ಮ ಅರಿಯಲಾರದವಳು
ಮಡದಿಯಾದರೇನು
ವಿವಾಹವೋ ವಿನೋದವೋ
ವಿಚಿತ್ರವೋ ಕಾಣೆ
ಅಗ್ನಿಸಾಕ್ಷಿ ಎನ್ನುವುದೆಲ್ಲಿ,
ಬೆರೆತ ಜೀವವೆಲ್ಲಿ…
ತಾಳಿಗಿರುವ ಮೌಲ್ಯವೆಲ್ಲಿ,
ಎಲ್ಲಾ ಸುಳ್ಳಲಿ…
ಪ್ರೀತಿ ಪ್ರೇಮ ಎನ್ನೋದೆಲ್ಲಿ,
ಸ್ನೇಹ ಮೋಹ ಎಲ್ಲಿ…
ಹಾಲು ಜೇನು ಹೋಲಿಕೆ ಎಲ್ಲಿ,
ಬರೀ ಮಾತಲಿ…
ಏನೋ ನೋವು,.ಬಾಳು ಬೇವು….
ದೂರಾಗುತಿದೆ ಶಾಂತಿ..
ಇನ್ನೆಲ್ಲಿದೆ ಪ್ರೀತಿ…
ಏಕೋ ಹೀಗೇ ..ಕಾಣೆ ನಾನು…
ಎಲ್ಲೆಲ್ಲೂ ಬರೀ ಬ್ರಾಂತಿ..
ಇನ್ನೆಲ್ಲಿದೆ ನೀತಿ…
|| ಬಾಳು ನೀಡಲಾಗದವನು
ಬ್ರಹ್ಮನಾದರೇನು
ಮರ್ಮ ಅರಿಯಲಾರದವಳು
ಮಡದಿಯಾದರೇನು
ವಿವಾಹವೋ ವಿನೋದವೋ
ವಿಚಿತ್ರವೋ ಕಾಣೆ ||
ಆ ಆ ಆ ಆ…ಆ ಆ ಆ ಆ ….
ಆ ಆ ಆ ಆ…ಆ ಆ ಆ ಆ ….
ಹೂವು ಎಂದು ಕೈಯ್ಯಲ್ಲಿಡೆ
ಮುಳ್ಳು ಆಯಿತೇಕೋ
ಮಂಜಿನಂತೆ ಬಾಳು ಕರಗಿ
ಕನಸಾಯಿತೋ…
ಬ್ರಹ್ಮ ಮಾಡುವಾಗ ಒಮ್ಮೆ
ಕೈಯ್ಯಜಾರಿ ನೀನು
ಕಣ್ಣ ಕಡಲ ನೀರಿನಲ್ಲಿ
ಬಾಳು ಮುಳುಗಿತೋ
ನೊಂದೆ ಬೆಂದೆ ಸೋತು ನಿಂದೆ
ಸಾಕಾಗುತಿದೆಯಲ್ಲ..
ಈ ಜೀವನ ಬೇಕಿಲ್ಲ
ಏಕೋ ಕಾಣೆ ಕರುಣೆ ಇಂದು
ಆ ಹೃದಯದಲಿ ಇಲ್ಲ..
ಸುಖವೆಂಬುದು ನನಗಿಲ್ಲ
|| ಬಾಳು ನೀಡಲಾಗದವನು
ಬ್ರಹ್ಮನಾದರೇನು
ಒಲ್ಲೆ ಎಂದು ಹೋಗುವವನು
ನಲ್ಲನಾದರೇನು
ವಿವಾಹವೋ ವಿನೋದವೋ
ವಿಚಿತ್ರವೋ ಕಾಣೆ
ಪ್ರೀತಿ ನೀಡಲಾರದವಳು
ನಲ್ಲೆಯಾದರೇನು
ಮರ್ಮ ಅರಿಯಲಾರದವಳು
ಮಡದಿಯಾದರೇನು
ವಿವಾಹವೋ ವಿನೋದವೋ
ವಿಚಿತ್ರವೋ ಕಾಣೆ ||
Baalu Needalaagadavanu song lyrics from Kannada Movie Mangalya Bandhana starring Ananthnag, Malashree, Moon Moon Sen, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by S K Bhagavan and film is released on 1993