Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬಿಸಿಲಾದರೇನು ನೆರಳಾಗುವೆ ಇರುಳಾದರೇನು ಬೆಳಕಾಗುವೆ
ಬಿಸಿಲಾದರೇನು ನೆರಳಾಗುವೆ ಇರುಳಾದರೇನು ಬೆಳಕಾಗುವೆ
ಸೋಲೋ ಗೆಲುವೋ ನಗುತ ಇರುವೆ
ನೋವೋ ನಲಿವೋ ಜೊತೆಗೆ ಬರುವೆ
 
||ಬಿಸಿಲಾದರೇನು ನೆರಳಾಗುವೆ ಇರುಳಾದರೇನು ಬೆಳಕಾಗುವೆ
ಬಿಸಿಲಾದರೇನು ನೆರಳಾಗುವೆ ಇರುಳಾದರೇನು ಬೆಳಕಾಗುವೆ
ಸೋಲೋ ಗೆಲುವೋ ನಗುತ ಇರುವೆ
ನೋವೋ ನಲಿವೋ ಜೊತೆಗೆ ಬರುವೆ||
 
ಹಸಿವಾದರೇನು ಉಸಿರಾಗುವೆ ಮರವಾದರೇನು ಹಸಿರಾಗುವೆ
ಮುನಿಸಾದರು ಒಡಕಾದರು ಒಲವಿಂದ ಬೆಸೆವೆ ನಾನು
ಕಹಿಯಾದರೇನು ಸಿಹಿಯಾಗುವೆ ಕಲ್ಲಾದರೇನು ಮೃದುವಾಗುವೆ
ದೂರಾದರು ಬೇರಾದರು  ಬದುಕಿದೆನು ಇಂದು ನಾನು
ಮಂಗಳದ ಮನೆಯಲ್ಲಿ ಅಂಗಳದ  ಲತೆಯಲ್ಲಿ
ಅರಳಿರೊ ಹೂ ನೀ
ತಂಬೆಲರ ಬಾಳಿನಲ್ಲಿ ಅಮೃತದ  ಮಳೆಯಲಿ
ಬೆಳಗಿರುವ ಶಶಿ ನೀ
 
||ಬಿಸಿಲಾದರೇನು ನೆರಳಾಗುವೆ ಇರುಳಾದರೇನು ಬೆಳಕಾಗುವೆ
ಬಿಸಿಲಾದರೇನು ನೆರಳಾಗುವೆ ಇರುಳಾದರೇನು ಬೆಳಕಾಗುವೆ
ಸೋಲೋ ಗೆಲುವೋ ನಗುತ ಇರುವೆ
ನೋವೋ ನಲಿವೋ ಜೊತೆಗೆ ಬರುವೆ||
 
ಒಗಟಾದರೇನು ಒಲವಾಗುವೆ ಶೃತಿ ಹೋದರೇನು ಧೃತಿ ಆಗುವೆ
ಅತಿಯಾದರು ಸ್ಥಿತಿಯಾದರು ಮತಿಯಾಗಿ ಇರುವೆ ನಾನು
ಭಯವಾದರೇನು ಜಯವಾಗುವೆ ಮುಳ್ಳಾದರೇನು ಹೂವಾಗುವೆ
ಕಡುದಾರಿಗೆ ಹೊರೆನೋವಿಗೆ ಹೆಗಲಾಗಿ ಬರುವೆ ನಾನು
ಮಾನಸದ ಮಂದಿರದ ಆದರದ ಆಲಯದ ದೇವರ ಸುಮ ನಾನು
ಜನ್ಮಗಳ ಜಾತಕದ ಜೀವನದ ಚೇತನದ ಪ್ರೇಯಸಿ ತಿಳಿ ನೀನು
 
Bisilaadarenu song lyrics from Kannada Movie Mangalya Bandhana starring Ananthnag, Malashree, Moon Moon Sen, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by S K Bhagavan and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ