Jeeva Nanna Lyrics

in Mangalya Bandhana

Video:

LYRIC

-
ಜೀವ ಜೀವ ನನ್ನ ಜೀವ ಇನ್ನು ನೀನು
ಜೀವ ಜೀವ ನನ್ನ ಜೀವ ಇನ್ನು ನೀನು
ಪ್ರಾಣ ಪ್ರಾಣ ನನ್ನ ಪ್ರಾಣ ಇನ್ನು ನೀನು
ಪ್ರಾಣ ಪ್ರಾಣ ನನ್ನ ಪ್ರಾಣ ಇನ್ನು ನೀನು
ತನುವಾಗಿ ಇರಲು ನಾನು ಉಸಿರಾಗಿ ಇರುವೆ ನೀನು
ಬದುಕು ಹೂವಿನಂತೆ ಜೇನಿನಂತೆ ಓಓಓ
ಪ್ರಾಣ ಪ್ರಾಣ ನನ್ನ ಪ್ರಾಣ ಇನ್ನು ನೀನು
ಜೀವ ಜೀವ ನನ್ನ ಜೀವ ಇನ್ನು ನೀನು
 
ಬಯಲಲಿ ಹಸಿರು ಚಿಗುರುನಿಂತಂತೆ ಅರಳಿದೆ ಸಡಗರವವು
ಶಿಲೆಯಲಿ ಶಿಲ್ಪ ಮೂಡಿಬಂದಂತೆ ಚಿಮ್ಮಿದೆ ನಮ್ಮೊಲವು
ಬಯಲಲಿ ಹಸಿರು ಚಿಗುರುನಿಂತಂತೆ ಅರಳಿದೆ ಸಡಗರವವು
ಶಿಲೆಯಲಿ ಶಿಲ್ಪ ಮೂಡಿಬಂದಂತೆ ಚಿಮ್ಮಿದೆ ನಮ್ಮೊಲವು
ಆಡೊ ಮಾತೆಲ್ಲ ಹಾಡಿನಂತೆ ಪ್ರೀತಿ ಹಾಲಿಂದ ತುಂಬಿದಂತೆ
ಭೂಮಿ ಆಕಾಶ ಸೇರಿದಂತೆ ನಾವು ಹಾರಾಡೊ ಹಕ್ಕಿಯಂತೆ
ತನುವಾಗಿ ಇರಲು ನಾನು ಉಸಿರಾಗಿ ಇರುವೆ ನೀನು
ಬದುಕು ಹೂವಿನಂತೆ ಜೇನಿನಂತೆ ಓಓಓ
 
||ಜೀವ ಜೀವ ನನ್ನ ಜೀವ ಇನ್ನು ನೀನು
ಪ್ರಾಣ ಪ್ರಾಣ ನನ್ನ ಪ್ರಾಣ ಇನ್ನು ನೀನು||
 
ಒಲವಿನ ಕರೆಯ ಅರಿತೆ ನಾನಿಂದು ತೋಳಲಿ ಬಳಸಿರಲು
ಆ ಪ್ರತಿನಗುವ ಕಂಡೆ ನಾನಿಂದು ಅಧರವು ಸೇರಿರಲು
ಒಲವಿನ ಕರೆಯ ಅರಿತೆ ನಾನಿಂದು ತೋಳಲಿ ಬಳಸಿರಲು
ಆ ಪ್ರತಿನಗುವ ಕಂಡೆ ನಾನಿಂದು ಅಧರವು ಸೇರಿರಲು
ಪ್ರೀತಿ ಉಯ್ಯಾಲೆ ಆಡಿದಂತೆ ಗಾಳಿ ಹೂಗಂಧ ಚೆಲ್ಲಿದಂತೆ
ಚಿನ್ನ ನಾವಿಂದು ಸೇರಿದಂತೆ ನಮ್ಮ ಬಾಳೆಲ್ಲ ಹೊನ್ನದಂತೆ
ತನುವಾಗಿ ಇರಲು ನಾನು ಉಸಿರಾಗಿ ಇರುವೆ ನೀನು
ಬದುಕು ಹೂವಿನಂತೆ ಜೇನಿನಂತೆ ಓಓಓ
 
||ಜೀವ ಜೀವ ನನ್ನ ಜೀವ ಇನ್ನು ನೀನು
ಪ್ರಾಣ ಪ್ರಾಣ ನನ್ನ ಪ್ರಾಣ ಇನ್ನು ನೀನು||
ತನುವಾಗಿ ಇರಲು ನಾನು ಉಸಿರಾಗಿ ಇರುವೆ ನೀನು
ಬದುಕು ಹೂವಿನಂತೆ ಜೇನಿನಂತೆ ಓಓಓ||
 
||ಜೀವ ಜೀವ ನನ್ನ ಜೀವ ಇನ್ನು ನೀನು
ಪ್ರಾಣ ಪ್ರಾಣ ನನ್ನ ಪ್ರಾಣ ಇನ್ನು ನೀನು||

Jeeva Nanna song lyrics from Kannada Movie Mangalya Bandhana starring Ananthnag, Malashree, Moon Moon Sen, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by S K Bhagavan and film is released on 1993